Today Rain Alert News In Karnataka: ರಾಜ್ಯದಲ್ಲಿ ಮತ್ತೆ 1ವಾರ ರಣಭೀಕರ ಮಳೆಯ ಎಚ್ಚರಿಕೆ! ಈ ಒಂದು ಜಿಲ್ಲೆಗಳಿಗೆ ಈಗ ಎಲ್ಲೋ ಅಲರ್ಟ್ ಘೋಷಣೆ!

Today Rain Alert News In Karnataka

Today Rain Alert News In Karnataka: ರಾಜ್ಯದಲ್ಲಿ ಮತ್ತೆ 1ವಾರ ರಣಭೀಕರ ಮಳೆಯ ಎಚ್ಚರಿಕೆ! ಈ ಒಂದು ಜಿಲ್ಲೆಗಳಿಗೆ ಈಗ ಎಲ್ಲೋ ಅಲರ್ಟ್ ಘೋಷಣೆ! ಈಗ ಕರ್ನಾಟಕದ್ಯಂತ ಮುಂತಾ ಚಂಡಮಾರುತ ಪ್ರಭಾವ ಮತ್ತು ಈಶಾನ್ಯ ಮಾನ್ಸೂನ್ ಗಳಿಂದ ಉಂಟಾದಂತಹ ಈ ಒಂದು ವಾಯು ಭಾರ ಕುಸಿತದಿಂದಾಗಿ ಬಾರಿ ಮಳೆಗೆ ಮುಂದುವರೆದಿದ್ದು. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಈಗ ನಮ್ಮ ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಈಗ 12 ಜಿಲ್ಲೆಗಳಿಗೆ ಎಲ್ಲೋ  ಅಲರ್ಟ್ ಗಳನ್ನು ಈಗ ಹವಾಮಾನ … Read more