Heavy Rain Alert In Karnataka: ರಾಜ್ಯದಂತ ಇನ್ನೂ 4 ದಿನ ಭರ್ಜರಿ ಮಳೆ! ಇಲ್ಲಿದೆ ಮಾಹಿತಿ.
Heavy Rain Alert In Karnataka: ರಾಜ್ಯದಂತ ಇನ್ನೂ 4 ದಿನ ಭರ್ಜರಿ ಮಳೆ! ಇಲ್ಲಿದೆ ಮಾಹಿತಿ. ಈಗ ಸ್ನೇಹಿತರೆ ದಕ್ಷಿಣ ಕರ್ನಾಟಕದಲ್ಲಿ ಮುಂದಿನ 4 ದಿನಗಳ ಕಾಲ ಮಳೆ ಅಬ್ಬರ ಮತ್ತೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಈಗ ಹವಾಮಾನ ಇಲಾಖೆಯ ಮಾಹಿತಿಯನ್ನು ನೀಡಿದೆ. ಈಗ ನಮ್ಮ ರಾಜ್ಯದ ಉತ್ತರ ಕರ್ನಾಟಕದಲ್ಲಿ ಮಳೆಯ ಸಂಪೂರ್ಣವಾಗಿ ಕಡಿಮೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿಯನ್ನು ನೀಡಿದೆ. ಅಷ್ಟೇ ಅಲ್ಲದೆ ಈಗ ಕರಾವಳಿ ಪ್ರದೇಶಗಳಲ್ಲಿ ಶನಿವಾರ ಭಾರಿ ಮಳೆಯಾಗಿದ್ದರೂ ಕೂಡ … Read more