Reels Compitations For All Creators: ಪರಿಸರ ಸಂರಕ್ಷಣೆ ಕುರಿತು ರಿಲ್ಸ್ ಮಾಡಿದರೆ 50,000 ಬಹುಮಾನ! ಈಗಲೇ ಮಾಹಿತಿ ತಿಳಿಯಿರಿ.
Reels Compitations For All Creators: ಪರಿಸರ ಸಂರಕ್ಷಣೆ ಕುರಿತು ರಿಲ್ಸ್ ಮಾಡಿದರೆ 50,000 ಬಹುಮಾನ! ಈಗಲೇ ಮಾಹಿತಿ ತಿಳಿಯಿರಿ. ಈಗ ಪರಿಸರ ಸಂರಕ್ಷಣೆಗಾಗಿ ರಿಲ್ಸ್ ಸ್ಪರ್ಧೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸುವರ್ಣ ಮಹೋತ್ಸವದ ಅಂಗವಾಗಿ ಕರ್ನಾಟಕದ ಯುವ ಜನಾಂಗಕ್ಕೆ ಒಂದು ಅದ್ಭುತಾವಕಾಶವನ್ನು ನೀಡುತ್ತಾ ಇದೆ. ಈಗ ರಾಜ್ಯ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವಂತಹ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈಗ ತನ್ನ 50 ವರ್ಷಗಳ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿಯನ್ನು … Read more