SIR 2026: ಮನೆಯಲ್ಲೇ ಮೊಬೈಲ್ನಲ್ಲಿ ಮತದಾರರ ಗಣತಿ ನಮೂನೆ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಮತದಾರರ ಪಟ್ಟಿಯನ್ನು ದೋಷರಹಿತ ಹಾಗೂ ನವೀಕೃತವಾಗಿಸಲು ಭಾರತೀಯ ಚುನಾವಣಾ ಆಯೋಗ (ECI) ವಿಶೇಷ ತೀವ್ರ ಪರಿಷ್ಕರಣೆ-2026 (SIR 2026) ಪ್ರಕ್ರಿಯೆ ಆರಂಭಿಸಿದೆ. ಇದರ ಭಾಗವಾಗಿ ಮತದಾರರು ಈಗ ಮನೆ ಬಿಟ್ಟು ಹೊರಗೆ ಹೋಗದೆ, ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕವೇ SIR ಗಣತಿ ನಮೂನೆಯನ್ನು ಆನ್ಲೈನ್ನಲ್ಲಿ ಭರ್ತಿ ಮಾಡಿ ಸಲ್ಲಿಸಬಹುದಾಗಿದೆ. ಆನ್ಲೈನ್ನಲ್ಲಿ SIR ನಮೂನೆ ಸಲ್ಲಿಸುವುದು ಹೇಗೆ? 1. ಪೋರ್ಟಲ್ ಅಥವಾ ECINET ಆ್ಯಪ್ ಬಳಸಿ ಮೊದಲು ಚುನಾವಣಾ ಆಯೋಗದ Voters’ Service Portal ಅಥವಾ ECINET … Read more