HDFC Bank Personal Loan: HDFC ಬ್ಯಾಂಕ್ ನ ಮೂಲಕ ಕಡಿಮೆ ಬಡ್ಡಿ ದರದಲ್ಲಿ 40 ಲಕ್ಷದವರೆಗೆ ಸಾಲ ಪಡೆಯಿರಿ. ಇಲ್ಲಿದೆ ನೋಡಿ ಮಾಹಿತಿ.
ಈಗ ಕೆಲವೊಂದು ಸಮಯಗಳಲ್ಲಿ ತುಂಬಾ ಕಷ್ಟಕರ ಪರಿಸ್ಥಿತಿಗಳು ಬರುತ್ತವೆ. ಅಂದರೆ ಮನೆಯಾ ಖರ್ಚುಗಳು, ಮಕ್ಕಳ ಶಿಕ್ಷಣ, ಮದುವೆ ಕಾರ್ಯಕ್ರಮವಾಗಿ ನಿರ್ವಹಣೆ ಮಾಡಿಕೊಳ್ಳಲು ಈಗ ನೀವು ಹಣದ ಅವಶ್ಯಕತೆ ತುಂಬಾ ಇರುತ್ತದೆ. ಆ ಒಂದು ಸಮಯದಲ್ಲಿ ಯಾರು ಕೂಡ ಹಣ ನೀಡುವುದಿಲ್ಲ. ಆದರೆ ಈಗ ನೀವು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈಗ HDFC ಬ್ಯಾಂಕ್ ನ ಮೂಲಕ 40 ಲಕ್ಷದವರೆಗೆ ಸಾಲವನ್ನು ಈಗ ನೀವು ಪಡೆದುಕೊಳ್ಳಬಹುದು. ಈಗ ಆ ಒಂದು ಸಾಲದ ಸಂಪೂರ್ಣವಾದ ಮಾಹಿತಿ ಈ ಒಂದು ಲೇಖನದಲ್ಲಿ ಇದೆ.

ಸಾಲದ ಮಾಹಿತಿ
ಈಗ ಈ ಒಂದು HDFC ಬ್ಯಾಂಕ್ ನ ವೈಯಕ್ತಿಕ ಸಾಲ ಈಗ ಯಾವುದೇ ರೀತಿಯಾದಂತಹ ಗ್ಯಾರಂಟಿ ಅಥವಾ ಆಸ್ತಿಯನ್ನು ನೀವು ಒತ್ತಿ ಇಡುವ ಅವಶ್ಯಕತೆ ಇಲ್ಲ. ಅದೇ ರೀತಿಯಾಗಿ ಈಗ ಈ ಒಂದು ಹಣವು ವೇಗವಾಗಿ ಮಂಜೂರಾಗುತ್ತದೆ ಮತ್ತು ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಅದೇ ರೀತಿಯಾಗಿ ಮದುವೆ ಪ್ರಯಾಣ, ವಾಹನ ಖರೀದಿ ಅಥವಾ ಹಳೆಯ ಸಾಲ ಮರುಪಾವತಿ ಯಾವುದೇ ಉದ್ದೇಶಕ್ಕೂ ಈ ಒಂದು ಹಣವನ್ನು ನೀವು ಬಳಕೆ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲದೆ ಬ್ಯಾಂಕ್ ನಿಯಮಗಳ ಪ್ರಕಾರ ಬಡ್ಡಿ ದರ ಮಧ್ಯದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇರುತ್ತದೆ.
ಸಾಲದ ವಿವರಗಳು
ಈಗ ಈ ಒಂದು ಸಾಲವನ್ನು ನೀಡುತ್ತಿರುವಂತಹ ಸಂಸ್ಥೆಯ ಹೆಸರು HDFC ಬ್ಯಾಂಕ್ ಈ ಒಂದು ಬ್ಯಾಂಕ್ ನ ಮೂಲಕ ಈಗ ನೀವು 10,000 ದಿಂದ 40 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಹಾಗೆ ಈ ಒಂದು ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದರೆ ನೀವು ಈ ಒಂದು ಸಾಲಕ್ಕೆ ಬಡ್ಡಿದರ 10.85% ನಿಂದ 22% ವರೆಗೆ ವಾರ್ಷಿಕ ಬಡ್ಡಿದರ ನಿಗದಿ ಮಾಡಲಾಗುತ್ತದೆ.
ಅರ್ಹತೆಗಳು ಏನು?
- ಒಂದು ಸಾಲಕೆ ಅರ್ಜಿಯನ್ನು ಸಲ್ಲಿಸುವಂತೆ ಅರ್ಜಿದಾರರು ಯಾವುದಾದರು ಒಂದು ಉದ್ಯೋಗವನ್ನು ಹೊಂದಿರಬೇಕು.
- ಅರ್ಜಿ ಸಲ್ಲಿಕೆ ಮಾಡುವಂತಹ ಅಭ್ಯರ್ಥಿಗಳು ಭಾರತದ ನಿವಾಸಿಗಳು ಆಗಿರಬೇಕು.
- ಆನಂತರ ಅರ್ಜಿದಾರರ ವಯೋಮಿತಿ 21ರಿಂದ 60 ವರ್ಷಗಳ ನಡುವೆ ಇರಬೇಕಾಗುತ್ತದೆ.
- ಹಾಗೆ ಅವರು ತಿಂಗಳಿಗೆ 25 ಸಾವಿರದವರೆಗೆ ಆದಾಯವನ್ನು ಹೊಂದಿರಬೇಕು.
- ಹಾಗೆ ಅಭ್ಯರ್ಥಿ ಸಿವಿಲ್ ಸ್ಕೋರ್ 650 ಕ್ಕಿಂತ ಹೆಚ್ಚಿಗೆ ಇರಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಡ್ರೈವಿಂಗ್ ಲೈಸೆನ್ಸ್
- ಆರು ತಿಂಗಳ ಬ್ಯಾಂಕ್ ಖಾತೆ ವಿವರ
- ಸ್ಯಾಲರಿ ಸ್ಲೀಪ್
- ಉದ್ಯೋಗ ಪ್ರಮಾಣ ಪತ್ರಗಳು
- ವಿಳಾಸ ಪುರಾವೆಗಳು
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಈ ಒಂದು ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಈಗ ನಿಮ್ಮ ಹತ್ತಿರ ಇರುವಂತ HDFC ಬ್ಯಾಂಕ್ ಭೇಟಿ ನೀಡಿ. ನೀವು ಅಲ್ಲಿ ಕೇಳುವಂತ ಪ್ರತಿಯೊಂದು ದಾಖಲೆಗಳನ್ನು ನೀಡುವುದರ ಮೂಲಕ ನೀವು ಕೂಡ ಈ ಒಂದು HDFC ಬ್ಯಾಂಕ್ ವೈಯಕ್ತಿಕವಾಗಿ ಹತ್ತು ಸಾವಿರದಿಂದ ನಾನು ತುಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು