Ration Card Canceled For 6200 Card Holders: ರೇಷನ್ ಕಾರ್ಡ್ ದಾರರಿಗೆ ಕಹಿ ಸುದ್ದಿ? 6,200ಕ್ಕೂ ಹೆಚ್ಚು ರೇಷನ್ ಕಾರ್ಡ್ ರದ್ದು! ಇಲ್ಲಿದೆ ನೋಡಿ ಮಾಹಿತಿ.

Ration Card Canceled For 6200 Card Holders: ರೇಷನ್ ಕಾರ್ಡ್ ದಾರರಿಗೆ ಕಹಿ ಸುದ್ದಿ? 6,200ಕ್ಕೂ ಹೆಚ್ಚು ರೇಷನ್ ಕಾರ್ಡ್ ರದ್ದು! ಇಲ್ಲಿದೆ ನೋಡಿ ಮಾಹಿತಿ.

ಈಗ ನಮ್ಮ ಕರ್ನಾಟಕ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವಂತಹ ಕುಟುಂಬಗಳಿಗೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಈಗ ಬಿಪಿಎಲ್ ಪಡಿತರ ಚೀಟಿಗಳನ್ನು ವಿತರಣೆ ಮಾಡಲಾಗುತ್ತದೆ. ಆದರೆ ಈಗ ಈ ಒಂದು ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಶ್ರೀಮಂತರು ಅನರ್ಹ ವ್ಯಕ್ತಿಗಳು ನಕಲಿ ದಾಖಲೆಗಳನ್ನು ನೀಡಿ. ಒಂದು ರೇಷನ್ ಕಾರ್ಡ್ ಅನ್ನು ಪಡೆದುಕೊಂಡು ಬಡವರಿಗೆ ಸಲ್ಲಬೇಕಾದಂತಹ ರೇಷನ್ ಅನ್ನು ಈಗ ದುರ್ಬಳಕೆ ಮಾಡಿಕೊಳ್ಳುತ್ತಾ ಇದ್ದಾರೆ.

Ration Card Canceled For 6200 Card Holders

ಈಗ ಇದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಈಗ ಕಠಿಣ ತೀರ್ಮಾನವನ್ನು ತೆಗೆದುಕೊಂಡಿದ್ದು. ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸಿ. ಅವುಗಳನ್ನು ಈಗ ಎಪಿಎಲ್ ಗೆ ವರ್ಗಾವಣೆ ಮಾಡುವ ಕಾರ್ಯಾಚರಣೆಯನ್ನು ಪ್ರಾರಂಭ ಮಾಡಿದೆ. ಈಗ ಈ ಒಂದು ಕ್ರಮದ ಭಾಗವಾಗಿ ಈಗ ಶಿವಮೊಗ್ಗ ಜಿಲ್ಲೆಯಲ್ಲಿ ಒಂದೇ ತಿಂಗಳಿನಲ್ಲಿ ಈಗ 6200ಕ್ಕೂ ಹೆಚ್ಚು ಅನರ್ಹ ಬಿಪಿಎಲ್ ರೇಷನ್ ಕಾರ್ಡ್ ರದ್ದು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಆದಾಯ ತೆರಿಗೆ ಆಧಾರದ ಮೇಲೆ ಪತ್ತೆ

ಈಗ ಆಹಾರ ಮತ್ತು ನಾಗರಿಕ ಇಲಾಖೆ ಈಗ ಆದಾಯ ತೆರಿಗೆ ಇಲಾಖೆಯಿಂದ ಮಾಹಿತಿಗಳನ್ನು ಪಡೆದುಕೊಂಡು ಅದರ ಆಧಾರದ ಮೇಲೆ ಕಾರ್ಯಚರಣೆಯನ್ನು ನಡೆಸಿ ಬಿಪಿಎಲ್ ಕಾರ್ಡನ್ನು ಹೊಂದಿರುವ ವ್ಯಕ್ತಿಗಳು ಸಲ್ಲಿಸಿದ ಆದಾಯ ತೆರಿಗೆ ರಿಟರ್ನ್ಸ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಆಧಾರ್ ಸಂಖ್ಯೆ ಮತ್ತು GST ಪಾವತಿ ವಿವರಗಳನ್ನು ಪರಿಶೀಲನೆ ಮಾಡಿ ಅನರ್ಹರನ್ನು ಗುರುತಿಸಲಾಗಿದೆ.

ಅದೇ ರೀತಿಯಾಗಿ ಈಗ ವಾರ್ಷಿಕವಾಗಿ 25 ಲಕ್ಷಗಳಿಗಿಂತ ಹೆಚ್ಚು ಪಾವತಿಸಿರುವ ಹಾಗೂ 50 ಲಕ್ಷಕ್ಕೂ ಹೆಚ್ಚು ವಹಿವಾಟುದಾರರ ಬಿಪಿಎಲ್ ಕಾರ್ಡ್ ರೇಷನ್ ಕಾರ್ಡ್ ಗಳು ಈಗ ರದ್ದು ಮಾಡಲಾಗಿದೆ. ಇದರಿಂದಾಗಿ ಈಗ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟಾರೆಯಾಗಿ 3.80 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ಪೈಕಿ ಈಗ ಸಾವಿರಾರು ರೇಷನ್ ಕಾರ್ಡ್ ಗಳು ಈಗ ಸರ್ಕಾರವು ರದ್ದು ಮಾಡಿದೆ.

ಅನರ್ಹರ ರೇಷನ್ ಕಾರ್ಡ್ ಪತ್ತೆ

ಈಗ ಶಿವಮೊಗ್ಗ ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕ ಅವೀನ್ ಅವರು ನೀಡಿರುವ ಮಾಹಿತಿ ಪ್ರಕಾರ ಈಗ ಆದಾಯ ತೆರಿಗೆ ಇಲಾಖೆಯಿಂದ ಪಡೆದಂತ ದತ್ತಾಂಶಗಳ ಮೂಲಕ ಅನರ್ಹರನ್ನು ಬಿಪಿಎಲ್ ಪಡಿತರನ್ನು ಗುರುತಿಸಲಾಗಿದೆ.

ಅದೇ ರೀತಿಯಾಗಿ ಈಗಾಗಲೇ ಅಕ್ಟೋಬರ್ ತಿಂಗಳಲ್ಲಿ 6,200ಕ್ಕೂ ಹೆಚ್ಚು ರೇಷನ್ ಕಾರ್ಡ್ ಗಳನ್ನು ಮಾಡಲಾಗಿದ್ದು. ಇದರಿಂದ ಸರ್ಕಾರ ಸಂಪನ್ಮೂಲಗಳ ದುರ್ಬಳಕೆ ತಡೆಯಲು ಈಗ ಸಹಾಯವಾಗಿದೆ. ಹಾಗೆ ಜಿಲ್ಲೆಯಲ್ಲಿ ಸ್ವಂತ ಕಾರು ಹೊಂದಿರುವವರಿಗೆ ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಆಧಾರದ ಮೇಲೆ ಇನ್ನೂ ಪ್ರಾರಂಭವಾಗಿಲ್ಲ. ಆದರೆ ಇತರ ಮಾನದಂಡಗಳ ಆಧಾರದ ಮೇಲೆ ಅನರ್ಹರ ಪತ್ತೆ ಕಾರ್ಯ ಮಾತ್ರ ನಿರಂತರವಾಗಿ ನಡೆಯುತ್ತಾ ಇದೆ.

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಮತ್ತು ವಿತರಣೆ

ಈಗ ಶಿವಮೊಗ್ಗ ಜಿಲ್ಲೆಯಲ್ಲಿ ಹೊಸದಾಗಿ 3400 ಜನರ ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಕೆ ಮಾಡಿದ್ದು. ಈ ಒಂದು ಜಿಲ್ಲೆಯಲ್ಲಿ ಅರ್ಜಿ  ಸಂಪೂರ್ಣ ಪರಿಶೀಲನೆ ಒಳಪಡಿಸಲಾಗಿ ಅರ್ಹರನ್ನು  ಗುರುತಿಸಲಾಗುತ್ತದೆ. ಹಾಗೆಯೇ ನವೆಂಬರ್ ಅಂತ್ಯದ ವೇಳೆಗೆ ಸರಕಾರದಿಂದ ಅನುಮತಿಗೆ ಬಂದ ನಂತರ ಹೊಸ BPL ರೇಷನ್ ಕಾರ್ಡ್ ವಿತರಣೆ ಪ್ರಾರಂಭ ಮಾಡಲಾಗುತ್ತದೆ ಎಂದು ಈಗ ಮಾಹಿತಿಯನ್ನು ನೀಡಿದ್ದಾರೆ.

ಅದೇ ರೀತಿಯಾಗಿ ಈಗ ಈ ಒಂದು ರೇಷನ್ ಕಾರ್ಡ್ ನಲ್ಲಿ ಏನಾದರೂ ತಿದ್ದುಪಡಿಗಳು ಇದ್ದರೆ ಅವುಗಳನ್ನು ಮಾಡಿಕೊಳ್ಳುವುದಕ್ಕೆ ಅವಕಾಶವನ್ನು ನೀಡಿದ್ದು. ಈಗ ಅರ್ಹ ಇರುವಂತ ಪ್ರತಿಯೊಬ್ಬ ಫಲಾನುಭವಿಗಳು ಈಗ ಈ ಒಂದು ರೇಷನ್ ಕಾರ್ಡ್ ತಿದ್ದುಪಡಿಗಳು ಏನು ಮಾಡಿಸಿಕೊಳ್ಳಬಹುದಾಗಿದೆ.

Leave a Comment