Sprinklar Subsidy Scheme: ನಮ್ಮ ರಾಜ್ಯದ ರೈತರಿಗೆ ಈಗ ಸ್ಪಿಕ್ಲರ್ ಸೆಟ್ ಖರೀದಿಗಳಿಗೆ 90% ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ.

Sprinklar Subsidy Scheme: ನಮ್ಮ ರಾಜ್ಯದ ರೈತರಿಗೆ ಈಗ ಸ್ಪಿಕ್ಲರ್ ಸೆಟ್ ಖರೀದಿಗಳಿಗೆ 90% ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ.

ಈಗ ನಮ್ಮ ಕರ್ನಾಟಕದ ರೈತರಿಗೆ ಮತ್ತೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಈಗ ಸ್ಪಿಂಕ್ಲರ್ ಗಳಿಗೆ 90% ಸಬ್ಸಿಡಿ ಸರ್ಕಾರದಿಂದ ಸಹಾಯಧನವನ್ನು ಪಡೆದುಕೊಳ್ಳಬಹುದು. ಈಗ ನಮ್ಮ ರಾಜ್ಯದಲ್ಲಿ ಒಣ ಭೂಮಿ ಮತ್ತು ಮಳೆಯಾಶ್ರಿತ ಕೃಷಿಯ ಪ್ರಮಾಣ ಈಗ 66% ಇರುವುದರಿಂದ ಈಗ ಬೇಸಿಗೆ ಮತ್ತು ಹಿಂಗಾರು ಹಂಗಾಮಿನಲ್ಲಿ ನೀರಿನ ಕೊರತೆ ಈಗ ರೈತರಿಗೆ ದೊಡ್ಡ ಸಮಸ್ಯೆಯಾಗಿದೆ.

Sprinklar Subsidy Scheme

ಆದರೆ ಈಗ ನಮ್ಮ ರಾಜ್ಯ ಕೃಷಿ ಇಲಾಖೆಯಿಂದ ಬರುವಂತಹ ಈ ಒಂದು ಸೂಕ್ಷ್ಮ ನೀರಾವರಿ ಯೋಜನೆಗೆ ಸರಿಯಾದ ಪರಿಹಾರವನ್ನು ಈಗ ನೀಡುತ್ತಾ ಇದೆ. ಈ ಒಂದು ಸ್ಪಿಂಕ್ಲರ್ ಸೆಟ್ ಸಬ್ಸಿಡಿಗಳನ್ನು ಪಡೆಯಲು ಡಿಸೆಂಬರ್ 4 2025 ರಂದು ಈ ಒಂದು ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು. ಈಗ 90% ಸಬ್ಸಿಡಿಯೊಂದಿಗೆ ಈಗ ಸ್ಪಿಂಕ್ಲರ್ ಸೆಟ್ ಗಳನ್ನು ಈಗ ನೀವು ಪಡೆದುಕೊಳ್ಳಬಹುದು.

ಈಗ ನೀವು ಕೂಡ ಈ ಒಂದು ಪ್ರಧಾನಮಂತ್ರಿ ಕೃಷಿ ಸಿಂಚೈ ಯೋಜನೆ ಅಡಿಯಲ್ಲಿ ಈಗ 90% ಸಬ್ಸಿಡಿ ಪಡೆದುಕೊಳ್ಳಬಹುದು. ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕೆಂದರೆ ಈಗ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಏಕೆಂದರೆ ನಾವು ಇದರಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿಗಳನ್ನು ನೀಡಿದ್ದೇವೆ.

ಸೂಕ್ಷ್ಮ ನೀರಾವರಿ ಯೋಜನೆ ಮಾಹಿತಿ

ಈಗ ನಮ್ಮ ರಾಜ್ಯದಲ್ಲಿ ನೀರಾವರಿ ಸೌಲಭ್ಯವು ಕೇವಲ 34% ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದು. ಒಣ ಭೂಮಿಯ ಪ್ರಮಾಣ ನಮ್ಮ ದೇಶದಲ್ಲಿ ಎರಡನೇ ಸ್ಥಾನವನ್ನು ಹೊಂದಿದೆ. ಅಷ್ಟೇ ಅಲ್ಲದೆ  ಈಗ ನೀರಿನ ಕೊರತೆಯಿಂದಾಗಿ ಬೆಳೆಗಳು ನಾಶವಾಗುವ ಸಮಸ್ಯೆ ಕೂಡ ಹೆಚ್ಚಾಗುತ್ತಾ ಇದೆ.

ಹಾಗೆ ಈಗ ಸೂಕ್ಷ್ಮ ನೀರಾವರಿ ಯೋಜನೆಗಳು ಪ್ರಧಾನಮಂತ್ರಿ ಕೃಷಿ ಸಿಂಚೈ ಯೋಜನೆ ಭಾಗವಾಗಿ ಹನಿ ಮತ್ತು ತುಂತುರು ನೀರಾವರಿ ಘಟಕಗಳಿಗೆ ಈಗ 90% ಸಬ್ಸಿಡಿಯನ್ನು ನೀಡುತ್ತಾ ಇವೆ. ಇದರ ಮೂಲ ಉದ್ದೇಶವೇನೆಂದರೆ ಈಗ ನೀರನ್ನು ಕಡಿಮೆ ಖರ್ಚಿನಲ್ಲಿ ಒದಗಿಸಿ ನೀರು ಉಳಿಸಿ ಬೆಳೆಯನ್ನು ಹೆಚ್ಚಿಗೆ ಮಾಡುವುದು ಈ ಒಂದು ಯೋಜನೆ ಮುಖ್ಯ ಉದ್ದೇಶವಾಗಿದೆ.

ಅರ್ಹತೆಗಳು ಏನು?

  • ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವ ರೈತರು ಕರ್ನಾಟಕದ ನಿವಾಸಿ ಆಗಿರಬೇಕು.
  • ಹಾಗೆ ಕನಿಷ್ಠ ಎರಡು ಎಕರೆ ಜಮೀನನ್ನು ಹೊಂದಿರಬೇಕು.
  • ಈಗ ಒಂದು ಬಾರಿ ಅರ್ಜಿಯನ್ನು ಸಲ್ಲಿಸಿದರೆ 7 ವರ್ಷಗಳ ನಂತರ ಮಾತ್ರ ಅರ್ಜಿಯನ್ನು ಸಲ್ಲಿಸಬಹುದು.
  • ನಿಮ್ಮ ಬೆಳೆಯ ಹತ್ತಿರ ಜಮೀನಿನಲ್ಲಿ ನೀರಾವರಿ ಮೂಲವನ್ನು ಹೊಂದಿರಬೇಕು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  • ಪಹಣಿ
  • ಬ್ಯಾಂಕ್ ಖಾತೆ ವಿವರ
  • ಬೆಳೆ ದೃಢೀಕರಣ ಪತ್ರ
  • 100 ಬಾಂಡ್ ಪೇಪರ್

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ ಈಗ ಈ ಒಂದು ಯೋಜನೆ ಮೂಲಕ ಸಬ್ಸಿಡಿ ದರದಲ್ಲಿ ಈಗ ಸ್ಪಿಂಕ್ಲರ್ ಸೆಟಗಳನ್ನು ಖರೀದಿ ಮಾಡಿಕೊಳ್ಳಬೇಕೆಂದು ಕೊಂಡಿದ್ದರೆ ಈಗ ಈ ಒಂದು ಇಲಾಖೆಗೆ ಭೇಟಿ ನೀಡಿ. ಅಂದರೆ ನಿಮ್ಮ ಹತ್ತಿರ ಇರುವಂತಹ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿಯನ್ನು ನೀಡಿ. ಈ ಒಂದು ಯೋಜನೆಗೆ ಸಂಬಂಧಿಸಿದ ಫಾರಂ ತೆಗೆದು ಕೊಂಡು ಅದಕ್ಕೆ ಬೇಕಾಗುವಂತ ಪ್ರತಿಯೊಂದು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಈಗ ಭರ್ತಿ ಮಾಡಿಕೊಂಡು ಅದಕ್ಕೆ ಬೇಕಾಗುವ ದಾಖಲೆಗಳನ್ನು ಅವರಿಗೆ ನೀಡುವುದರ ಮೂಲಕ ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಸಹಾಯಧನವನ್ನು ಪಡೆದುಕೊಳ್ಳಬಹುದು.

Leave a Comment