Free Nati Kolimari Distibuation Scheme: ಗ್ರಾಮೀಣ ಮಹಿಳೆಯರಿಗೆ ಈಗ ಉಚಿತ ನಾಟಿ ಕೋಳಿ ಮರಿ ವಿತರಣೆಗೆ ಅರ್ಜಿ ಪ್ರಾರಂಭ! ಈಗಲೇ ಅರ್ಜಿ ಸಲ್ಲಿಸಿ.

Free Nati Kolimari Distibuation Scheme

Free Nati Kolimari Distibuation Scheme: ಗ್ರಾಮೀಣ ಮಹಿಳೆಯರಿಗೆ ಈಗ ಉಚಿತ ನಾಟಿ ಕೋಳಿ ಮರಿ ವಿತರಣೆಗೆ ಅರ್ಜಿ ಪ್ರಾರಂಭ! ಈಗಲೇ ಅರ್ಜಿ ಸಲ್ಲಿಸಿ. ಈಗ ಗ್ರಾಮೀಣ ಮಹಿಳೆಯರಿಗೆ ನಾಟಿ ಕೋಳಿ ಮರಿಗಳನ್ನು ಈಗ ಸರ್ಕಾರವು ಸಂಪೂರ್ಣವಾಗಿ ಉಚಿತವಾಗಿ ವಿತರಣೆ ಮಾಡುತ್ತಾ ಇದೆ. ಈಗ ಈ ಒಂದು ಸೌಲಭ್ಯಕ್ಕೆ ಯಾರೆಲ್ಲಾ ಅರ್ಹರಿದ್ದಾರೆ ಮತ್ತು ಉಚಿತ ಕೋಳಿ ಮರಿಯನ್ನು ಪಡೆಯುವುದು ಹೇಗೆ ಹಾಗೂ ಪಶುಪಾಲನೆ ಇಲಾಖೆ ಅಧಿಕಾರಿಗಳ ಬಗ್ಗೆ ಮಾಹಿತಿ ಎಲ್ಲಾ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ … Read more