Property Buy Documents Information: ಮನೆ ಮತ್ತು ಆಸ್ತಿಯನ್ನು ಖರೀದಿಗೆ ಇನ್ನು ಮುಂದೆ ಈ ದಾಖಲೆಗಳು ಕಡ್ಡಾಯ! ಇಲ್ಲಿದೆ ಮಾಹಿತಿ.

ಈಗ ಮನೆ ಮತ್ತು ಯಾವುದೇ ರೀತಿ ಆಸ್ತಿಯನ್ನು ಖರೀದಿಸುವುದು ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಒಂದು ದೊಡ್ಡ ನಿರ್ಧಾರವಾಗಿರುತ್ತದೆ. ಈಗ ನಿಮ್ಮ ಸ್ವಂತ ಮನೆಯ ಕನಸನ್ನು ನನಸಾಗಿಸುವ ಈ ಸಮಯದಲ್ಲಿ ಈಗ ಆ ಸಂತೋಷ ಅವತ್ತಿಗೂ ಕೂಡ ಬದಲಾಗಬಾರದು ಎಂದರೆ ಈಗ ನೀವು ಕೆಲವೊಂದು ದಾಖಲೆಗಳನ್ನು ಬಗ್ಗೆ ನೀವು ಮಾಹಿತಿಯನ್ನು ಪಡೆದುಕೊಂಡಿರಬೇಕಾಗುತ್ತದೆ. ಈಗ ದಾಖಲೆಗಳಿಲ್ಲದ ಯಾವುದೇ ಆಸ್ತಿಗಳನ್ನು ಖರಿದಿಸುವುದು ಅಪಾಯಕಾರಿ ಆಗಿದೆ. ಹಾಗಿದ್ದರೆ ಈಗ ಸರ್ಕಾರದ ಕಡೆಯಿಂದ ಬಂದಿರುವಂತಹ ಮಾಹಿತಿಯನ್ನು ಹಾಗೂ ದಾಖಲೆಗಳನ್ನು ಏನೆಲ್ಲಾ ಪರಿಶೀಲನೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

Property Buy Documents Information

ಈಗ ಅನೇಕ ಖರೀದಿದಾರರು ವಿಶೇಷವಾಗಿ ಈಗ ಮೊದಲ ಬಾರಿಗೆ ಮನೆಯನ್ನು ಕೊಳ್ಳುತ್ತಿರುವವರು ಹಾಗೂ ಕೆಲವೊಂದು ದಾಖಲೆಗಳನ್ನು ಅತಿ ಮುಖ್ಯ ಅಲ್ಲ ಎಂದು ನಿರ್ಲಕ್ಷಿಸುತ್ತಾರೆ. ಆದರೆ ಅದರ ಮುಂದಿನ ದಿನಮಾನಗಳಲ್ಲಿ ಕಾನೂನು ತೊಂದರೆಗಳು ತೆರಿಗೆ ಸಮಸ್ಯೆಗಳು ಮತ್ತು ಮಾಲೀಕತ್ವ ವಿವಾದಗಳಿಗೆ ದಾರಿಯನ್ನು ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಈಗ ನೀವು ಖರೀದಿ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಅಥವಾ ಹಣವನ್ನು ಪಾವತಿ ಮಾಡುವ ಮುನ್ನ ಪ್ರತಿಯೊಂದು ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳುವುದು ಉತ್ತಮವಾಗಿರುತ್ತದೆ.

ಆಸ್ತಿ ಖರೀದಿಸಲು ಈ ದಾಖಲೆಗಳು ಮುಖ್ಯ

ಈಗ ಆಸ್ತಿಯನ್ನು ಕೊಳ್ಳುವುದೆಂದರೆ ಕೇವಲ ಹಣವನ್ನು ನೀಡಿ ವೈವಾಟು ಮುಗಿಸುವುದು ಮಾತ್ರ ಅಲ್ಲ. ಈಗ ನೀವು ಖರೀದಿಸುವಂತಹ ಆಸ್ತಿಯ ಮಾಲೀಕತ್ವ ಸಂಪೂರ್ಣವಾಗಿ ಕಾನೂನು ಬದ್ಧವಾಗಿರಬೇಕು. ಅದೇ ರೀತಿಯಾಗಿ ಯಾವುದೇ ವಿವಾದಗಳಿಂದ ಮುಕ್ತವಾಗಿದೆ ಎಂದು ನೀವು ಅದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಹಾಗೆಯೇ ಖರೀದಿದಾರರ ಪ್ರಮುಖ ಕರ್ತವ್ಯ ನೀವು ಕೊಳ್ಳುತ್ತಿರುವ ಆಸ್ತಿ ನೈಜವಾದದ್ದು ಅಥವಾ ಅದರ ಮೇಲೆ ಯಾವುದೇ ರೀತಿಯಾದಂತಹ ಸಾಲ ಅಥವಾ ಇತರ ಹಕ್ಕುಗಳಿಲ್ಲ ಎಂಬುದನ್ನು ಈಗ ನೀವು ಮೊದಲು ದಾಖಲೆಗಳ ಮೂಲಕ ಪರಿಶೀಲನೆ ಮಾಡಿಕೊಳ್ಳಬೇಕು.

ಪರಿಚಯಿಸಬೇಕಾದ ದಾಖಲೆಗಳು ಏನು?

ಉಂಟಾಗುವ ಸಮಸ್ಯೆಗಳು ಏನು?

ಆದಕಾರಣ ಈಗ ನಿಮ್ಮ ಆಸ್ತಿಯನ್ನು ಖರೀದಿ ಮಾಡುವಂತಹ ಸಮಯದಲ್ಲಿ ಒಂದು ಬಾರಿ ಈ ಒಂದು ಎಲ್ಲಾ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಚೆಕ್ ಮಾಡಿಕೊಂಡು ಈಗ ನೀವು ಆಸ್ತಿ ಅಥವಾ ಮನೆಗಳನ್ನು ಖರೀದಿ ಮಾಡುವುದು ಉತ್ತಮ.

 

Leave a Reply

Your email address will not be published. Required fields are marked *