PM Kisan 21 Installment Credit To Farmars Account: PM ಕಿಸಾನ್ 21ನೇ ಕಂತಿನ ಈ ದಿನ ಬಿಡುಗಡೆ! ಈ ರೈತರಿಗೆ ಮಾತ್ರ ಬಿಡುಗಡೆ!
PM Kisan 21 Installment Credit To Farmars Account: PM ಕಿಸಾನ್ 21ನೇ ಕಂತಿನ ಈ ದಿನ ಬಿಡುಗಡೆ! ಈ ರೈತರಿಗೆ ಮಾತ್ರ ಬಿಡುಗಡೆ! ಈಗ ಈ ಒಂದು ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ಯ ನಿಧಿ ಯೋಜನೆಯು 21ನೇ ಕಂತು ಶೀಘ್ರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈಗಾಗಲೇ ಇಲ್ಲಿಯವರೆಗೆ ನಾಲ್ಕು ರಾಜ್ಯಗಳಾದಂತಹ ಪಂಜಾಬ್, ಉತ್ತರ ಕಾಂಡ, ಹಿಮಾಚಲ ಪ್ರದೇಶ ಮತ್ತು ಹಿಮಾಚಲ ಪ್ರದೇಶ ಮತ್ತು ಜಮ್ಮು ಕಾಶ್ಮೀರದ ರೈತರ ಖಾತೆಗಳಿಗೆ ಈಗಾಗಲೇ 21ನೇ ಕಂತಿನ ಹಣವನ್ನು ವರ್ಗಾವಣೆ … Read more