SSLC Exam Time Table News: SSLC ಪರೀಕ್ಷೆ 2026 ರ ಅಂತಿಮ ವೇಳಾಪಟ್ಟಿ ಬಿಡುಗಡೆ! ಈಗಲೇ ಮಾಹಿತಿಯನ್ನು ಪಡೆಯಿರಿ.
ಈಗ ನಮ್ಮ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ನಿರ್ಣಯ ಮಂಡಳಿ 2026 ಸಾಲಿನ SSLC ಪರೀಕ್ಷೆ 1 ಮತ್ತು 2ರ ಅಂತಿಮ ವೇಳಾಪಟ್ಟಿಯನ್ನು ಈಗ ಬಿಡುಗಡೆ ಮಾಡಿದ್ದು. ಈಗ ಈ ಒಂದು ವೇಳಾಪಟ್ಟಿಯ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕೆಂದರೆ ಈ ಒಂದು ಲೇಖನವನ್ನು ನೀವು ಸಂಪೂರ್ಣವಾಗಿ ಓದಿಕೊಳ್ಳಿ.

ಈಗ ಅದೇ ರೀತಿಯಾಗಿ ಈ ಒಂದು SSLC ಪರೀಕ್ಷೆ 1ರ ದಿನಾಂಕ 18 ಮಾರ್ಚ್ 2026ರಂದು ರಾಜ್ಯದ್ಯಂತ ಮುಂಜಾನೆ 10 ಗಂಟೆಯಿಂದ ಮಧ್ಯಾಹ್ನ 1:30ರ ವರೆಗೆ ನಡೆಸಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಅದೇ ರೀತಿಯಾಗಿ ಈ ಒಂದು ಪರೀಕ್ಷೆಗಳ ವೇಳಾಪಟ್ಟಿ ಗಳನ್ನು ಈಗ ಅಧಿಕೃತ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿದ್ದು. ನೀವು ಕೂಡ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಳ್ಳಬಹುದು.
SSLC ಪರೀಕ್ಷೆ ವೇಳಾಪಟ್ಟಿ 1
- ಪ್ರಥಮ ಭಾಷೆ: 18 ಮಾರ್ಚ್ 2026 ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1:30ರ ವರೆಗೆ
- ಕೋರ್ ಸಬ್ಜೆಕ್ಟ್: 23 ಮಾರ್ಚ್ 2026 ರಿಂದ ಬೆಳಗ್ಗೆ 10ರಿಂದ ಮಧ್ಯಾಹ್ನ 1:30ರ ತನಕ
- ದ್ವಿತೀಯ ಭಾಷೆ: 25 ಮಾರ್ಚ್ 26ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ
- ಕೋರ್ ಸಬ್ಜೆಕ್ಟ್: 28 ಮಾರ್ಚ್ 2026 ರಂದು ಬೆಳಗಿನ 10:00 ರಿಂದ ಮಧ್ಯಾಹ್ನ ಒಂದು 15 ರ ತನಕ
- ತೃತಿಯ ಭಾಷೆ 30 ಮಾತಾಡ್ಸುದ್ರೆ 26ರಂದು ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:30 ತನಕ
- ಜೆಡಿಎಸ್ ವಿಷಯಗಳು: 1 ಎಪ್ರಿಲ್ 2026 ಬೆಳಗ್ಗೆ 10ರಿಂದ ಮಧ್ಯಾಹ್ನ 1.15 ತನಕ
- ಕೋರ್ ಸಬ್ಜೆಕ್ಟ್: 2 ಏಪ್ರಿಲ್ 2026ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1.15 ರವರೆಗೆ
SSLC ಪರೀಕ್ಷೆ ವೇಳಾಪಟ್ಟಿ 2
ಈಗ ಈ ಒಂದು SSLC ಪರೀಕ್ಷೆ ಒಂದರಲ್ಲಿ ಪಾಸ್ ಆಗದೆ ಇರುವಂತ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಅಂದರೆ ವಿದ್ಯಾರ್ಥಿಗಳು 18 ಮೇ 2026ರಂದು ಮತ್ತೆ ಪರೀಕ್ಷೆ ಎರಡನ್ನು ಪ್ರಾರಂಭ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಆ ಒಂದು ವೇಳಾಪಟ್ಟಿಯು ಕೂಡ ಈ ಕೆಳಗೆ ಇದೆ
SSLC ಪರೀಕ್ಷೆ 2ರ ವೇಳಾಪಟ್ಟಿ
- ಪ್ರಥಮ ಭಾಷೆ: 18 ಮೇ 2026ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1.25ರ ವರೆಗೆ
- ಕೋರ್ ಸಬ್ಜೆಕ್ಟ್: 19 ಮೇ 2026ರಂದು ಮಧ್ಯಾಹ್ನ 2.15 ರಿಂದ 5.10 ರ ವರೆಗೆ
- ದ್ವಿತೀಯ ಭಾಷೆ: 20 ಮೇ 2026 ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ
- ಕೋರ್ ಸಬ್ಜೆಕ್ಟ್: 21 ಮೇ 2026 ಬೆಳಗ್ಗೆ 10ರಿಂದ ಮಧ್ಯಾಹ್ನ1.15ರವರೆಗೆ
- ತೃತೀಯ ಭಾಷೆ: 22 ಮೇ 2026 ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ
- ಕೋರ್ ಸಬ್ಜೆಕ್ಟ್: 23 ಮೇ 2026 ಬೆಳಗ್ಗೆ 10ರಿಂದ ಮಧ್ಯಾಹ್ನ 1.15 ರವರೆಗೆ
- ಜಿಟಿಎಸ್ ವಿಷಯಗಳು: 25 ಮೇ 2026 ಬೆಳಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ
ಈಗ ನಾವು ನಿಮಗೆ ಈ ಮೇಲೆ ತಿಳಿಸಿರುವ ಮಾಹಿತಿ ಪ್ರಕಾರವಾಗಿ ಈಗ SSLC ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿಗಳ ಸಂಪೂರ್ಣ ಮಾಹಿತಿ ನಾವು ಈ ಮೇಲೆ ತಿಳಿಸಿರುವ ರೀತಿಯಲ್ಲಿ ಇದೆ.
ಹಾಗೆ ಈಗ ನೀವು ಅಧಿಕೃತವಾಗಿ ಈ ಒಂದು ಪಟ್ಟಿಯನ್ನು ಚೆಕ್ ಮಾಡಿ ಕೊಳ್ಳಬೇಕೆಂದರೆ ಈಗ ನಾವು ನಿಮಗೆ ಈ ಕೆಳಗೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಂಡು ಅಲ್ಲಿಯೂ ಕೂಡ ಈ ಒಂದು ವೇಳಾಪಟ್ಟಿಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನೀವು ಪಡೆದುಕೊಳ್ಳಬಹುದು.
Link : Download Now