KSRTC Requerment In 2025: KSRTC ಯಲ್ಲಿ ಭರ್ಜರಿ ನೇಮಕಾತಿ! ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ. ಈಗಲೇ ಅರ್ಜಿ ಸಲ್ಲಿಸಿ.
KSRTC Requerment In 2025: KSRTC ಯಲ್ಲಿ ಭರ್ಜರಿ ನೇಮಕಾತಿ! ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ. ಈಗಲೇ ಅರ್ಜಿ ಸಲ್ಲಿಸಿ. ಈಗ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಸ್ಥಿರ ಸರ್ಕಾರಿ ಉದ್ಯೋಗ ಕನಸು ಕಾಣುತ್ತಿರುವ ಪ್ರತಿಯೊಬ್ಬರಿಗೂ ಈಗ ಇದೊಂದು ಒಳ್ಳೆಯ ಅವಕಾಶ ಎಂದು ಹೇಳಬಹುದು. ಈಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿರುವಂತಹ ಅಧಿಸೂಚನೆಯ ಪ್ರಕಾರ ಈಗ 300 ನಿರ್ವಾಹಕ ಮತ್ತು 16 ಸಹಾಯಕ ಲೆಕ್ಕಿಗ ಹುದ್ದೆಗಳಿಗಾಗಿ ವಿಸ್ತರಣೆ ಮಾಡಲಾಗಿದೆ. ಅದೇ ರೀತಿಯಾಗಿ ಈಗ ಸರ್ಕಾರವು … Read more