Woman Workers Subsidy Scheme: ರಾಜ್ಯ ಸರ್ಕಾರದಿಂದ ನೋಂದಾಯಿತ ಮಹಿಳಾ ಕಾರ್ಮಿಕರಿಗೆ ಈಗ 50,000 ದವರೆಗೆ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ.

ಈಗ ನಮ್ಮ ರಾಜ್ಯದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಈಗ ನೊಂದಾಯಿತ ಮಹಿಳಾ ಕಾರ್ಯಕರ್ತರಿಗೆ ಈಗ ದೊಡ್ಡ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಈಗ ಈ ಒಂದು ಮಂಡಳಿಯಲ್ಲಿ ನೋಂದಣಿಯನ್ನು ಮಾಡಿರುವಂತಹ ಪ್ರತಿಯೊಬ್ಬ ಮಹಿಳಾ ಫಲಾನುಭವಿಗಳು ಮೊದಲ ಎರಡು ಹೆರಿಗೆಗಳಿಗೆ ಸಂಪೂರ್ಣ ಹೆರಿಗೆ ಸೌಲಭ್ಯ ಹಾಗೂ ಹಣಕಾಸಿನ ಸಹಾಯಧನವನ್ನು ನೀಡಲಾಗುತ್ತಿದೆ.

Woman Workers Subsidy Scheme

ಅದೇ ರೀತಿಯಾಗಿ ಈಗ ಈ ಒಂದು ಯಾರೆಲ್ಲ ಮಹಿಳಾ ಕಾರ್ಮಿಕರು ಇದ್ದಾರೆ. ಅಂತವರು ಈ ಒಂದು ಯೋಚನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಂಡು ಈಗ ಅವರು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು. ಈಗ ನೀವೇನಾದರೂ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಅರ್ಹತೆ ಏನು ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈಗ ಈ ಲೇಖನದಲ್ಲಿ ಇದೆ.

ಯೋಜನೆಯ ಮಾಹಿತಿ

ಈಗ ಈ ಒಂದು ನೊಂದಾಯಿತ ಕಟ್ಟಡ ಕಾರ್ಮಿಕ ಮತ್ತು ಇತರ ನಿರ್ಮಾಣ ಇಲಾಖೆಗಳ ಮಂಡಳಿಯಿಂದ ಬಿಡುಗಡೆಯಾದಂತಹ ಈ ಒಂದು ಯೋಜನೆಗೆ ಈಗ ಪ್ರತಿಯೊಬ್ಬ ನೊಂದಾಯಿತ ಮಹಿಳಾ ಕಾರ್ಮಿಕರು ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಈ ಒಂದು ಯೋಜನೆ ಅಡಿ ಫಲಾನುಭವಿ ಮಹಿಳೆಯರು ಖಾಸಗಿ ಅಥವಾ ಸಹಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿ ಅಥವಾ ಸಿಜರಿನ ಮಾಡಿಸಿಕೊಂಡರೂ ಕೂಡ ಆ ಒಂದು ಎಲ್ಲಾ ವೆಚ್ಚವನ್ನು ಈ ಒಂದು ಮಂಡಳಿ ನೀಡುತ್ತಾ ಇದೆ. ಅದೇ ರೀತಿಯಾಗಿ ಈಗ ಹೆರಿಗೆ ಸಂದರ್ಭದಲ್ಲಿ ಉಂಟಾಗುವಂತಹ ಇತರ ವೈದ್ಯಕೀಯ ಖರ್ಚು ವೆಚ್ಚಗಳಿಗೂ ಕೂಡ ಸಹಾಯಧನ ನೀಡಲಾಗುತ್ತದೆ.

ಈಗ ನೀವು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ. ಈ ಒಂದು ಯೋಜನೆ ಲಾಭವನ್ನು ಈಗ ಪಡೆದುಕೊಳ್ಳಬೇಕೆಂದರೆ ಈ ಲೇಖನದಲ್ಲಿ ನೀಡಿರುವಂತಹ ಸಂಪೂರ್ಣವಾದ ಮಾಹಿತಿಯನ್ನು ಕೊನೆಯವರೆಗೂ ಓದಿಕೊಳ್ಳಿ.

ಯಾರೆಲ್ಲ ಅರ್ಜಿ ಸಲ್ಲಿಕೆ ಮಾಡಬಹುದು

ಬೇಕಾಗುವ ದಾಖಲೆಗಳು ಏನು?

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಸಂಬಂಧಿಸಿದ ಜಿಲ್ಲಾ ಕಾರ್ಮಿಕ ಅಧಿಕಾರಿ ಕಚೇರಿ ಅಥವಾ ಮಂಡಳಿಯ ವೆಬ್ಸೈಟ್ನ ಮೂಲಕ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಆನಂತರ ಅರ್ಜಿ ಸ್ವಿಕೃತಿಯಾದ ನಂತರ 30 ರಿಂದ 45 ದಿನಗಳಲ್ಲಿ ಸಹಾಯಧನವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಅಷ್ಟೇ ಅಲ್ಲದೆ ಈಗ ಈ ಒಂದು ಯೋಜನೆಯಿಂದ ಸಾವಿರಾರು ನಿರ್ಮಾಣ ಕ್ಷೇತ್ರದ ಮಹಿಳಾ ಕಾರ್ಮಿಕರಿಗೆ ಈಗ ದೊಡ್ಡ ಪ್ರಯೋಜನವಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ. ಅಷ್ಟಅಲ್ಲದೆ ಈಗಾಗಲೇ ಹಲವು ಮಹಿಳೆಯರು ಈ ಒಂದು ಸೌಲಭ್ಯವನ್ನು ಪಡೆದುಕೊಂಡು ಈಗ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಈಗ ನೀವು ಕೂಡ ಅರ್ಜಿಯನ್ನು ಸಲ್ಲಿಕೆ  ಮಾಡಬೇಕು ಅಂದರೆ ಈ ಒಂದು ಲೇಖನವನ್ನು ಈಗ ಸಂಪೂರ್ಣವಾಗಿ ಓದಿಕೊಳ್ಳಿ.

Leave a Reply

Your email address will not be published. Required fields are marked *