Google Pay Personal Loan: ಗೂಗಲ್ ಪೇ ಮೂಲಕ 9 ಲಕ್ಷದವರೆಗೆ ಸಾಲ ಪಡೆಯಿರಿ. ಈಗಲೇ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಿ.

Google Pay Personal Loan: ಗೂಗಲ್ ಪೇ ಮೂಲಕ 9 ಲಕ್ಷದವರೆಗೆ ಸಾಲ ಪಡೆಯಿರಿ. ಈಗಲೇ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಿ.

ಈಗ ಇಂದಿನ ದಿನಮಾನಗಳಲ್ಲಿ ಏಕಾಏಕಿ ಹಣಕಾಸಿನ ಮುಗ್ಗಟ್ಟು ಎದುರಾದಾಗ ನೀವು ತುರ್ತಾಗಿ ಸಾಲವನ್ನು ಪಡೆದುಕೊಳ್ಳುವುದು ಬಹಳ ಕಷ್ಟಕರವಾಗಿರುತ್ತದೆ. ಈಗ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಗೆ ತೆರಳಿ ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಿದರು ಕೂಡ ಈಗ ಬಹಳಷ್ಟು ಸಮಯ ಹಿಡಿಯುತ್ತದೆ. ಇಂತಹ ಒಂದು ತುರ್ತು ಸಮಯದಲ್ಲಿ ಈಗ ನೀವು ತ್ವರಿತವಾಗಿ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.

Google Pay Personal Loan

ಹಾಗಿದ್ದರೆ ಬನ್ನಿ ಸ್ನೇಹಿತರೆ ಈಗ ಈ ಒಂದು ಗೂಗಲ್ ಪೇ ಅಪ್ಲಿಕೇಶನ್ ನ ಮೂಲಕ ಸಾಲವನ್ನು ಪಡೆಯುವುದು ಹೇಗೆ ಮತ್ತು ಎಷ್ಟು ಸಾಲ ದೊರೆಯುತ್ತದೆ ಹಾಗೆ ಅರ್ಜಿಯನ್ನು ಸಲ್ಲಿಕೆ ಮಾಡುವುದು ಹೇಗೆ ಮತ್ತು ಏನೆಲ್ಲ ದಾಖಲೆಗಳು ಬೇಕು ಮರುಪಾವತಿ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ಗೂಗಲ್ ಪೇ ಮೂಲಕ ಸಾಲ

ಈಗ ಈ ಒಂದು ಗೂಗಲ್ ಪೇ ಅಪ್ಲಿಕೇಶನ್ ಮೂಲಕ ಕನಿಷ್ಠ 10 ಸಾವಿರದಿಂದ 9 ಲಕ್ಷದವರೆಗೆ ಈಗ ನೀವು ಸಾಲವನ್ನು ಪಡೆದುಕೊಳ್ಳಬಹುದು. ಹಾಗೆ ಈ ಒಂದು ಸಾಲವನ್ನು ಪಡೆಯುವಂತಹ ಸಂಪೂರ್ಣವಾದಂತಹ ಹಂತಗಳು ಈಗ ಆನ್ಲೈನ್ ಮೂಲಕವೇ ನಡೆಯುತ್ತದೆ.

ಹಾಗೆ ಈಗ ನೀವು ಸಾಲವನ್ನು ಪಡೆಯಲು ಇದ್ದರೆ ಕೆಲವೇ ನಿಮಿಷಗಳಲ್ಲಿ ನಿಮ್ಮ ಅರ್ಜಿ ಪ್ರಕ್ರಿಯ ಪೂರ್ಣಗೊಂಡು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಈ ಒಂದು ಸಾಲವನ್ನು ಪಡೆಯಲು ಈಗ ಯಾವುದೇ ರೀತಿಯಾದಂತಹ ಮಧ್ಯವರ್ತಿಗಳಿಲ್ಲ ನೇರವಾಗಿ ಗೂಗಲ್ ಅಪ್ಲಿಕೇಶನ್ ಮೂಲಕ ನೀವು ಈಗ ಅರ್ಜಿ ಸಲ್ಲಿಕೆ ಮಾಡಬಹುದು.

ಯಾರೆಲ್ಲ ಅರ್ಜಿ ಸಲ್ಲಿಸಬಹುದು

ಈಗ ಈ ಒಂದು ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ತಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿ ಯುಪಿಐ ಮೂಲಕ ವ್ಯವಹಾರವನ್ನು ಮಾಡುವವರು ಮಾತ್ರ ಈ ಒಂದು ಸಾಲವನ್ನು ಪಡೆದವರು ಅರ್ಹರಿರುತ್ತಾರೆ.

ಹಾಗೆ ಅರ್ಜಿದಾರರು ಕನಿಷ್ಟ 21 ವರ್ಷದಿಂದ ಗರಿಷ್ಠ 57 ವರ್ಷದ ವಯೋಮಿತಿಯಲ್ಲಿ ಇರಬೇಕಾಗುತ್ತದೆ. ಹಾಗೆ ಅವರ ಸಿವಿಲ್ ಸ್ಕೋರ್ ಕನಿಷ್ಠ 600 ರವರೆಗೆ ಇರಬೇಕಾಗುತ್ತದೆ. ಆನಂತರ ಅರ್ಜಿದಾರರು ಸಾಲ ಮರುಪಾವತಿ ಮಾಡಲು ಆದಾಯದ ಮೂಲವನ್ನು ಹೊಂದಿರಬೇಕಾಗುತ್ತದೆ.

ಬೇಕಾಗುವ ದಾಖಲೆಗಳು ಏನು?

  • ಪ್ಯಾನ್ ಕಾರ್ಡ್
  • ಬ್ಯಾಂಕ್ ಖಾತೆಗೆ ವಿವರ
  • ಉದ್ಯೋಗ ಅಥವಾ ಆದಾಯದ ವಿವರಗಳು
  • ಪಿನ್ ಕೋಡ್

ಅರ್ಜಿ ಸಲ್ಲಿಸುವುದು ಹೇಗೆ?

ಈಗ ಮೊದಲಿಗೆ ನೀವು ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಗೂಗಲ್ ಪೇ  ಅಪ್ಲಿಕೇಶನ್ ಸರ್ಚ್ ಮಾಡಿ. ಅದನ್ನು ಇನ್ಸ್ಟಾಲ್ ಮಾಡಿಕೊಳ್ಳಿ. ಆನಂತರ ಮುಖಪುಟದಲ್ಲಿ ಲೋನ್ಸ್ ಅಥವಾ ಪರ್ಸನಲ್ ಲೋನ್  ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಂಡು ಅದರಲ್ಲಿ ನಿಮ್ಮ ಪಿನ್ ಕೋಡ್ ಹೆಸರು ಹಾಗೂ ಕೆಲವೊಂದಷ್ಟು ವೈಯಕ್ತಿಕ ಮಾಹಿತಿಗಳನ್ನು ಅದರಲ್ಲಿ ಭರ್ತಿ ಮಾಡಿ. ನೀವು ನಂತರ ಅದರಲ್ಲಿ ಚೆಕ್ ಎಲಿಜಿಬಿಲಿಟಿ ಮೇಲೆ ಕ್ಲಿಕ್ ಮಾಡಿ. ನೀವು ಸಾಲವನ್ನು ಪಡೆಯಲು ಅರ್ಹ ಇದ್ದರೆ ಹಾಗೂ ಬಡ್ಡಿ ದರಗಳನ್ನು ಸರಿಯಾದ ರೀತಿಯಲ್ಲಿ ತಿಳಿದುಕೊಂಡು ನೀವು ಸಾಲವನ್ನು ಪಡೆದುಕೊಳ್ಳಬಹುದು. ಈಗ ನಾವು ಈ ಮೇಲೆ ತಿಳಿಸಿರುವ ಮಾಹಿತಿ ಪ್ರಕಾರ ನೀವು ಕೂಡ ಈಗ ಗೂಗಲ್ ಫೆ ಅಪ್ಲಿಕೇಶನ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು.

Leave a Comment