Karnataka Mahila Loan Scheme: ಮಹಿಳೆಯರಿಗೆ ಸ್ವಂತ ಉದ್ಯಮ ಮಾಡಲು 2 ಲಕ್ಷ ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ.

ಈಗ ನಮ್ಮ ಕರ್ನಾಟಕ ಸರ್ಕಾರ ಮಹಿಳೆಯರಿಗೆ ಆರ್ಥಿಕವಾಗಿ ಸ್ವಾತಂತ್ರ್ಯ ಮತ್ತು ಉದ್ಯಮಶೀಲತೆಯನ್ನು ಒದಗಿಸುವ ಸಲುವಾಗಿ ಈಗ ಮುಖ್ಯಮಂತ್ರಿ ಮಹಿಳಾ ಉದ್ಯಮ ಬೆಂಬಲ ಯೋಜನೆಯನ್ನು ಈಗ ಬಿಡುಗಡೆ ಮಾಡಿದ್ದಾರೆ. ಈಗ ಈ ಒಂದು ಯೋಜನೆಯ ಮೂಲಕ ಮಹಿಳೆಯರು ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭ ಮಾಡಿಕೊಳ್ಳಲು ಎರಡು ಲಕ್ಷದವರೆಗೆ ಆರ್ಥಿಕ ಸಹಾಯಧನವನ್ನು ಈ ಒಂದು ಯೋಜನೆ ಮೂಲಕ ಪಡೆದುಕೊಳ್ಳಬಹುದು.

Karnataka Mahila Loan Scheme

ಅದೇ ರೀತಿಯಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಮಹಿಳೆಯರಿಗೆ ಈಗ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಂತಹ ಗುರಿಯೊಂದಿಗೆ ಈ ಒಂದು ಯೋಜನೆಯು ಈಗ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಈಗ ದೊಡ್ಡ ಬೆಂಬಲವನ್ನು ನೀಡಲು ಮುಂದಾಗಿದೆ.

ಯೋಜನೆಯ ಗುರಿ ಏನು ?

ಈಗ ಈ ಒಂದು ಯೋಜನೆ ಮುಖ್ಯ ಗುರಿ ಏನೆಂದರೆ ಮಹಿಳೆಯರನ್ನು ಆರ್ಥಿಕವಾಗಿ ಸ್ವತಂತ್ರರನ್ನಾಗಿಸುವುದು ಹಾಗೂ ಗ್ರಾಮೀಣ ಮಹಿಳೆಯರಿಗೆ ವಿಶೇಷ ಒತ್ತು ನೀಡಿ ಉದ್ಯೋಗ ಸೃಷ್ಟಿ ಮಾಡುವುದು ಹಾಗೆಯೇ ಸ್ವಂತ ವ್ಯಪಾರವನ್ನು ಪ್ರಾರಂಭ ಮಾಡುವಂತಹ ಮಹಿಳೆಯರಿಗೆ ಪ್ರೋತ್ಸಾಹವನ್ನು ನೀಡುವುದು. ಹಾಗೆ ಸಣ್ಣ ಉದ್ಯಮಗಳಿಗೆ ಸಬ್ಸಿಡಿ ಮತ್ತು ಸಾಲ ಸೌಲಭ್ಯವನ್ನು ನೀಡುವುದು. ಈ ಒಂದು ಯೋಜನೆಯ ಮುಖ್ಯ ಗುರಿಯಾಗಿದೆ.

ಅರ್ಹತೆಗಳು ಏನು?

ಯಾವೆಲ್ಲ ಉದ್ಯಮಗಳಿಗೆ ಸಹಾಯ

ಈಗ ಹೊಲಿಗೆ ಯಂತ್ರ ಘಟಕ ಹಾಗೂ ಸೌಂದರ್ಯ ಕೇಂದ್ರ, ಚಿಲ್ಲರೆ ವ್ಯಾಪಾರ, ಆಹಾರ ಉತ್ಪಾದನೆ, ಪಶುಸಂಗೋಪನೆ ಈ ಒಂದು ಎಲ್ಲಾ ಉದ್ಯಮಗಳಿಗೆ ಈಗ ಸರ್ಕಾರವು ನಿಮಗೆ ಎರಡು ಲಕ್ಷದವರೆಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತದೆ.

ಬೇಕಾಗುವ ದಾಖಲೆಗಳು ಏನು?

ಅರ್ಜಿ ಸಲ್ಲಿಸುವುದು ಹೇಗೆ?

Leave a Reply

Your email address will not be published. Required fields are marked *