SBI Bank Personal Loan: SBI ಬ್ಯಾಂಕ್ ನ ಮೂಲಕ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.

SBI Bank Personal Loan: SBI ಬ್ಯಾಂಕ್ ನ ಮೂಲಕ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.

ಈಗ ಸ್ನೇಹಿತರೆ ಕೆಲವೊಂದಷ್ಟು ಸಮಯದಲ್ಲಿ ವೈದ್ಯಕೀಯ ತುರ್ತು ಖರ್ಚುಗಳು ಹಾಗೂ ಮಕ್ಕಳ ಶಿಕ್ಷಣ ಕನಸು, ಮದುವೆ ಅಥವಾ ಮನೆಯ ದುರಸ್ತಿ ಇವೆಲ್ಲಕ್ಕೂ ಹಣದ ಅವಶ್ಯಕತೆ ಬರುತ್ತದೆ ಆ ಸಮಯದಲ್ಲಿ ನೀವು ಬೇರೆಯವರ ಬಳಿ ಹಣವನ್ನು ಕೇಳಿದರೆ ನಿಮಗೆ ಯಾರು ಕೂಡ ಈ ಒಂದು ಹಣದ ಸಹಾಯವನ್ನು ಮಾಡುವುದಿಲ್ಲ. ಹಾಗಿದ್ದರೆ ಈಗ ನೀವು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಅಂದರೆ ಈಗ ಅತಿ ಕಡಿಮೆ ಬಡ್ಡಿ ದರದಲ್ಲಿ ಸ್ಟೇಟ್ ಬ್ಯಾಂಕ್ ನ ಮೂಲಕ ಈಗ ಸಾಲವನ್ನು ಈಗ ಪಡೆದುಕೊಳ್ಳಬಹುದು.

ಹಾಗೆ ಈಗ ನಮ್ಮ ದೇಶದ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್ ಆಗಿರುವಂತಹ ಈ ಒಂದು ಎಸ್ ಬಿ ಐ ಬ್ಯಾಂಕ್ ನ ಮೂಲಕ ಈಗ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಎಲ್ಲರಿಗೂ ಕೂಡ ಸಾಲವನ್ನು ನೀಡಲು ಮುಂದಾಗಿದೆ. ಈಗ ನೀವು ಕೂಡ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಈ ಒಂದು ಲೇಖನವನ್ನು ತಪ್ಪದೆ ಕೊನೆಯವರೆಗೂ ಓದಿಕೊಳ್ಳಿ. ಏಕೆಂದರೆ ಇದರಲ್ಲಿ ನಾವು ಎಲ್ಲಾ ರೀತಿಯ ಸಂಪೂರ್ಣವಾದ ಮಾಹಿತಿಗಳನ್ನು ನಿಮಗೆ ವಿವರವಾಗಿ ನೀಡಿದ್ದೇವೆ. ಆದ ಕಾರಣ ನೀವು ಈ ಒಂದು ಲೇಖನವನ್ನು ಕೊನೆಯವರೆಗೂ ಓದಿಕೊಳ್ಳಿ.

ವೈಯಕ್ತಿಕ ಸಾಲದ ಮಾಹಿತಿ

ಈಗ ನೀವು ಕೂಡ ಈ ಒಂದು ಬ್ಯಾಂಕ್ ನ ಮೂಲಕ ಈಗ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಈಗ ಈ ಒಂದು ಕೆಳಗಿನ ಮುಖ್ಯಾಂಶಗಳನ್ನು ಹೊಂದಿರಬೇಕು, ಅಂದರೆ ಸ್ನೇಹಿತರೇ, ಈಗ ಈ ಒಂದು ಬ್ಯಾಂಕ್ ನ ಮೂಲಕ ನೀವು 10,000 ದಿಂದ ಗರಿಷ್ಠ 10 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು.

ಈಗ ನೀವು ಕೂಡ ಈ ಒಂದು ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಂಡಿದ್ದೆ ಆದರೆ ಈಗ 11% ನಿಂದ 21% ವರೆಗೆ ನೀವು ನಿಮ್ಮ ಸಾಲದ ಮೇಲೆ ಬಡ್ಡಿ ದರವನ್ನು ವಿಧಿಸಲಾಗುತ್ತದೆ. ಈ ಒಂದು ಬಡ್ಡಿಯ ದರವು ನಿಮ್ಮ ಸಿವಿಲ್ ಸ್ಕೋರ್ನ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ.

ಅದೇ ರೀತಿಯಾಗಿ ಈ ಒಂದು ಸಾಲವನ್ನು ಮರುಪಾವತಿ ಮಾಡಲು ಈಗ ನೀವು 6 ತಿಂಗಳಿನಿಂದ 84 ತಿಂಗಳವರೆಗೆ ಮರುಪಾವತಿ ಅವಧಿಯನ್ನು ಈಗ ನೀವು ಪಡೆದುಕೊಳ್ಳಬಹುದು. ಈಗ ಈ ಒಂದು ಬ್ಯಾಂಕ್ ನ ಮೂಲಕ ತುರ್ತು ಸಮಯದಲ್ಲಿ ಈಗ ನೀವು ಬಹಳ ವೇಗವಾಗಿ ವೈಯಕ್ತಿಕ ಸಾಲವನ್ನು ಈಗ ನೀವು ಪಡೆದುಕೊಳ್ಳಬಹುದಾಗಿದೆ.

ಅರ್ಹತೆಗಳು ಏನು?

  • ಈಗ ಅರ್ಜಿ ಸಲ್ಲಿಸಲು ಅಂದರೆ ವೈಯಕ್ತಿಕ ಸಾಲ ಪಡೆಯುವಂಥ ಅಭ್ಯರ್ಥಿಯು ಭಾರತೀಯ ನಾಗರಿಕನು ಆಗಿರಬೇಕು.
  • ಹಾಗೆ ಆ ಒಂದು ಅಭ್ಯರ್ಥಿ 21 ರಿಂದ 60 ವರ್ಷದ ಒಳಗೆ ಇರಬೇಕಾಗುತ್ತದೆ.
  • ಆನಂತರ ಒಂದು ಅಭ್ಯರ್ಥಿಯು ಯಾವುದಾದರೂ ಒಂದು ಆದಾಯದ ಮೂಲವನ್ನು ಹೊಂದಿರಬೇಕು ಅಂದರೆ ಕನಿಷ್ಠ ತಿಂಗಳಿಗೆ 20,000 ಹಣವನ್ನು ಹೊಂದಿರಬೇಕು.
  • ಆನಂತರ ಒಂದು ಅಭ್ಯರ್ಥಿಯ ಸಿವಿಲ್ ಸ್ಕೋರ್ 650 ಕಿಂತ ಹೆಚ್ಚಿಗೆ ಇರಬೇಕಾಗುತ್ತದೆ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ವಿಳಾಸದ ಪುರಾವೆಗಳು
  • ಉದ್ಯೋಗ ಪ್ರಮಾಣ ಪತ್ರ
  • ಇತ್ತೀಚಿನ ಭಾವಚಿತ್ರ
  • ಪಾಸ್ ಬುಕ್
  • ಇಮೇಲ್ ಐಡಿ
  • ಮೊಬೈಲ್ ನಂಬರ್

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಈ ಒಂದು ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಈಗ ನೀವು ನಾವು ಈ ಕೆಳಗೆ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿಕೊಂಡ ನೀವು ಅರ್ಜಿಯನ್ನು ಸಲ್ಲಿಕೆ ಮಾಡಬಹುದು ಅಂದರೆ ಸ್ನೇಹಿತರೆ ಈಗ ನೀವು ಆ ಒಂದು ಲಿಂಕ್ನ ಓಪನ್ ಮಾಡಿದ ನಂತರ ಅದರಲ್ಲಿ ಕೇಳುವಂತ ಪ್ರತಿಯೊಂದು ದಾಖಲೆಗಳನ್ನು ಸರಿಯಾಗಿ ಭರ್ತಿ ಮಾಡಿಕೊಂಡು ಈ ಒಂದು ಲೋನನ್ನು ಈಗ ನೀವು ಪಡೆದುಕೊಳ್ಳಬಹುದಾಗಿದೆ.

LINK : Apply Now 

ಒಂದು ವೇಳೆ ಸ್ನೇಹಿತರೆ ನಿಮಗೆ ಮೊಬೈಲಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಲು ಬಾರದೆ ಇದ್ದರೆ ನಿಮ್ಮ ಹತ್ತಿರ ಇರುವಂತಹ ಎಸ್ ಬಿ ಐ ಶಾಖೆಗೆ ನೀವು ಭೇಟಿಯನ್ನು ನೀಡಿ ಅಲ್ಲಿರುವಂಥ ಮ್ಯಾನೇಜರ್ನೊಂದಿಗೆ ಮಾತನಾಡಿಕೊಂಡು ನೀವು ಕೂಡ ಈಗ ಈ ಒಂದು ವೈಯಕ್ತಿಕ ಸಾಲಕ್ಕೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ವೈಯಕ್ತಿಕ ಸಾಲವನ್ನು ಈಗ ನೀವು ಪಡೆದುಕೊಳ್ಳಬಹುದು.

Leave a Comment