Today Karnataka Rain Alert: ರಾಜ್ಯದಲ್ಲಿ ಇಂದಿನಿಂದ ಹಲವು ಜಿಲ್ಲೆಗಳಲ್ಲಿ ಮತ್ತೆ ಭಾರಿ ಮಳೆ ಮುನ್ಸೂಚನೆ! ಇಲ್ಲಿದೆ ನೋಡಿ ಮಳೆಯ ಮಾಹಿತಿ.

Today Karnataka Rain Alert

Today Karnataka Rain Alert: ರಾಜ್ಯದಲ್ಲಿ ಇಂದಿನಿಂದ ಹಲವು ಜಿಲ್ಲೆಗಳಲ್ಲಿ ಮತ್ತೆ ಭಾರಿ ಮಳೆ ಮುನ್ಸೂಚನೆ! ಇಲ್ಲಿದೆ ನೋಡಿ ಮಳೆಯ ಮಾಹಿತಿ. ಈಗ ಸ್ನೇಹಿತರೆ ನೈರುತ್ಯ ಮಾನ್ಸೂನ್ ತನ್ನ ಕೊನೆ ಹಂತದಲ್ಲಿದ್ದು. ಈಗ ಶೀಘ್ರದಲ್ಲೇ ಚಳಿಗಾಲ ಪ್ರಾರಂಭವಾಗುವ ನೀರಿಕ್ಷೆಯಲ್ಲಿ ಇದೆ. ಈಗ ಈ ಒಂದು ನಡುವೆ ರಾಜ್ಯದ ಹಲವಾರು ಪ್ರದೇಶಗಳಲ್ಲಿ ಮಳೆ ಈಗ ಮುಂದುವರೆಯುವ ಸಾಧ್ಯತೆ ಇದೆ. ಹವಾಮಾನ ಇಲಾಖೆಯು ನೀಡಿರುವ ಮಾಹಿತಿ ಪ್ರಕಾರ ಅಕ್ಟೋಬರ್ 18 ರವರೆಗೆ ಕರ್ನಾಟಕದಲ್ಲಿ ಬಾರಿ ಮಳೆ ಆಗುವ ಸಾಧ್ಯತೆ ಇದೆ. … Read more