Bhoo Odetana Scheme: ಬಡ ಮಹಿಳೆಯರಿಗೆ ಸ್ವಂತ ಜಮೀನು ಖರೀದಿ ಮಾಡಲು ಸರ್ಕಾರದಿಂದ 12.5 ಲಕ್ಷ ಸಹಾಯಧನ!
Bhoo Odetana Scheme: ಬಡ ಮಹಿಳೆಯರಿಗೆ ಸ್ವಂತ ಜಮೀನು ಖರೀದಿ ಮಾಡಲು ಸರ್ಕಾರದಿಂದ 12.5 ಲಕ್ಷ ಸಹಾಯಧನ! ಸ್ವಂತ ಭೂಮಿ ಹೊಂದುವುದು ಅನೇಕ ಗ್ರಾಮೀಣ ಮಹಿಳೆಯರ ಕನಸಾಗಿರುತ್ತದೆ. ಅಷ್ಟೇ ಅಲ್ಲದೆ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಈ ಕನಸು ದೂರದ ಕನಸು ಆಗಿದೆ. ಈ ಹಿನ್ನೆಲೆಯಲ್ಲೇ ಕರ್ನಾಟಕ ಸರ್ಕಾರ ಆರಂಭಿಸಿರುವ ಈ ಒಂದು ಯೋಜನೆ ಭೂ ಒಡೆತನ ಯೋಜನೆ ಬಡ ಮತ್ತು ಹಿಂದುಳಿದ ಮಹಿಳೆಯರ ಬದುಕಿನಲ್ಲಿ ಮಹತ್ವದ ಬದಲಾವಣೆ ತರುವ ಯೋಜನೆಯಾಗಿದೆ. ಈ ಯೋಜನೆಯು ಪರಿಶಿಷ್ಟ ಜಾತಿ … Read more