Borwel Permission New Rules In Karnataka: ಇನ್ನು ಮುಂದೆ ಬೋರವೆಲ್ ಕೊರೆಸಲು ಅನುಮತಿಗಳು ಕಡ್ಡಾಯ! ಅನುಮತಿ ಪಡೆಯದೇ ಇದ್ದರೆ  50,000 ದಂಡ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಈಗ ನಮ್ಮ ಕರ್ನಾಟಕ ಸೇರಿದಂತೆ ಭಾರತದ ಅನೇಕ ರಾಜ್ಯಗಳಲ್ಲಿ ಭೂಗರ್ಭ ಜಲದ ಪ್ರಮಾಣ ದಿನ ಕುಸಿಯುತ್ತಾ ಇದೆ. ಈ ಒಂದು ಹಿನ್ನಲೆಯಲ್ಲಿ ಈಗ ಸರ್ಕಾರವು ಹೊಸ ನಿಯಮಗಳನ್ನು ಜಾರಿಗೆ ಮಾಡಿದೆ. ಇನ್ನು ಮುಂದೆ ಯಾರೇ ಆಗಲಿ ಕೂಡ ಹೊಸ ಬೋರವೆಲ್  ಅಳವಡಿಸಲು ಮತ್ತು ಹಳೆಯದನ್ನು ದುರಸ್ತಿ ಮಾಡಲು ಅನುಮತಿ  ಪಡೆಯುವುದು ಈಗ ಕಡ್ಡಾಯವಾಗಿದೆ.

ಹಾಗೆಯೇ ಈಗ ಅನಧಿಕೃತವಾಗಿ ಬೋರ್ವೆಲ್ ತೊಡುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಈಗ ಸರ್ಕಾರವು ಮಾಹಿತಿಯನ್ನು ನೀಡಿದೆ. ಹಾಗಿದ್ದರೆ ಆ ಒಂದು ಬೋರವೆಲ್ ಕೊರೆಸಲು ಅನುಮತಿ ಪಡೆಯುವ ವಿಧಾನ ಏನು?  ದಾಖಲೆಗಳು ಏನು ಮತ್ತು ಸರಕಾರದ ನಿಯಮಗಳ ಕುರಿತು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ.

ಅನುಮತಿ ಏಕೆ ಕಡ್ಡಾಯ

ಈಗ ಭೂಗರ್ಭ ಜಲದ ಅತಿಯಾದ ಶೋಷಣೆಯಿಂದ ಅನೇಕ ಪ್ರದೇಶಗಳಲ್ಲಿ ನೀರಿನ ಮಟ್ಟ ಬಾರಿ ಪ್ರಮಾಣದಲ್ಲಿ ಇಳಿಕೆಯಾಗಿದ್ದು. ಕೆಲವೊಂದು ಭಾಗಗಳಲ್ಲಿ ನೀರು ಈಗ 1000 ಅಡಿ ಆಳಕ್ಕೂ ಕೂಡ ನೀರು ಸಿಗುತ್ತಿಲ್ಲ. ಈ ಒಂದು ಸಮಸ್ಯೆಯನ್ನು ಎದುರಿಸಲು ಈಗ ಕೇಂದ್ರ ಸರ್ಕಾರ ಭೂಗರ್ಭ ಜಲದ ಪ್ರಾಧಿಕಾರ ಹಾಗೂ ರಾಜ್ಯ ಭೂಗರ್ಭ ಜಲ ಮಂಡಳಿಗಳು ಈಗ ಈ ಒಂದು ನಿಯಂತ್ರಣ ಕ್ರಮಗಳನ್ನು ತೆಗೆದುಕೊಂಡಿವೆ. ಇದರ ಅಡಿಯಲ್ಲಿ ಈಗ ಯಾವುದೇ ವ್ಯಕ್ತಿ ಸಂಸ್ಥೆ ಅಥವಾ ಕೃಷಿಕರು ಬೋರ್ವೆಲ್ ಹಾಕಿಸಬೇಕೆಂದರೆ ಮೊದಲು ಸರಕಾರದಿಂದ ಅನುಮತಿಯನ್ನು ಪಡೆದುಕೊಳ್ಳಬೇಕು.

ಅನುಮತಿ ಪಡೆಯುವುದು ಹೇಗೆ?

ಈಗ ಈ ಒಂದು ಅನುಮತಿಯನ್ನು ಪಡೆಯಲು ಈಗ ಎರಡು ರೀತಿಯಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಒಂದು ಆನ್ಲೈನ್ ಮೂಲಕ ಇನ್ನೊಂದು ಆಫ್ಲೈನ್ ಮೂಲಕ ಇರುತ್ತದೆ.

ಆನ್ಲೈನ್ ವಿಧಾನ

LINK : Apply Now 

ಆಫ್ಲೈನ್ ವಿಧಾನ 

ಈಗ ನೀವು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕೆಂದರೆ ತಹಶೀಲ್ದಾರ್ ಕೆಚೇರಿ ಅಥವಾ ತಾಲೂಕು ಭೂಗರ್ಭ ಜಲ ಇಲಾಖೆಯ ತೆರಳಿ ಅರ್ಜಿ ನಮೂನೆ ತೆಗೆದುಕೊಂಡ ಅರ್ಜಿಯನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ. ಸರಿಯಾದ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಕೆ ಮಾಡಿ ಪರಿಶೀಲನೆ ಪಡೆದುಕೊಂಡು ನೀವು ಅನುಮತಿ ಪತ್ರ ಪಡೆಯಬಹುದು.

ಬೇಕಾಗುವ ದಾಖಲೆಗಳು ಏನು?

ನಿಯಮಗಳು ಏನು?

ಅನುಮತಿ ಏಕೆ ಅಗತ್ಯ

ಈಗ ಯಾರೆಲ್ಲ ಕೃಷಿಕರು ಹೊಸ ಬೋರವೆಲ್ ಕೊರೆಸಲು  ಬಯಸುತ್ತಾರೆ ಹಾಗೂ ಮನೆ ಅಪಾರ್ಟ್ಮೆಂಟ್ ಅಥವಾ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಬೋರ್ವೆಲ್ ತೊಡಗಿಸುವವರು ಹಾಗೂ ಕೈಗಾರಿಕಾ ಬಳಕೆ ನೀರು ಪಡೆಯುವರು ಈಗ ಈ ಒಂದು ಅನುಮತಿಯನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ.

ಈಗ ನಾವು ಈ ಮೇಲೆ ತಿಳಿಸಿರುವ ಮಾಹಿತಿ ಪ್ರಕಾರ ಸರ್ಕಾರ ಈಗ  ಹೊಸ ಬೋರವೆಲ್ ಕೊರೆಸಲು ಹಾಗೂ ಹಳೆಯ ಬೋರ್ವೆಲ್ ಗಳನ್ನು ದುರಸ್ತಿಗೆ ಈಗ ನೀವು ಅನುಮತಿಯನ್ನು ಪಡೆಯಲು ನೀವು ಕೂಡ ಈ ಒಂದು ಎಲ್ಲಾ ಕ್ರಮಗಳನ್ನು ಈಗ ತೆಗೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ ಪಾಲಿಸದೆ ಇದ್ದರೆ ನೀವು 50,000ದ ವರೆಗೆ ದಂಡವನ್ನು ವಿಧಿಸಬೇಕಾಗುತ್ತದೆ.

Leave a Reply

Your email address will not be published. Required fields are marked *