NPS Vatsalya Yojana : ₹1000 ಹೂಡಿಕೆ ಮಾಡಿದರೆ ಮಕ್ಕಳಿಗೆ 6 ಲಕ್ಷ ರೂ. ಸಂಪತ್ತು
NPS Vatsalya Yojana : ₹1000 ಹೂಡಿಕೆ ಮಾಡಿದರೆ ಮಕ್ಕಳಿಗೆ 6 ಲಕ್ಷ ರೂ. ಸಂಪತ್ತು ಮಕ್ಕಳ ಭವಿಷ್ಯಕ್ಕಾಗಿ ಈಗಲೇ ಹೂಡಿಕೆ ಮಾಡುವ ಒಂದು ಅತ್ಯುತ್ತಮ ಅವಕಾಶ ಕೇಂದ್ರ ಸರ್ಕಾರದಿಂದ ಬಂದಿದೆ. NPS ವಾತ್ಸಲ್ಯ ಯೋಜನೆ (National Pension Scheme Vatsalya Yojana) ಮೂಲಕ, ಸಣ್ಣ ಹೂಡಿಕೆ ಮಾಡಿದ್ದರೆ, ಮಕ್ಕಳು 18 ವರ್ಷಗಳ ನಂತರ ದೊಡ್ಡ ಹಣಕಾಸು ಸಂಪತ್ತನ್ನು ಹೊಂದಬಹುದು. ಇದು ಕೇವಲ ಉಳಿತಾಯದ ಅಭ್ಯಾಸವೇ ಅಲ್ಲದೆ, ಪೋಷಕರಿಗೆ ತೆರಿಗೆ ಉಳಿತಾಯ, ಸುರಕ್ಷಿತ ಹೂಡಿಕೆ ಮತ್ತು ಭವಿಷ್ಯದ … Read more