Crop Damage Compensation News:  ರೈತರಿಗೆ ಬೆಳೆ ಹಾನಿ ಪರಿಹಾರ ಪ್ರಕ್ರಿಯೆ ಪ್ರಾರಂಭ! ರೈತರ ಖಾತೆಗೆ ಎಷ್ಟು ಹಣ ಜಮಾ!

Crop Damage Compensation News

Crop Damage Compensation News:  ರೈತರಿಗೆ ಬೆಳೆ ಹಾನಿ ಪರಿಹಾರ ಪ್ರಕ್ರಿಯೆ ಪ್ರಾರಂಭ! ರೈತರ ಖಾತೆಗೆ ಎಷ್ಟು ಹಣ ಜಮಾ! ಈಗ ನಮ್ಮ ಕರ್ನಾಟಕದಲ್ಲಿ ಅತಿವೃಷ್ಟಿ ನೆರೆ ಮತ್ತು ಪ್ರಕೃತಿ ವಿಕೋಪಗಳಿಂದ ರೈತರು ತಮ್ಮ ಬೆಳೆಗಳನ್ನು ಕಳೆದುಕೊಂಡಿರುವಂತಹ ಹಿನ್ನೆಲೆಯಲ್ಲಿ ಈಗ ನಮ್ಮ ರಾಜ್ಯ ಸರ್ಕಾರವು ಬೆಳೆ ಹಾನಿ ಪರಿಹಾರವನ್ನು ನೀಡುವಂತಹ ಪ್ರಕ್ರಿಯೆಯನ್ನು ಈಗ ಪ್ರಾರಂಭ ಮಾಡಿದೆ. ಈ ಒಂದು ಯೋಜನೆ ಅಡಿಯಲ್ಲಿ ಈಗ ರೈತರಿಗೆ ಆರ್ಥಿಕ ನೆರುವು ನೀಡಲುಸರಕಾರವು ದೊಡ್ಡ ಮೊತ್ತದ ಬಜೆಟನ್ನು ಮೀಸಲು ಇಟ್ಟಿದೆ. ಹಾಗಿದ್ದರೆ … Read more