Borwel Permission New Rules In Karnataka: ಇನ್ನು ಮುಂದೆ ಬೋರವೆಲ್ ಕೊರೆಸಲು ಅನುಮತಿಗಳು ಕಡ್ಡಾಯ! ಅನುಮತಿ ಪಡೆಯದೇ ಇದ್ದರೆ  50,000 ದಂಡ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Borwel Permission New Rules In Karnataka: ಇನ್ನು ಮುಂದೆ ಬೋರವೆಲ್ ಕೊರೆಸಲು ಅನುಮತಿಗಳು ಕಡ್ಡಾಯ! ಅನುಮತಿ ಪಡೆಯದೇ ಇದ್ದರೆ  50,000 ದಂಡ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಈಗ ನಮ್ಮ ಕರ್ನಾಟಕ ಸೇರಿದಂತೆ ಭಾರತದ ಅನೇಕ ರಾಜ್ಯಗಳಲ್ಲಿ ಭೂಗರ್ಭ ಜಲದ ಪ್ರಮಾಣ ದಿನ ಕುಸಿಯುತ್ತಾ ಇದೆ. ಈ ಒಂದು ಹಿನ್ನಲೆಯಲ್ಲಿ ಈಗ ಸರ್ಕಾರವು ಹೊಸ ನಿಯಮಗಳನ್ನು ಜಾರಿಗೆ ಮಾಡಿದೆ. ಇನ್ನು ಮುಂದೆ ಯಾರೇ ಆಗಲಿ ಕೂಡ ಹೊಸ ಬೋರವೆಲ್  ಅಳವಡಿಸಲು ಮತ್ತು ಹಳೆಯದನ್ನು ದುರಸ್ತಿ ಮಾಡಲು ಅನುಮತಿ  ಪಡೆಯುವುದು ಈಗ ಕಡ್ಡಾಯವಾಗಿದೆ.

ಹಾಗೆಯೇ ಈಗ ಅನಧಿಕೃತವಾಗಿ ಬೋರ್ವೆಲ್ ತೊಡುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಈಗ ಸರ್ಕಾರವು ಮಾಹಿತಿಯನ್ನು ನೀಡಿದೆ. ಹಾಗಿದ್ದರೆ ಆ ಒಂದು ಬೋರವೆಲ್ ಕೊರೆಸಲು ಅನುಮತಿ ಪಡೆಯುವ ವಿಧಾನ ಏನು?  ದಾಖಲೆಗಳು ಏನು ಮತ್ತು ಸರಕಾರದ ನಿಯಮಗಳ ಕುರಿತು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ.

ಅನುಮತಿ ಏಕೆ ಕಡ್ಡಾಯ

ಈಗ ಭೂಗರ್ಭ ಜಲದ ಅತಿಯಾದ ಶೋಷಣೆಯಿಂದ ಅನೇಕ ಪ್ರದೇಶಗಳಲ್ಲಿ ನೀರಿನ ಮಟ್ಟ ಬಾರಿ ಪ್ರಮಾಣದಲ್ಲಿ ಇಳಿಕೆಯಾಗಿದ್ದು. ಕೆಲವೊಂದು ಭಾಗಗಳಲ್ಲಿ ನೀರು ಈಗ 1000 ಅಡಿ ಆಳಕ್ಕೂ ಕೂಡ ನೀರು ಸಿಗುತ್ತಿಲ್ಲ. ಈ ಒಂದು ಸಮಸ್ಯೆಯನ್ನು ಎದುರಿಸಲು ಈಗ ಕೇಂದ್ರ ಸರ್ಕಾರ ಭೂಗರ್ಭ ಜಲದ ಪ್ರಾಧಿಕಾರ ಹಾಗೂ ರಾಜ್ಯ ಭೂಗರ್ಭ ಜಲ ಮಂಡಳಿಗಳು ಈಗ ಈ ಒಂದು ನಿಯಂತ್ರಣ ಕ್ರಮಗಳನ್ನು ತೆಗೆದುಕೊಂಡಿವೆ. ಇದರ ಅಡಿಯಲ್ಲಿ ಈಗ ಯಾವುದೇ ವ್ಯಕ್ತಿ ಸಂಸ್ಥೆ ಅಥವಾ ಕೃಷಿಕರು ಬೋರ್ವೆಲ್ ಹಾಕಿಸಬೇಕೆಂದರೆ ಮೊದಲು ಸರಕಾರದಿಂದ ಅನುಮತಿಯನ್ನು ಪಡೆದುಕೊಳ್ಳಬೇಕು.

ಅನುಮತಿ ಪಡೆಯುವುದು ಹೇಗೆ?

ಈಗ ಈ ಒಂದು ಅನುಮತಿಯನ್ನು ಪಡೆಯಲು ಈಗ ಎರಡು ರೀತಿಯಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಒಂದು ಆನ್ಲೈನ್ ಮೂಲಕ ಇನ್ನೊಂದು ಆಫ್ಲೈನ್ ಮೂಲಕ ಇರುತ್ತದೆ.

ಆನ್ಲೈನ್ ವಿಧಾನ

  • ಈಗ ಮೊದಲಿಗೆ ನೀವು ರಾಜ್ಯದ ಭೂ ಗರ್ಭ ಜಲ ಇಲಾಖೆ ಅಧಿಕೃತ ವೆಬ್ ಸೈಟ್ ಗೆ ಮೊದಲು ಭೇಟಿಯನ್ನು ನೀಡಬೇಕಾಗುತ್ತದೆ.
  • ಆನಂತರ ಅದರಲ್ಲಿ ಅಪ್ಲೈ ಫಾರ್ ನ್ಯೂ ಬೋರ್ವೆಲ್ ಪರ್ಮಿಷನ್ ಎಂಬ ಆಯ್ಕೆಯನ್ನು ನೀವು ಕ್ಲಿಕ್ ಮಾಡಿಕೊಳ್ಳಿ.
  • ಆನಂತರ ನೀವು ಅದರಲ್ಲಿ ನಿಮ್ಮ ಹೆಸರು, ವಿಳಾಸ, ಭೂಮಿ ವಿವರಗಳು, ಉದ್ದೇಶ ಮುಂತಾದ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಭೇಟಿ ಮಾಡಬೇಕಾಗುತ್ತದೆ.
  • ಆನಂತರ ಅದಕ್ಕೆ ಬೇಕಾಗಿರುವಂತಹ ಅಗತ್ಯದ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಅಪ್ಲೋಡ್ ಮಾಡಿ.
  • ನಿಮ್ಮ ಅರ್ಜಿಯನ್ನು ಪರಿಶೀಲನೆಯ ನಂತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ. ವರದಿಯನ್ನು ಸಿದ್ಧಪಡಿಸುತ್ತಾರೆ.
  • ಆನಂತರ ಎಲ್ಲಾ ಷರತ್ತುಗಳು ಮುಗಿದ ನಂತರ ನಿಮಗೆ ಅನುಮತಿಯನ್ನು ನೀಡಲಾಗುತ್ತೆ.

LINK : Apply Now 

ಆಫ್ಲೈನ್ ವಿಧಾನ 

ಈಗ ನೀವು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕೆಂದರೆ ತಹಶೀಲ್ದಾರ್ ಕೆಚೇರಿ ಅಥವಾ ತಾಲೂಕು ಭೂಗರ್ಭ ಜಲ ಇಲಾಖೆಯ ತೆರಳಿ ಅರ್ಜಿ ನಮೂನೆ ತೆಗೆದುಕೊಂಡ ಅರ್ಜಿಯನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ. ಸರಿಯಾದ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಕೆ ಮಾಡಿ ಪರಿಶೀಲನೆ ಪಡೆದುಕೊಂಡು ನೀವು ಅನುಮತಿ ಪತ್ರ ಪಡೆಯಬಹುದು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • RTC ಸ್ಥಳದ ನಕ್ಷೆ
  • ವಿದ್ಯುತ್ ಬಿಲ್
  • ಉದ್ದೇಶದ ಪತ್ರ
  • ಹಳೆಯ ಬೋರ್ವೆಲ್ ಗಳ ವಿವರ

ನಿಯಮಗಳು ಏನು?

  • ಈಗ ಯಾರೆಲ್ಲಾ ಅನುಮತಿ ಇಲ್ಲದೆ ಬೋರವೆಲ್ ಕೊರೆಸಿದರೆ 50,000 ವರೆಗೆ ದಂಡವನ್ನು ನೀಡಲಾಗುತ್ತದೆ.
  • ಅಷ್ಟೇ ಅಲ್ಲದೆ ಆ ಒಂದು ಬೋರವೆಲ್ ಮುಚ್ಚುವ ಕ್ರಮವನ್ನು ಕೂಡ ಸರ್ಕಾರ ತೆಗೆದುಕೊಳ್ಳಬಹುದು.
  • ಹಾಗೆ ಎರಡು ಬೋರ್ವೆಲ್ ಗಳ ಮಧ್ಯೆ ಕನಿಷ್ಠ 250 m ಅಂತರ ಇರಬೇಕಾಗುತ್ತದೆ.
  • ಆನಂತರ ಸರ್ಕಾರದ ಅನುಮೋದಿತ ತಾಂತ್ರಿಕ ತಜ್ಞರಿಂದ ಮಾತ್ರ ಆ ಒಂದು ಬೋರ್ವೆಲ್ ಅನ್ನು ಕೊರೆಸಬೇಕು.
  • ಹಾಗೆ ಮಕ್ಕಳು ಸುರಕ್ಷತೆಗಾಗಿ ಬೋರ್ವೆಲ್ ಮುಚ್ಚುವ ಮುನ್ನ ಕವಚವನ್ನು ಹಾಕುವುದು ಕಡ್ಡಾಯವಾಗಿರುತ್ತದೆ.
  • ಬೋರ್ವೆಲ್ ತೋಡುವ ವೇಳೆ ಸುರಕ್ಷಾ ಕ್ರಮಗಳನ್ನು ಪಾಲಿಸಬೇಕು.

ಅನುಮತಿ ಏಕೆ ಅಗತ್ಯ

ಈಗ ಯಾರೆಲ್ಲ ಕೃಷಿಕರು ಹೊಸ ಬೋರವೆಲ್ ಕೊರೆಸಲು  ಬಯಸುತ್ತಾರೆ ಹಾಗೂ ಮನೆ ಅಪಾರ್ಟ್ಮೆಂಟ್ ಅಥವಾ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಬೋರ್ವೆಲ್ ತೊಡಗಿಸುವವರು ಹಾಗೂ ಕೈಗಾರಿಕಾ ಬಳಕೆ ನೀರು ಪಡೆಯುವರು ಈಗ ಈ ಒಂದು ಅನುಮತಿಯನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ.

ಈಗ ನಾವು ಈ ಮೇಲೆ ತಿಳಿಸಿರುವ ಮಾಹಿತಿ ಪ್ರಕಾರ ಸರ್ಕಾರ ಈಗ  ಹೊಸ ಬೋರವೆಲ್ ಕೊರೆಸಲು ಹಾಗೂ ಹಳೆಯ ಬೋರ್ವೆಲ್ ಗಳನ್ನು ದುರಸ್ತಿಗೆ ಈಗ ನೀವು ಅನುಮತಿಯನ್ನು ಪಡೆಯಲು ನೀವು ಕೂಡ ಈ ಒಂದು ಎಲ್ಲಾ ಕ್ರಮಗಳನ್ನು ಈಗ ತೆಗೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ ಪಾಲಿಸದೆ ಇದ್ದರೆ ನೀವು 50,000ದ ವರೆಗೆ ದಂಡವನ್ನು ವಿಧಿಸಬೇಕಾಗುತ್ತದೆ.

Leave a Comment