Jio Finance Bank Personal Loan: ಜಿಯೋ ಫೈನಾನ್ಸ್ ನ ಮೂಲಕ ಈಗ ಮನೆಯಲ್ಲಿ ಕುಳಿತು 10 ಲಕ್ಷದವರೆಗೆ ಸಾಲ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.

ಈಗ ನೀವು ಮನೆಯಲ್ಲಿ ಕುಳಿತು 10 ಲಕ್ಷದವರೆಗೆ ಕೆಲವೇ ನಿಮಿಷಗಳಲ್ಲಿ ಸಾಲವನ್ನು ಪಡೆಯಬಹುದು. ಈಗ ತುರ್ತು ಅವಶ್ಯಕತೆಯ ಖರ್ಚು ಮತ್ತು ಮಕ್ಕಳ ಶುಲ್ಕ, ಮನೆ ಸರಿಪಡಿಸುವಿಕೆ ಅಥವಾ ಯಾವುದೇ ವೈಯಕ್ತಿಕ ಅವಶ್ಯಕತೆಗಳು ಇದ್ದರೆ ಈಗ ನೀವು ಬ್ಯಾಂಕಿಗೆ ಹೋಗಿ ಕಾಯುವ ಅವಶ್ಯಕತೆ ಇಲ್ಲ. ಈಗ ನೀವು ರಿಲಯನ್ಸ್ ಜಿಯೋ ದ ಹೊಸ ಸೇವೆ ಈಗ ಜಿಯೋ ಫೈನಾನ್ಸಿನ ಮೂಲಕ ಮೊಬೈಲ್ ನಲ್ಲಿ ಕುಳಿತು 10 ಲಕ್ಷದವರೆಗೆ ಕೆಲವೇ ನಿಮಿಷಗಳಲ್ಲಿ ಈಗ ನೀವು ಕೂಡ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.

Jio Finance Bank Personal Loan

ಈಗ ಈ ಒಂದು ಸಾಲವನ್ನು ಪಡೆಯುವಂತಹ ಪ್ರಕ್ರಿಯೆಗೆ ಸಂಪೂರ್ಣವಾಗಿ ಡಿಜಿಟಲ್ ಆಗಿದ್ದು. ಈ ಒಂದು ಸಾಲವನ್ನು ಪಡೆಯಲು ಯಾವುದೇ ಕಾಗದ ಪಾತ್ರಗಳು ಓಡಾಟ ಇರುವುದಿಲ್ಲ. ಹಾಗೆ ಯಾವುದೇ ಅಡೆತಡೆಗಳು ಇಲ್ಲದೆ ಈಗ ಹಣವು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾಾ ಆಗುವ ಪ್ರಕ್ರಿಯೆಯನ್ನು ಇದು ಹೊಂದಿದೆ. ಈಗ ನೀವು ಕೂಡ ಈ ಒಂದು ಫೈನಾನ್ಸಿನ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದರೆ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಬದುಕಿಕೊಳ್ಳಿ.

ಜಿಯೋ ಫೈನಾನ್ಸ್ ಸಾಲದ ಮಾಹಿತಿ

ಈಗ ಈ ಒಂದು ಸಾಲವನ್ನು ಪಡೆಯಲು ಈಗ ನೀವು ಯಾವುದೇ ರೀತಿಯಾದಂತಹ ಗ್ಯಾರೆಂಟಿ ನೀಡುವ ಅವಶ್ಯಕತೆ ಇಲ್ಲ. ಅದೇ ರೀತಿಯಾಗಿ ಈ ಒಂದು ಬ್ಯಾಂಕ್ ನ ಮೂಲಕ ಕೆಲವೇ ನಿಮಿಷಗಳಲ್ಲಿ ಸುಮಾರು 10 ಲಕ್ಷದವರೆಗೆ ಈಗ ನೀವು ಸಾಲವನ್ನು ಪಡೆಯಬಹುದು. ಅಷ್ಟೇ ಅಲ್ಲದೆ 6 ತಿಂಗಳಿನಿಂದ 84 ತಿಂಗಳ ವರೆಗೆ ನೀವು ಮರುಪಾವತಿ ನೀವು ಮಾಡಿಕೊಳ್ಳಬಹುದು.

ಅಷ್ಟೇ ಅಲ್ಲದೆ ಈ ಒಂದು ಬ್ಯಾಂಕ್ ಮೂಲಕ ಸಾಲವನ್ನು ಪಡೆದರೆ ನೀವು ವಾರ್ಷಿಕವಾಗಿ 11% ರಿಂದ ನೀವು ಬಡ್ಡಿ ದರವನ್ನು ನಿಗದಿ ಮಾಡಲಾಗುತ್ತದೆ. ಹಾಗೆ ಈ ಒಂದು ಸಾಲವನ್ನು ಪಡೆಯುವ ಪ್ರಕ್ರಿಯೆ ಸಂಪೂರ್ಣವಾಗಿ ಆನ್ಲೈನ್ ಮೂಲಕವಾಗಿದ್ದು. ಈಗ ನೀವು ಮನೆಯಲ್ಲಿ ಕುಳಿತು ಈ ಒಂದು ಸಾಲವನ್ನು ಈಗ ಪಡೆದುಕೊಳ್ಳಬಹುದು. ನೀವು ಅರ್ಜಿ ಸಲ್ಲಿಸದ ಕೆಲವೇ ನಿಮಿಷಗಳಲ್ಲಿ ಅಥವಾ 24ಗಂಟೆಗೊಳಿಗಳಿಗೆ ಹಣವು ನಿಮ್ಮ ಖಾತೆಗೆ ಬಂದು ಜಮಾ ಆಗುತ್ತದೆ.

ಯಾರೆಲ್ಲ ಅರ್ಜಿ ಸಲ್ಲಿಸಬಹುದು

ಬೇಕಾಗುವ ದಾಖಲೆಗಳು ಏನು?

ಅರ್ಜಿ ಸಲ್ಲಿಸುವುದು ಹೇಗೆ?

Leave a Reply

Your email address will not be published. Required fields are marked *