BSF Constable Requerment: BSF ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ! ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.

BSF Constable Requerment

BSF Constable Requerment: BSF ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ! ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ. ಈಗ ಭಾರತದ ಗಡಿ ಭದ್ರತಾ ಪಡೆ 2025ರಲ್ಲಿ ಕ್ರೀಡಾಪಟು ಕೋಟದಲ್ಲಿರುವಂತ ಕಾನ್ಸ್ಟೇಬಲ್ ಹುದ್ದೆಗಳಿಗೆ ಈಗ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ ಅಂದರೆ ನೇಮಕಾತಿ ಪ್ರಾರಂಭವಾಗಿದೆ. ಈಗ ನೇಮಕಾತಿ ಕೇವಲ ಉದ್ಯೋಗ ಅವರ ದೇಶದ ಗಡಿಗಳನ್ನು ರಕ್ಷಿಸುವಂತಹ ಮೂಲಕ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಕ್ರೀಡಾಪಟುಗಳಿಗೆ ಒಂದು ವಿಶಿಷ್ಟ ವೇದಿಕೆಯಾಗಿದೆ ಎಂದು ಹೇಳಿದರೆ  ತಪ್ಪಾಗುವುದಿಲ್ಲ. ಹಾಗೆ ಕ್ರಿಡಾಂಗಣದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದ ಯುವಕ ಯುವತಿಯರಿಗೆ ಈ … Read more