Indira Kit Distribuation Started: ಪಡಿತರ ಚೀಟಿಗಾರರಿಗೆ ಸಿಹಿ ಸುದ್ದಿ? ನವೆಂಬರ್ ತಿಂಗಳಿನಿಂದ ಇಂದಿರಾ ಆಹಾರ ಕಿಟ್ ವಿತರಣೆ ಪ್ರಾರಂಭ!

Indira Kit Distribuation Started

Indira Kit Distribuation Started: ಪಡಿತರ ಚೀಟಿಗಾರರಿಗೆ ಸಿಹಿ ಸುದ್ದಿ? ನವೆಂಬರ್ ತಿಂಗಳಿನಿಂದ ಇಂದಿರಾ ಆಹಾರ ಕಿಟ್ ವಿತರಣೆ ಪ್ರಾರಂಭ! ಈಗ ಕರ್ನಾಟಕ ರಾಜ್ಯದ ಪಡಿತರ ಚೀಟಿ ದಾರಿಗೆ ಈಗ ನಮ್ಮ ರಾಜ್ಯ ಸರ್ಕಾರ ಮತ್ತೊಂದು ಸಿಹಿ ಸುದ್ದಿ ಒಂದನ್ನು ನೀಡಿದೆ. ಹಾಗೆ ಮುಂದಿನ ತಿಂಗಳಿಂದ 2025 ರಿಂದ ಆಹಾರ ಧಾನ್ಯಗಳನ್ನು ಒಳಗೊಂಡಂತಹ ಇಂದಿರಾ ಆಹಾರ ಕಿಟ್ ವಿತರಣೆಯನ್ನು ಪ್ರಾರಂಭ ಮಾಡಲಾಗುತ್ತದೆ ಎಂದು ಈಗ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ ಅವರಿಗೆ ಮಾಹಿತಿಯನ್ನು … Read more