Phone Pe Personal Loan: ಫೋನ್ ಪೇ ಬಳಕೆದಾರರಿಗೆ ಮತ್ತೊಂದು ಸಿಹಿ ಸುದ್ದಿ? ಈಗ ಮೊಬೈಲ್ ಮೂಲಕ 5 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಿರಿ.
Phone Pe Personal Loan: ಫೋನ್ ಪೇ ಬಳಕೆದಾರರಿಗೆ ಮತ್ತೊಂದು ಸಿಹಿ ಸುದ್ದಿ? ಈಗ ಮೊಬೈಲ್ ಮೂಲಕ 5 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಿರಿ. ಈಗ ಸ್ನೇಹಿತರೆ ಇಂದಿನ ತ್ವರಿತ ಜೀವನ ಶೈಲಿಯಲ್ಲಿ ಹಣದ ಅವಶ್ಯಕತೆ ತುಂಬಾ ಬರುತ್ತದೆ. ಆದರೆ ಈಗ ಕೆಲವೊಂದು ಸಮಯದಲ್ಲಿ ವೈದ್ಯಕೀಯ ತುರ್ತು ಸಮಸ್ಯೆ ಇರಬಹುದು ಅಥವಾ ಮದುವೆ ಖರ್ಚು ಇಲ್ಲವೇ ಶಿಕ್ಷಣ ಮತ್ತು ವ್ಯಾಪಾರ ವಿಸ್ತರಣೆ ಇಂತಹ ಸಂದರ್ಭಗಳಲ್ಲಿ ಈಗ ಈ ಒಂದು ಸಾಲ ಬೇಕಾಗಬಹುದು. ಆದರೆ ನಿಮಗೆ ಬೇಕಾದ ತಕ್ಷಣ … Read more