Ration Card Cancelation Update: ರೇಷನ್ ಕಾರ್ಡ್ ದಾರರಿಗೆ ಕಹಿ ಸುದ್ದಿ? 7.76 ಲಕ್ಷ ರೇಷನ್ ಕಾರ್ಡ್ ರದ್ದು!

Ration Card Cancelation Update: ರೇಷನ್ ಕಾರ್ಡ್ ದಾರರಿಗೆ ಕಹಿ ಸುದ್ದಿ? 7.76 ಲಕ್ಷ ರೇಷನ್ ಕಾರ್ಡ್ ರದ್ದು!

ಈಗ ನಮ್ಮ ಕರ್ನಾಟಕದಲ್ಲಿ ಬಡತನ ರೇಖೆಗಿಂತ ಕೆಳಗೆ ಇರುವವರಿಗೆ ಈಗ ಈ ಒಂದು ರೇಷನ್ ಕಾರ್ಡ್ ಅನ್ನು ಈಗ ನಮ್ಮ ಕರ್ನಾಟಕದಲ್ಲಿ ಬಡತನ ರೇಖೆಗಿಂತ ಕೆಳವರು ಕೆಳಗೆ ಇರುವವರಿಗೆ ಈಗ ಈ ಒಂದು ರೇಷನ್ ಕಾರ್ಡ್ ವಿತರಣೆ ಮಾಡಲಾಗಿತ್ತು. ಆದರೆ ಈಗ ಕೆಲವೊಂದು ಜನರು ಈ ಒಂದು ರೇಷನ್ ಕಾರ್ಡ್ಗಳ ದುರ್ಬಳಕೆಗಳನ್ನು ಈಗ ಮಾಡಿಕೊಳ್ಳುತ್ತಾ ಇದ್ದಾರೆ. ಅಂತವರಿಗೆ ಈಗ ಬ್ರೇಕ್ ಮಾಡಲು ಈಗ ಸರ್ಕಾರ ಈಗ ಮತ್ತೊಂದು ಕಡಿವಾಣವನ್ನು ಹಾಕಿದೆ.

ಈಗ ಯಾರೆಲ್ಲ ಆಧಾರ ಕಾರ್ಡ್ ಲಿಂಕ್, ಆದಾಯ ತೆರಿಗೆ, ಬ್ಯಾಂಕ್ ವೈವಾಟು ಮತ್ತು ಭೂ ಮಾಲೀಕತ್ವ ಸೇರಿದಂತೆ ಇರುವ  ಮಾಹಿತಿಗಳನ್ನು ಈಗ ಪರಿಶೀಲನೆ ಮಾಡಿಕೊಂಡು ಸರ್ಕಾರವು 7.76 ಲಕ್ಷ ರೇಷನ್ ಕಾರ್ಡ್ ಪತ್ತೆ ಮಾಡಿದ್ದು. ಇದರಲ್ಲಿ ಈಗಾಗಲೇ ಸುಮಾರು 2.9 ರೇಷನ್ ಕಾರ್ಡ್ ಗಳನ್ನು ರದ್ದುಗೊಳಿಸಿ ಎಪಿಎಲ್ ಗೆ ವರ್ಗಾವಣೆ ಮಾಡಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.

ಯಾರೆಲ್ಲ ಅನರ್ಹರು

ಈಗ ಯಾರೆಲ್ಲ ಈ ಒಂದು ಯೋಜನೆಗಳಿಗೆ ಅರ್ಹರು ಅಲ್ಲ ಎಂದರೆ ಈಗ ನಾವು ಈ ಕೆಳಗೆ ನೀಡಿರುವ ಪ್ರತಿಯೊಂದು ಅರ್ಹತೆಗಳನ್ನು ಹೊಂದಿರುವಂತಹ ಅವರು ಈ ಒಂದು ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಅರ್ಹತೆಯನ್ನು ಪಡೆದಿರುವುದಿಲ್ಲ.

  • ಮೊದಲಿಗೆ ವಾರ್ಷಿಕವಾಗಿ 1.20 ಲಕ್ಷ ರೂಪಾಯಿ ಆದಾಯವನ್ನು ಮೀರಿದವರು ಈ ಒಂದು ಯೋಜನೆಗೆ ಅರ್ಹರಲ್ಲ.
  • ಆನಂತರ ತಮ್ಮ ಬ್ಯಾಂಕಿನ ವೈವಾಟಿನಲ್ಲಿ ವಾರ್ಷಿಕವಾಗಿ 25 ಲಕ್ಷ ಮೀರಿದವರು ಕೂಡ ಅರ್ಹರಲ್ಲ.
  • ಸರ್ಕಾರಿ ಖಾಸಗಿ ಸಂಸ್ಥೆಗಳ ನಿರ್ದೇಶಕರು ಕೂಡ ಅರ್ಹರಲ್ಲ.
  • 100 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಸದಸ್ಯರು ಕೂಡ ಈಗ ಈ ಒಂದು ಯೋಜನೆಗೆ ಅರ್ಹರಲ್ಲ.
  • ಅನಂತರ 6 ತಿಂಗಳಿನಿಂದ ರೇಷನ್ನು ಪಡೆಯದವರು ಕೂಡ ಈಗ ಅರ್ಹತೆ ಇರುವುದಿಲ್ಲ.
  • ಆನಂತರ 7.5 ಎಕರೆಗಿಂತ ಹೆಚ್ಚು ಭೂಮಿಯನ್ನು ಹೊಂದಿರುವವರು ಕೂಡ ಅರ್ಹರಲ್ಲ.

ಈಗ ಈ ಒಂದು ಅನರ್ಹರ ಕಾರ್ಡ್ ಗಳನ್ನೂ ಮಾತ್ರ ರದ್ದುಗೊಳಿಸುತ್ತೇವೆ ಎಂದು ಈಗ ಮಾಹಿತಿಯನ್ನು ನೀಡಿದ್ದು. ಈಗ ನಿಜವಾದ ಬಡವರಿಗೆ ಯಾವುದೇ ರೀತಿ ಅನ್ಯಾಯವಾಗದಂತೆ  ನೋಡಿಕೊಳ್ಳುತ್ತೇವೆ ಎಂದು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಷ್ಟ ಮಾಹಿತಿ ನೀಡಿದ್ದಾರೆ. ತಪ್ಪು ಮಾಹಿತಿಗಳ ಮೂಲಕ ರದ್ದು ಆದ ಕಾರಣಗಳನ್ನು ಮರು ಸ್ಥಾಪಿಸಲು ತಹಶೀಲ್ದಾರ್ ಕಚೇರಿಗೆ ಹೋಗಿ ನೀವು ಅರ್ಜಿ ಸಲ್ಲಿಕೆ ಮಾಡಬಹುದು.

ಅಂದರೆ ಈಗ ಆಹಾರ ಸಚಿವ ಕೆಎಚ್ ಮುನಿಯಪ್ಪ ಅವರು ನೀಡಿರುವ ಮಾಹಿತಿಯ ಪ್ರಕಾರ ಐಟಿ ರಿಟರ್ನ್ಸ್ ಫೈಲ್ ಮಾಡುವವರು ಸರಕಾರಿ ನೌಕರರನ್ನು ಹೊರತುಪಡಿಸಿ ಉಳಿದಂತೆ ತಪ್ಪು ರದ್ದಾದ ಕಾರ್ಡ್ ಗಳನ್ನು ಮರಳಿ ನೀಡುತ್ತೇವೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ನಿಮ್ಮ ರೇಷನ್ ಕಾರ್ಡ್ ಚೆಕ್ ಮಾಡುವುದು ಹೇಗೆ?

ಮಗ ನೀವು ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಇಲ್ಲವೆ ಎಂಬುದರ ಬಗ್ಗೆ ಮಾಹಿತಿ ತಿಳಿಯಲು ರೇಷನ್ ಕಾರ್ಡ್ ನ ಅಧಿಕೃತ ವೆಬ್ಸೈಟ್ ಗೆ ಮೊದಲು ಭೇಟಿ ಮಾಡಿ.

  • ಆನಂತರ ಅದರಲ್ಲಿ ನೀವು ರೇಷನ್ ಕಾರ್ಡ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
  • ನಂತರ ನೀವು ಅದರಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ ಸರ್ಚ್ ಮಾಡಿಕೊಳ್ಳಿ.
  • ಆನಂತರದಲ್ಲಿ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಎಂಬುವುದರ ಬಗ್ಗೆ ಮಾಹಿತಿ ನಿಮಗೆ ದೊರೆಯುತ್ತದೆ.

ಒಟ್ಟಾರೆಯಾಗಿ ಈಗ ಅಕ್ರಮವಾಗಿ ಯಾರೆಲ್ಲ ರೇಷನ್ ಕಾರ್ಡನ್ನು ಪಡೆದಿದ್ದರು. ಅಂತ ಅವರ ರೇಷನ್ ಕಾರ್ಡ್ ಗಳನ್ನು ಈಗ ಸರಕಾರವು ಪತ್ತೆ ಮಾಡಿ ರದ್ದು ಮಾಡುವ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭ ಮಾಡಿದ್ದು. ಅದೇ ರೀತಿಯಾಗಿ ಈಗ ಯಾರೆಲ್ಲಾ ಸುಳ್ಳು ದಾಖಲೆಗಳನ್ನು ನೀಡಿ. ರೇಷನ್ ಕಾರ್ಡ್ ಪಡೆದಿದ್ದಾರೋ ಅಂತವರಿಗೆ ಇನ್ನು ಮುಂದೆ ಈ ರೇಷನ್ ಕಾರ್ಡ್ ದೊರೆಯುವುದಿಲ್ಲ.

Leave a Comment