Taxi Buying Subsidy Scheme: ಟ್ಯಾಕ್ಸಿ ಅನ್ನು ಖರೀದಿಸಲು ಈಗ 50% ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ.
Taxi Buying Subsidy Scheme: ಟ್ಯಾಕ್ಸಿ ಅನ್ನು ಖರೀದಿಸಲು ಈಗ 50% ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ. ಈಗ ಕರ್ನಾಟಕದ ಕ್ರಿಶ್ಚಿಯನ್ ಸಮುದಾಯಕ್ಕೆ ಆರ್ಥಿಕ ಸ್ವಾವಲಂಬನೆ ಮತ್ತು ಸಾಮಾಜಿಕ ಏಳಿಗೆಗೆ ಈಗ ಒಂದು ದೊಡ್ಡ ಅವಕಾಶ ಎಂದು ಹೇಳಬಹುದು. ಈಗ ಈ ಒಂದು ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ ರೂಪಗೊಂಡಿದ್ದು. ಈಗ 2025 ರಲ್ಲಿ ಜನವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಈಗ 250 ಕೋಟಿ ಅನುದಾನದೊಂದಿಗೆ ಸ್ಥಾಪಿತವಾದಂತ ಈ ಒಂದು ನಿಗಮ ಸಮುದಾಯದ ಆರ್ಥಿಕವಾಗಿ ಹಿಂದುಳಿದ … Read more