Canara Bank Requerment: ಕೆನರಾ ಬ್ಯಾಂಕ್ ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಪ್ರಾರಂಭ! ಪದವಿ ಪಾಸಾದವರು ಅರ್ಜಿ ಸಲ್ಲಿಸಿ?

Canara Bank Requerment

Canara Bank Requerment: ಕೆನರಾ ಬ್ಯಾಂಕ್ ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಪ್ರಾರಂಭ! ಪದವಿ ಪಾಸಾದವರು ಅರ್ಜಿ ಸಲ್ಲಿಸಿ? ಈಗ ಸ್ನೇಹಿತರೆ ಈ ಒಂದು ಕೆನರಾ ಬ್ಯಾಂಕ್ ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಒಂದಾಗಿದೆ. ಈಗ 2025 ಮತ್ತು 26 ನೇ ಹಣಕಾಸು ವರ್ಷಕ್ಕೆ ಈಗ ಸುಮಾರು 3500 ಅಪ್ರೆಂಟಿಸ್ ಹುದ್ದೆಗಳಿಗೆ ಭರ್ತಿ ಮಾಡಲು ಅಧಿಸೂಚನೆಯನ್ನು   ಬಿಡುಗಡೆ ಮಾಡಲಾಗಿದೆ. ಈಗ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಮ್ಮ ವೃತ್ತಿಯನ್ನು ಪ್ರಾರಂಭ ಮಾಡಲು ಅತ್ಯುತ್ತಮವಾದಂತ ಅವಕಾಶವನ್ನು ನೀಡುತ್ತಾ ಇದೆ. ಈಗ … Read more