PM Avasa Yojane List Out Now: ಪಿಎಂ ಆವಾಸ್ ಯೋಜನೆ ಹೊಸ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಇದೆ ಚೆಕ್ ಮಾಡಿಕೊಳ್ಳಿ?
ಈಗ ನಮ್ಮ ಭಾರತದಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮದೇ ಆದಂತಹ ಸುರಕ್ಷತೆ ಮನೆಯನ್ನು ಹೊಂದಬೇಕೆಂಬ ಕನಸನ್ನು ವರ್ಷಗಳಿಂದ ಕಾಣುತ್ತದೆ ಇರುತ್ತಾರೆ. ಅಂತವರ ಸಲುವಾಗಿ ಈಗ 2015 ರಲ್ಲಿ ಈ ಒಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ ಆರಂಭಿಸಿದಂತ ಈ ಒಂದು ಪಿಎಂ ಅವಾಸ್ ಯೋಜನೆ ಈ ಕನಸಿಗೆ ಈಗ ನನಸು ಮಾಡಲು ಈಗ ಅವಕಾಶವನ್ನು ನೀಡಿದಂತಾಗಿದೆ. ಈಗ ಈ ಒಂದು ಯೋಜನೆ ಮೂಲಕ ಪ್ರತಿಯೊಬ್ಬರೂ ಕೂಡ ಈಗ ಎಲ್ಲರೂ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲು ಸಬ್ಸಿಡಿ ಪಡೆದುಕೊಳ್ಳಬಹುದು. ಈ ಒಂದು ಯೋಜನೆ ಈಗ ದೇಶದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬಡ ಹಾಗೂ ಹಿಂದುಳಿದ ವರ್ಗದ ಕುಟುಂಬಗಳಿಗೆ ಮನೆಗಳನ್ನು ನಿರ್ಮಾಣ ಮಾಡುವಂತ ಗುರಿಯನ್ನು ಹೊಂದಿದೆ.

ಹಾಗೆ ಇಂದಿನ ಪರಿಸ್ಥಿತಿಯಲ್ಲಿ ಮನೆಯೆಂದರೆ ಕೇವಲ ನಾಲ್ಕು ಗೋಡೆಗಳು ಅಷ್ಟೇ ಅಲ್ಲ ವಿದ್ಯುತ್, ನೀರು, ಅಡುಗೆ ವ್ಯವಸ್ಥೆ ಮುಂತಾದ ಮೂಲಭೂತ ಸೌಲಭ್ಯಗಳೊಂದಿಗೆ ಮಾನವೀಯ ಬದುಕಿಗೆ ಅಗತ್ಯವಿರುವ ಅವಿಭಾಜ್ಯ ಅಂಶವಾಗಿದೆ. ಈಗ ಈ ಒಂದು ಯೋಜನೆ ಎಲ್ಲಾ ಅಂಶಗಳನ್ನು ಒಳಗೊಂಡಂತೆ ಲಕ್ಷಾಂತರ ಕುಟುಂಬಗಳಿಗೆ ಈಗ ಸುರಕ್ಷಿತ ಸೌಲಭ್ಯವಿದ್ದ ಗೃಹವನ್ನು ನೀಡುವ ಕಾರ್ಯ ಮುಂದುವರಿಸುತ್ತವೆ.
ಯೋಜನೆಯ ಪ್ರಮುಖ ವಿಭಾಗ
ಈಗ ಈ ಒಂದು ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ಎರಡು ಮುಖ್ಯ ಭಾಗಗಳಲ್ಲಿ ಕಾರ್ಯನಿರ್ವನೇ ಮಾಡುತ್ತೇವೆ. ಅವುಗಳಲ್ಲಿ ಮೊದಲನೆಯದು ಪ್ರಧಾನ ಮಂತ್ರಿ ಆವಾಸ್ ಯೋಜನೆ ನಗರ ಪ್ರದೇಶಗಳಲ್ಲಿ ಬಡ ಕುಟುಂಬಗಳಿಗೆ ಈಗ ಮನೆ ನಿರ್ಮಾಣಕ್ಕೆ ಸಹಾಯ ಮಾಡಲಾಗುತ್ತದೆ. ಅಂದರೆ ನಗರ ಪ್ರದೇಶದಲ್ಲಿ ಇರುವಂತವರು ಕೂಡ ಈಗ ಈ ಒಂದು ಯೋಜನೆ ಮೂಲಕ ಮನೆಗಳನ್ನು ಪಡೆದುಕೊಳ್ಳಬಹುದು.
ಅದೇ ರೀತಿಯಾಗಿ ಈಗ ಗ್ರಾಮೀಣ ಪ್ರದೇಶದ ಬಡ ಕುಟುಂಬಗಳಿಗೂ ಕೂಡ ಮನೆಯನ್ನು ನಿರ್ಮಾಣ ಮಾಡಿಕೊಳ್ಳಲು ಸಹಾಯಧನವನ್ನು ಈಗ ನೀಡಲಾಗುತ್ತದೆ.
ಯಾವೆಲ್ಲ ವರ್ಗಗಳಿಗೆ ನೀಡಲಾಗುತ್ತದೆ
ಈಗ ಈ ಒಂದು ಯೋಜನೆಯ ಲಾಭಗಳನ್ನು ಪಡೆಯಲು ಇದೇ ವರ್ಗ ಇದೇ ವರ್ಗ ಅಂತ ಏನು ಇಲ್ಲ. ಯಾವುದೇ ರೀತಿಯಾದಂತಹ ಬೇದಭಾವ ಇಲ್ಲದೆ ಎಲ್ಲಾ ವರ್ಗದ ಜನರು ಕೂಡ ಈಗ ಈ ಒಂದು ಯೋಜನೆ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಿ. ಉಚಿತ ಮನೆಗಳನ್ನು ಈಗ ಪಡೆದುಕೊಳ್ಳಬಹುದು.
ದೊರೆಯುವ ಹಣ ಎಷ್ಟು?
ಈಗ ಈ ಒಂದು ಗ್ರಾಮೀಣ ಪ್ರದೇಶದ ಜನರಿಗೆ ಈಗ ಕನಿಷ್ಠ 25 ಚದರ ಮೀಟರ್ ವಿಸ್ತೀರ್ಣದ ಮನೆಯನ್ನು ಮಾಡಿಕೊಳ್ಳಲು ಈಗ ಗರಿಷ್ಠ 1.3 ಲಕ್ಷದವರೆಗೆ ಹಣಕಾಸು ನೆರವು ಮಾಡಲಾಗುತ್ತದೆ.
ಆನಂತರ ಈಗ ನಗರ ಪ್ರದೇಶಗಳಲ್ಲಿ ಮನೆ ನಿರ್ಮಾಣ ಮಾಡಲು ಈಗ 30 ರಿಂದ 700 ಚದರ ಮೀಟರ್ ಪ್ರದೇಶವನ್ನು ಹೊಂದಿರಬೇಕು. ಹಾಗೆ ಆ ಒಂದು ಅಭ್ಯರ್ಥಿಗಳಿಗೆ 1.5 ಲಕ್ಷದವರೆಗೆ ಕೇಂದ್ರ ಸರ್ಕಾರದಿಂದ ಸಹಾಯ ಮತ್ತು ರಾಜ್ಯ ಸರ್ಕಾರದಿಂದ 7.67 ಲಕ್ಷದವರೆಗಿನ ಬಡ್ಡಿ ಸಹಾಯಧನವನ್ನು ನಿಮಗೆ ನೀಡಲಾಗುತ್ತದೆ.
ಆವಾಸ್ ಯೋಜನೆ ಹೊಸ ಪಟ್ಟಿ ಬಿಡುಗಡೆ
ಈಗ ಯಾರೆಲ್ಲ 2025ರಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೆ. ಅಂತ ಅವರ ಹೊಸ ಫಲಾನುಭವಿಗಳ ಪಟ್ಟಿ ಈಗ ಬಿಡುಗಡೆಯಾಗಿದ್ದು. ಈ ಒಂದು ಯೋಜನೆಗೆ ನೀವೇನಾದರೂ ಅರ್ಜಿ ಸಲ್ಲಿಕೆ ಮಾಡಿದ್ದರೆ ಈ ಒಂದು ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿದೆ ಇಲ್ಲವೇ ಎಂಬುದನ್ನು ಈಗ ನೀವು ಕೂಡ ಪರಿಶೀಲನೆ ಮಾಡಿಕೊಳ್ಳಬಹುದು.
ಈಗ ಈ ಒಂದು ಪಟ್ಟಿಯಲ್ಲಿ ನಿಮ್ಮ ಹೆಸರು ಕೂಡ ಇದೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬೇಕೆಂದರೆ ಈಗ ನಾವು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಅಧಿಕೃತ ವೆಬ್ ಸೈಟ್ ಭೇಟಿಯನ್ನು ನೀಡಿ. ಆನಂತರ ಅದರಲ್ಲಿ ಕೇಳುವಂತಹ ಮಾಹಿತಿಗಳನ್ನು ನೀವು ಭರ್ತಿ ಮಾಡುವುದರ ಮೂಲಕ ಒಂದು ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಇಲ್ಲವೇ ಎಂಬುದನ್ನು ತಕ್ಷಣವೇ ತಿಳಿದುಕೊಳ್ಳಬಹುದು.
ಈಗ ಈ ಒಂದು ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಈಗ ನೀವು ಕೂಡ ಉಚಿತವಾಗಿ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲು ಸಹಾಯಧನವನ್ನು ಪಡೆದುಕೊಳ್ಳಬಹುದು. ಈ ಒಂದು ಲೇಖನದಲ್ಲಿ ನೀಡಿರುವ ಮಾಹಿತಿಯನ್ನು ತಿಳಿದುಕೊಂಡು ಈಗ ನೀವು ಕೂಡ ಈ ಒಂದು ಹೊಸ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಇಲ್ಲವೇ ಎಂಬುದನ್ನು ಒಂದು ಬಾರಿ ಚೆಕ್ ಮಾಡಿಕೊಳ್ಳಿ.