Hasu Emme Shed Construction Subsidy Scheme: ಹಸು, ಎಮ್ಮೆ ಶೆಡ್ ನಿರ್ಮಾಣಕ್ಕೆ 57,000 ಸಬ್ಸಿಡಿ! ಈ ದಾಖಲೆಗಳಿದ್ದರೆ ಸಾಕು! ಇಲ್ಲಿದೆ ಮಾಹಿತಿ.
Hasu Emme Shed Construction Subsidy Scheme: ಹಸು, ಎಮ್ಮೆ ಶೆಡ್ ನಿರ್ಮಾಣಕ್ಕೆ 57,000 ಸಬ್ಸಿಡಿ! ಈ ದಾಖಲೆಗಳಿದ್ದರೆ ಸಾಕು! ಇಲ್ಲಿದೆ ಮಾಹಿತಿ. ಈಗ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯ ನಂತರ ರೈತರಿಗೆ ಮತ್ತು ಕೂಲಿಕಾರ್ಮಿಕರಿಗೆ ಜಾನುವಾರು ಸಾಕಾಣಿಕೆ ಒಂದು ಪ್ರಮುಖ ಜೀವನಧಾರವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ರೈತರ ಆದಾಯವನ್ನು ಹೆಚ್ಚಿಸುವ ಗುರಿಯೊಂದಿಗೆ ಈಗ ಜಾನುವಾರುಗಳ ಆರೋಗ್ಯಕರ ಬೆಳವಣಿಗೆಗೆ ಸುರಕ್ಷತೆ ಮತ್ತು ಸ್ವಚ್ಛವಾದ ವಾತಾವರಣವನ್ನು ನೀಡಲು ಈಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಾಗಲೇ ಹಲವಾರು ರೀತಿಯ … Read more