Property Buy Documents Information: ಮನೆ ಮತ್ತು ಆಸ್ತಿಯನ್ನು ಖರೀದಿಗೆ ಇನ್ನು ಮುಂದೆ ಈ ದಾಖಲೆಗಳು ಕಡ್ಡಾಯ! ಇಲ್ಲಿದೆ ಮಾಹಿತಿ.

Property Buy Documents Information: ಮನೆ ಮತ್ತು ಆಸ್ತಿಯನ್ನು ಖರೀದಿಗೆ ಇನ್ನು ಮುಂದೆ ಈ ದಾಖಲೆಗಳು ಕಡ್ಡಾಯ! ಇಲ್ಲಿದೆ ಮಾಹಿತಿ.

ಈಗ ಮನೆ ಮತ್ತು ಯಾವುದೇ ರೀತಿ ಆಸ್ತಿಯನ್ನು ಖರೀದಿಸುವುದು ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಒಂದು ದೊಡ್ಡ ನಿರ್ಧಾರವಾಗಿರುತ್ತದೆ. ಈಗ ನಿಮ್ಮ ಸ್ವಂತ ಮನೆಯ ಕನಸನ್ನು ನನಸಾಗಿಸುವ ಈ ಸಮಯದಲ್ಲಿ ಈಗ ಆ ಸಂತೋಷ ಅವತ್ತಿಗೂ ಕೂಡ ಬದಲಾಗಬಾರದು ಎಂದರೆ ಈಗ ನೀವು ಕೆಲವೊಂದು ದಾಖಲೆಗಳನ್ನು ಬಗ್ಗೆ ನೀವು ಮಾಹಿತಿಯನ್ನು ಪಡೆದುಕೊಂಡಿರಬೇಕಾಗುತ್ತದೆ. ಈಗ ದಾಖಲೆಗಳಿಲ್ಲದ ಯಾವುದೇ ಆಸ್ತಿಗಳನ್ನು ಖರಿದಿಸುವುದು ಅಪಾಯಕಾರಿ ಆಗಿದೆ. ಹಾಗಿದ್ದರೆ ಈಗ ಸರ್ಕಾರದ ಕಡೆಯಿಂದ ಬಂದಿರುವಂತಹ ಮಾಹಿತಿಯನ್ನು ಹಾಗೂ ದಾಖಲೆಗಳನ್ನು ಏನೆಲ್ಲಾ ಪರಿಶೀಲನೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

Property Buy Documents Information

ಈಗ ಅನೇಕ ಖರೀದಿದಾರರು ವಿಶೇಷವಾಗಿ ಈಗ ಮೊದಲ ಬಾರಿಗೆ ಮನೆಯನ್ನು ಕೊಳ್ಳುತ್ತಿರುವವರು ಹಾಗೂ ಕೆಲವೊಂದು ದಾಖಲೆಗಳನ್ನು ಅತಿ ಮುಖ್ಯ ಅಲ್ಲ ಎಂದು ನಿರ್ಲಕ್ಷಿಸುತ್ತಾರೆ. ಆದರೆ ಅದರ ಮುಂದಿನ ದಿನಮಾನಗಳಲ್ಲಿ ಕಾನೂನು ತೊಂದರೆಗಳು ತೆರಿಗೆ ಸಮಸ್ಯೆಗಳು ಮತ್ತು ಮಾಲೀಕತ್ವ ವಿವಾದಗಳಿಗೆ ದಾರಿಯನ್ನು ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಈಗ ನೀವು ಖರೀದಿ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಅಥವಾ ಹಣವನ್ನು ಪಾವತಿ ಮಾಡುವ ಮುನ್ನ ಪ್ರತಿಯೊಂದು ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳುವುದು ಉತ್ತಮವಾಗಿರುತ್ತದೆ.

ಆಸ್ತಿ ಖರೀದಿಸಲು ಈ ದಾಖಲೆಗಳು ಮುಖ್ಯ

ಈಗ ಆಸ್ತಿಯನ್ನು ಕೊಳ್ಳುವುದೆಂದರೆ ಕೇವಲ ಹಣವನ್ನು ನೀಡಿ ವೈವಾಟು ಮುಗಿಸುವುದು ಮಾತ್ರ ಅಲ್ಲ. ಈಗ ನೀವು ಖರೀದಿಸುವಂತಹ ಆಸ್ತಿಯ ಮಾಲೀಕತ್ವ ಸಂಪೂರ್ಣವಾಗಿ ಕಾನೂನು ಬದ್ಧವಾಗಿರಬೇಕು. ಅದೇ ರೀತಿಯಾಗಿ ಯಾವುದೇ ವಿವಾದಗಳಿಂದ ಮುಕ್ತವಾಗಿದೆ ಎಂದು ನೀವು ಅದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಹಾಗೆಯೇ ಖರೀದಿದಾರರ ಪ್ರಮುಖ ಕರ್ತವ್ಯ ನೀವು ಕೊಳ್ಳುತ್ತಿರುವ ಆಸ್ತಿ ನೈಜವಾದದ್ದು ಅಥವಾ ಅದರ ಮೇಲೆ ಯಾವುದೇ ರೀತಿಯಾದಂತಹ ಸಾಲ ಅಥವಾ ಇತರ ಹಕ್ಕುಗಳಿಲ್ಲ ಎಂಬುದನ್ನು ಈಗ ನೀವು ಮೊದಲು ದಾಖಲೆಗಳ ಮೂಲಕ ಪರಿಶೀಲನೆ ಮಾಡಿಕೊಳ್ಳಬೇಕು.

ಪರಿಚಯಿಸಬೇಕಾದ ದಾಖಲೆಗಳು ಏನು?

  • ಮೊದಲಿಗೆ ನೀವು ಆಸ್ತಿಯು ಕಾನೂನು ಬದ್ಧವಾಗಿ ಯಾರ ಹೆಸರಿನಲ್ಲಿದೆ ಎಂಬುದನ್ನು ಪರಿಶೀಲನೆ ಮಾಡಿಕೊಳ್ಳಬೇಕಾಗುತ್ತದೆ.
  • ಆನಂತರ ನೀವು ಹಿಂದಿನ ಎಲ್ಲಾ ಆಸ್ತಿ ಪತ್ರಗಳನ್ನು ಪರಿಶೀಲಿಸಿ ಇದು ಮಾರಾಟಗಾರನ ಆಸ್ತಿಯನ್ನು ಮಾರಾಟ ಮಾಡಲು ಸಂಪೂರ್ಣ ಹಕ್ಕುಗಳನ್ನು ಪಡೆದುಕೊಂಡಿದೆ ಇಲ್ಲವೇ ಎಂಬುದನ್ನು ಒಂದು ಬಾರಿ ಪರಿಶೀಲನೆ ಮಾಡಿಕೊಳ್ಳಿ.
  • ಆನಂತರ ಗ್ರಾಮೀಣ ಅಥವಾ ಅರೆ ನಗರ ಪ್ರದೇಶದ ಆಸ್ತಿಗಳಲ್ಲಿ ಮಾಲೀಕತ್ವದ ವರ್ಗಾವಣೆಯನ್ನು ಈಗ ದೃಢೀಕರಣ ಮಾಡಿಕೊಳ್ಳಬೇಕು.
  • ಹಾಗೆ ಈಗ ಆಸ್ತಿಯನ್ನು ಪ್ರಸ್ತುತ ಮಾಲೀಕರಿಗೆ ಹಸ್ತಾಂತರಿಸಲಾಗಿದೆ ಎಂದು ಈಗ ನೀವು ಅದನ್ನು ಖಚಿತಪಡಿಸಿಕೊಳ್ಳಬೇಕು.
  • ಆನಂತರ ಸ್ಥಳೀಯ ನಗರಸಭೆ ಅಥವಾ ಪುರಸಭೆಯಿಂದ ಆಸ್ತಿಯ ನಿರ್ಮಾಣಕ್ಕೆ ಈಗ ನೀಡಲಾದ ಅನುಮತಿ ಪತ್ರವನ್ನು ಈಗ ನೀವು ತೆಗೆದುಕೊಳ್ಳಬೇಕು.
  • ಹಾಗೆ ಆಸ್ತಿ ತೆರಿಗೆ ಮತ್ತು ಇತರ ಉಪಯುಕ್ತ ಬಿಲ್ಲುಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿದ್ದಾರೆ ಇಲ್ಲವೇ ಎಂಬುದನ್ನು ಒಂದು ಬಾರಿ ಪರಿಶೋಧನೆ ಮಾಡಿಕೊಳ್ಳಬೇಕು.

ಉಂಟಾಗುವ ಸಮಸ್ಯೆಗಳು ಏನು?

  • ಈಗ ಒಂದು ವೇಳೆ ದಾಖಲೆಗಳು ಸರಿಯಾದ ರೀತಿಯಲ್ಲಿ ಇಲ್ಲದೆ ಇದ್ದರೆ ನಿಮ್ಮ ಮಾಲೀಕತ್ವ ಹಕ್ಕನ್ನು ಇತರರು ಸವಾಲು ಮಾಡಿ ತಡೆಯಬಹುದಾಗಿರುತ್ತದೆ.
  • ಅಷ್ಟೇ ಅಲ್ಲದೆ ಅನುಮತಿ ಇಲ್ಲದೆ ನಿರ್ಮಿಸಲಾದಂತಹ ಆಸ್ತಿಯನ್ನು ಸರ್ಕಾರ ಅಧಿಕಾರಿಗಳು ಸಿಲ್ ಮಾಡುವ ಅವಶ್ಯಕತೆ ಬಂದು ಬರಬಹುದು.
  • ಹಾಗೆ ಒಂದು ವೇಳೆ ಆಸ್ತಿ ಮೇಲೆ ಗುಪ್ತ ಸಾಲಗಳು ಇದ್ದರೆ ನಿಮ್ಮ ಮುಂದೆ ತೊಂದರೆಗೆ ಬೀಳಬಹುದಾಗಿದೆ.

ಆದಕಾರಣ ಈಗ ನಿಮ್ಮ ಆಸ್ತಿಯನ್ನು ಖರೀದಿ ಮಾಡುವಂತಹ ಸಮಯದಲ್ಲಿ ಒಂದು ಬಾರಿ ಈ ಒಂದು ಎಲ್ಲಾ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಚೆಕ್ ಮಾಡಿಕೊಂಡು ಈಗ ನೀವು ಆಸ್ತಿ ಅಥವಾ ಮನೆಗಳನ್ನು ಖರೀದಿ ಮಾಡುವುದು ಉತ್ತಮ.

 

Leave a Comment