Ration Card Canceled For 6200 Card Holders: ರೇಷನ್ ಕಾರ್ಡ್ ದಾರರಿಗೆ ಕಹಿ ಸುದ್ದಿ? 6,200ಕ್ಕೂ ಹೆಚ್ಚು ರೇಷನ್ ಕಾರ್ಡ್ ರದ್ದು! ಇಲ್ಲಿದೆ ನೋಡಿ ಮಾಹಿತಿ.

Ration Card Canceled For 6200 Card Holders

Ration Card Canceled For 6200 Card Holders: ರೇಷನ್ ಕಾರ್ಡ್ ದಾರರಿಗೆ ಕಹಿ ಸುದ್ದಿ? 6,200ಕ್ಕೂ ಹೆಚ್ಚು ರೇಷನ್ ಕಾರ್ಡ್ ರದ್ದು! ಇಲ್ಲಿದೆ ನೋಡಿ ಮಾಹಿತಿ. ಈಗ ನಮ್ಮ ಕರ್ನಾಟಕ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವಂತಹ ಕುಟುಂಬಗಳಿಗೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಈಗ ಬಿಪಿಎಲ್ ಪಡಿತರ ಚೀಟಿಗಳನ್ನು ವಿತರಣೆ ಮಾಡಲಾಗುತ್ತದೆ. ಆದರೆ ಈಗ ಈ ಒಂದು ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಶ್ರೀಮಂತರು ಅನರ್ಹ ವ್ಯಕ್ತಿಗಳು ನಕಲಿ ದಾಖಲೆಗಳನ್ನು ನೀಡಿ. ಒಂದು ರೇಷನ್ ಕಾರ್ಡ್ ಅನ್ನು … Read more