Post Office New Scheme: ಪೋಸ್ಟ್ ಆಫೀಸ್ನ ಹೊಸ ಯೋಜನೆ 5 ಲಕ್ಷ ಹೂಡಿಕೆ ಮಾಡಿದರೆ 10 ಲಕ್ಷ ಲಾಭ!
ಈಗ ಈ ಒಂದು ಪೋಸ್ಟ್ ಆಫೀಸ್ನ ಟೈಮ್ ಡೆಪಾಸಿಟ್ ಯೋಜನೆ ಮೂಲಕ 5 ಲಕ್ಷ ಹೂಡಿಕೆ ಮಾಡಿ 25 ವರ್ಷದಲ್ಲಿ ಈಗ 22 ಲಕ್ಷ ಹಣವನ್ನು ಪಡೆಯುವ ಹೊಸ ಯೋಜನೆ. ಈಗ ಈ ಒಂದು ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.

ಅದೇ ರೀತಿಯಾಗಿ ಈಗ ಈ ಒಂದು ದಿನಮಾನಗಳಲ್ಲಿ ಹಣ ಉಳಿಸುವುದು ಕಷ್ಟ. ಆದರೆ ಅದನ್ನು ಈಗ ಸುರಕ್ಷಿತವಾಗಿ ಬೆಳೆಸುವುದು ಅಂದರೆ ಅದು ಇನ್ನೂ ಕಷ್ಟ. ಈಗ ಮ್ಯೂಚುವಲ್ ಫಂಡ್ ಖಾಲಿ ಇಲ್ಲ. ಆದರೆ ಈಗ ನಿಮ್ಮ ಹಣವನ್ನು ಸುರಕ್ಷಿತವಾಗಿರಲಿ ಆದರೂ ಒಳ್ಳೆಯ ಲಾಭ ಬರಲಿ ಅಂತ ಆಸೆ ಪಡುವವರಿಗೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಈಗ ಹಳ್ಳಿಯಿಂದ ಹಿಡಿದು ಬೆಂಗಳೂರು ಮುಂಬೈ ರಸ್ತೆಗಳವರೆಗೆ ಈಗ ಕೋಟ್ಯಾಂತರ ಜನರು ಇನ್ನು ಈಗ ಈ ಒಂದು ಪೋಸ್ಟ್ ಆಫೀಸ್ನ ಮೂಲಕ ಈಗ ತಮ್ಮ ಗಳಿಕೆಯ ಒಂದು ಭಾಗವನ್ನು ಈಗ ಈ ಒಂದು ಪೋಸ್ಟ್ ಆಫೀಸ್ನಲ್ಲಿ ಹೂಡಿಕೆ ಮಾಡುತ್ತಾ ಇದ್ದಾರೆ.
4 ಬಗೆಯ ಟೈಮ್ ಡೆಪಾಸಿಟ್ ಮಾಹಿತಿ
ಈಗ ಈ ಒಂದು ಪೋಸ್ಟ್ ಆಫೀಸ್ ನೀಡುವಂತಹ ಟೈಮ್ ಡೆಪಾಸಿಟ್ ಈಗ ನಾಲ್ಕು ರೀತಿಯಲ್ಲಿ ಇರುತ್ತವೆ. ಅಂದರೆ ಈಗ ನೀವು ಮೊದಲು ವರ್ಷ ಹೂಡಿಕೆ ಮಾಡಿದರೆ ಆಗ ನಿಮಗೆ 6.9% ಬಡ್ಡಿದರ ನೀಡಲಾಗುತ್ತದೆ. ಆನಂತರ 2ನೇ ವರ್ಷ 7% ಮತ್ತು 3ನೇ ವರ್ಷ 7.1% ಹಾಗೂ 5ನೇ ವರ್ಷಕ್ಕೆ 7.5% ವರೆಗೆ ನಿಮಗೆ ಈ ಒಂದು ಹೂಡಿಕೆ ಮೇಲೆ ಹಣವನ್ನು ನೀಡಲಾಗುತ್ತದೆ.
5 ಲಕ್ಷ ಹೂಡಿಕೆ ಮಾಡಿದರೆ 20 ವರ್ಷದಲ್ಲಿ ಎಷ್ಟು ಹಣವಾಗುತ್ತದೆ
ಈಗ ನೀವೇನಾದರೂ ಈ ಒಂದು ಪೋಸ್ಟ್ ಆಫೀಸ್ನಲ್ಲಿ 5 ಲಕ್ಷ ಹೂಡಿಕೆಯನ್ನು ಮಾಡಿದ್ದೆ ಆದರೆ ನಿಮಗೆ 20 ವರ್ಷಗಳ ನಂತರ ಈ ಒಂದು ಮನವು ಈಗ 22 ಲಕ್ಷದವರೆಗೆ ನೀವು ಆದಾಯವನ್ನು ಪಡೆದುಕೊಳ್ಳಬಹುದಾಗಿದೆ. ಅಂದ್ರೆ 20 ವರ್ಷಗಳ ಬಳಿಕ ನೀವು ನಿಮ್ಮ 5 ಲಕ್ಷಕ್ಕೆ ಸರ್ಕಾರವು ಅಂದರೆ ಪೋಸ್ಟ್ ಆಫೀಸ್ ಒಂದು ಹೆಚ್ಚಿನ ಹಣವನ್ನು ನಿಮಗೆ ರಿಟರ್ನ್ ರೂಪದಲ್ಲಿ ನಿಮಗೆ ನೀಡುತ್ತದೆ.
ಯಾರಿಗೆ ಈ ಪ್ಲಾನ್ ಸೂಕ್ತ
ಈಗ ಯಾರೆಲ್ಲ 50 ವಯಸ್ಸಿನವರು ಹಾಗು ಮಕ್ಕಳ ಶಿಕ್ಷಣ ಮದುವೆಗೆ ದೀರ್ಘಕಾಲಿಕ ಗುರಿ ಇಟ್ಟವರು ಈ ಒಂದು ಯೋಜನೆಗಳ ಮೇಲೆ ಹೂಡಿಕೆಯನ್ನು ಮಾಡುವುದು ಉತ್ತಮವಾಗಿರುತ್ತದೆ. ಅದೇ ರೀತಿಯಾಗಿ ಈಗ ಪ್ರತಿಯೊಬ್ಬರೂ ಕೂಡ ಈ ಒಂದು ಯೋಜನೆಗಳ ಮೇಲೆ ಈಗ ಹೂಡಿಕೆಯನ್ನು ಮಾಡಬಹುದಾಗಿದೆ. ಈಗ ನೀವು ಹೂಡಿಕೆ ಮಾಡಬೇಕೆಂದರೆ ನಾವು ಈ ಕೆಳಗಿನ ಮಾಹಿತಿ ಪಡೆದುಕೊಳ್ಳಿ.
ಹಾಗೆ ಈ ಒಂದು ಬ್ಯಾಂಕ್ ನಲ್ಲಿ ಹೂಡಿಕೆ ಮಾಡಿದ್ದರೆ ನೀವು ನಿಮಗೆ ಯಾವುದೇ ರೀತಿಯಾದಂತಹ ಚಿಂತೆ ಪಡುವ ಅವಶ್ಯಕತೆ ಇಲ್ಲ. 100% ಸೇಫ್ ಆಗಿ ಈ ಒಂದು ಹಣವು ಇರುತ್ತದೆ.
ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಹೂಡಿಕೆಯನ್ನು ಮಾಡಬೇಕೆಂದರೆ ನಿಮ್ಮ ಹತ್ತಿರ ಇರುವಂತ ಪೋಸ್ಟ್ ಆಫೀಸ್ಗೆ ಭೇಟಿಯನ್ನು ನೀಡಿ. ಒಂದು ಸಣ್ಣ ಹೆಜ್ಜೆ ಮೂಲಕ 20 ವರ್ಷಗಳ ಹೂಡಿಕೆ ಮಾಡಿ. ಆ ಒಂದು ಹಣವು 20 ವರ್ಷಗಳ ಕಳೆದ ನಂತರ ನೀವು 22 ಲಕ್ಷದವರೆಗೆ ಮರಳಿ ಹಣವನ್ನು ಪಡೆದುಕೊಳ್ಳಬಹುದು. ನೀವು ಕೂಡ ಹೂಡಿಕೆ ಮಾಡುವುದು ಉತ್ತಮವಾಗಿರುತ್ತದೆ.
LINK : Apply Now