SSLC Students Good News: SSLC ವಿದ್ಯಾರ್ಥಿಗಳಿಗೆ ತ್ರಿಬಲ್ ಧಮಾಕ – 2026ರ ಮಾಡೆಲ್ ಪೇಪರ್ PDF ಬಿಡುಗಡೆ!
SSLC Students Good News: SSLC ವಿದ್ಯಾರ್ಥಿಗಳಿಗೆ ತ್ರಿಬಲ್ ಧಮಾಕ – 2026ರ ಮಾಡೆಲ್ ಪೇಪರ್ PDF ಬಿಡುಗಡೆ! 2026ರ ಎಸ್ಎಸ್ಎಲ್ಸಿ ಪರೀಕ್ಷೆಗೆ ಸಿದ್ಧಗೊಳ್ಳುತ್ತಿರುವ ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಇದು ನಿಜಕ್ಕೂ ಸಂತಸದ ಸುದ್ದಿ. ಪರೀಕ್ಷೆ ಎಂದಾಕ್ಷಣ ಉಂಟಾಗುವ ಆತಂಕವನ್ನು ಕಡಿಮೆ ಮಾಡಲು ಮತ್ತು ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಮಹತ್ವದ ನಿರ್ಧಾರ ಕೈಗೊಂಡಿದೆ. ಅದೇನೆಂದರೆ, 2026ರ SSLC ಪರೀಕ್ಷೆಯ ಅಧಿಕೃತ ಮಾದರಿ ಪ್ರಶ್ನೆಪತ್ರಿಕೆಗಳನ್ನು (Model Question Papers … Read more