Borwel Permission New Rules In Karnataka: ಇನ್ನು ಮುಂದೆ ಬೋರವೆಲ್ ಕೊರೆಸಲು ಅನುಮತಿಗಳು ಕಡ್ಡಾಯ! ಅನುಮತಿ ಪಡೆಯದೇ ಇದ್ದರೆ  50,000 ದಂಡ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Borwel Permission New Rules In Karnataka

Borwel Permission New Rules In Karnataka: ಇನ್ನು ಮುಂದೆ ಬೋರವೆಲ್ ಕೊರೆಸಲು ಅನುಮತಿಗಳು ಕಡ್ಡಾಯ! ಅನುಮತಿ ಪಡೆಯದೇ ಇದ್ದರೆ  50,000 ದಂಡ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ಈಗ ನಮ್ಮ ಕರ್ನಾಟಕ ಸೇರಿದಂತೆ ಭಾರತದ ಅನೇಕ ರಾಜ್ಯಗಳಲ್ಲಿ ಭೂಗರ್ಭ ಜಲದ ಪ್ರಮಾಣ ದಿನ ಕುಸಿಯುತ್ತಾ ಇದೆ. ಈ ಒಂದು ಹಿನ್ನಲೆಯಲ್ಲಿ ಈಗ ಸರ್ಕಾರವು ಹೊಸ ನಿಯಮಗಳನ್ನು ಜಾರಿಗೆ ಮಾಡಿದೆ. ಇನ್ನು ಮುಂದೆ ಯಾರೇ ಆಗಲಿ ಕೂಡ ಹೊಸ ಬೋರವೆಲ್  ಅಳವಡಿಸಲು ಮತ್ತು ಹಳೆಯದನ್ನು ದುರಸ್ತಿ ಮಾಡಲು … Read more