Gruhalskhmi Yojane Amount Update News: ಗೃಹಲಕ್ಷ್ಮಿ ಯೋಜನೆಯ 2000 ಹಣ ಬಿಡುಗಡೆ! ಇನ್ನು ಎಷ್ಟು ಕಂತಿನ ಹಣ ಬಾಕಿ ಇದೆ, ಇಲ್ಲಿದೆ ನೋಡಿ ಮಾಹಿತಿ.
ಈಗ ನಮ್ಮ ಕರ್ನಾಟಕದ ಮಹಿಳೆಯರ ಹಕ್ಕುಗಳನ್ನು ಬಲಪಡಿಸುವ ಉದ್ದೇಶದಿಂದಾಗಿ ಈಗ ಸರ್ಕಾರವು ಈ ಒಂದು ಗೃಹಲಕ್ಷ್ಮಿ ಯೋಜನೆಯನ್ನು ಬಿಡುಗಡೆ ಮಾಡಿದ್ದು. ಈಗ ಈ ಒಂದು ಯೋಜನೆ ಮೂಲಕ ನೀವು ಪ್ರತಿ ತಿಂಗಳು ಮಹಿಳೆಯರ ಖಾತೆಗಳಿಗೆ ಸರ್ಕಾರವು 2000 ಹಣವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡುತ್ತ ಇತ್ತು. ಈಗ ಇದೊಂದು ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಒಂದು ದೊಡ್ಡ ಬೆಂಬಲವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಸ್ನೇಹಿತರೆ ಈಗ ಅಕ್ಟೋಬರ್ 28 2025 ರಂದು ಈ ಒಂದು ಯೋಜನೆ ಬಗ್ಗೆ ನಡೆದಿರುವಂತಹ ಸಂಪೂರ್ಣವಾದ ಮಾಹಿತಿಗಳು ಮತ್ತು ಈ ಒಂದು ಯೋಜನೆಗೆ ಸಂಬಂಧಿಸಿ ದಂತೆ ಏನೆಲ್ಲಾ ಅಪ್ಡೇಟ್ಗಳನ್ನು ಬಂದಿದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈಗ ಈ ಒಂದು ಲೇಖನದಲ್ಲಿ ತಿಳಿದವನ ಬನ್ನಿ.
ಗೃಹಲಕ್ಷ್ಮೀ ಯೋಜನೆಯ ಮಾಹಿತಿ
ಈಗ ಈ ಒಂದು ಯೋಜನೆಯು ಕರ್ನಾಟಕದ ಕಾಂಗ್ರೆಸ್ ಸರ್ಕಾರ 2023ರಲ್ಲಿ ಅಧಿಕಾರಕ್ಕೆ ಬಂದ ನಂತರ ಬಿಡುಗಡೆ ಮಾಡಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಈ ಒಂದು ಗ್ಯಾರಂಟಿ ಯೋಜನೆ ಮಹತ್ವದ ಯೋಜನೆಯಾಗಿದೆ. ಈ ಒಂದು ಯೋಜನೆಯನ್ನು ಈಗ ಆಗಸ್ಟ್ 30 2023 ರಂದು ಈಗ ಬಿಡುಗಡೆ ಮಾಡಲಾಗಿದ್ದು. ಇದರ ಉದ್ದೇಶವೇನೆಂದರೆ ಈಗ ಕುಟುಂಬದ ಮುಖ್ಯಸ್ಥರಾಗಿರುವಂತಹ ಮಹಿಳೆಯರಿಗೆ ಈಗ ತಮ್ಮ ದೈನಂದಿನ ಖರ್ಚುಗಳನ್ನು ನಿರ್ವಹಣೆ ಮಾಡಲು ಇದು ಸಹಾಯ ಮಾಡುತ್ತದೆ.
ಈಗ ಈ ಒಂದು ಯೋಜನೆ ಅಡಿಯಲ್ಲಿ ಆಯ್ಕೆ ಆದಂತಹ ಪ್ರತಿಯೊಬ್ಬ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣವನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲದೆ ಈ ಒಂದು ಹಣವನ್ನು ಈಗ ನೇರವಾಗಿ DBT ಮೂಲಕ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ.
ಅಷ್ಟೇ ಅಲ್ಲದೆ ಸುಮಾರು 1.25 ಕೋಟಿ ಮಹಿಳೆಯರು ಈ ಒಂದು ಯೋಜನೆ ಈಗ ಫಲಾನುಭವಿಗಳು ಆಗಿದ್ದಾರೆ, ಇದರಿಂದ ಮಹಿಳೆಯರು ತಮ್ಮ ಕುಟುಂಬದ ಸ್ವಲ್ಪ ಸ್ವಲ್ಪ ಖರ್ಚುಗಳನ್ನು ನೋಡಿಕೊಳ್ಳಲು ಇದು ಈ ಒಂದು ಹಣವು ಸಹಾಯವಾಗುತ್ತದೆ.
22ನೇ ಕಂತಿನ ಹಣ ಈಗಾಗಲೇ ಬಿಡುಗಡೆ
ಸ್ನೇಹಿತರೆ ಈಗ ಈ ಒಂದು ದಿನಾಂಕದಲ್ಲಿ ಗೃಹಲಕ್ಷ್ಮಿ ಯೋಜನೆಯ 22ನೇ ಕಂತಿನ ಹಣವನ್ನು ಸರ್ಕಾರವು ಈಗಾಗಲೇ ಬಿಡುಗಡೆ ಮಾಡಿದ್ದು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಆದಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀಡುವ ಮಾಹಿತಿ ಪ್ರಕಾರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಕ್ಟೋಬರ್ 2025ರಲ್ಲಿ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವನ್ನು ಎಲ್ಲಾ ಫಲಾನುಭವಿಗಳಿಗೆ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಈಗಾಗಲೇ ಸುಮಾರು 90% ಮಹಿಳೆಯರು ಈ ಒಂದು ಹಣವನ್ನು ಈಗಾಗಲೇ ಪಡೆದುಕೊಂಡಿದ್ದು. ಈಗ ಇನ್ನು ಉಳಿದಂತವರಿಗೆ ಈಗ DBT ಪ್ರಕ್ರಿಯೆಯಿಂದಾಗಿ 7 ರಿಂದ 15 ದಿನದ ಒಳಗಾಗಿ ಈ ಒಂದು ಯೋಜನೆ ಹಣವನ್ನು ತಲುಪುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ.
ಬಾಕಿ ಉಳಿದಿರುವ ಕಂತುಗಳು ಎಷ್ಟು?
ಈಗ ಸ್ನೇಹಿತರೆ ನಮಗೆ ತಿಳಿದಿರುವ ಮಾಹಿತಿ ಪ್ರಕಾರ ಈಗಾಗಲೇ 22ನೇ ಕಂತಿನ ಹಣವು ಬಿಡುಗಡೆಯಾದ ನಂತರ ಉಳಿದ ಕೆಲವೊಂದು ಕಂತುಗಳು ಬಾಕಿಯಲ್ಲಿದೆ. ಇವುಗಳನ್ನು ಈಗ ನವೆಂಬರ್ ಅಂತ್ಯದೊಳಗಾಗಿ ಇಲ್ಲವೇ ನವೆಂಬರ್ ಮೊದಲ ವಾರದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಈಗ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆದ ಕಾರಣ ಮುಂದಿನ ತಿಂಗಳು ಕಂತುಗಳು ಈಗ ಜಮಾ ಆಗುವ ಸಾಧ್ಯತೆ ಇದೆ. ಈಗ ಒಟ್ಟಾರೆಯಾಗಿ 4 ರಿಂದ 5 ಕಂತು ಈಗ ಬಾಕಿ ಇದ್ದು ಆ ಹಣವು ಇನ್ನು ಕೆಲವೇ ದಿನಗಳಲ್ಲಿ ಈ ಒಂದು ಹಣಗಳನ್ನು ಕೂಡ ಈಗ ಜಮ ಮಾಡಲಾಗುತ್ತದೆ.
ಬಾಕಿ ಹಣ ಪಡೆಯಲು ಏನು ಮಾಡಬೇಕು
- ಈ ಒಂದು ಪೆಂಡಿಂಗ್ ಇರುವಂತಹ ಹಣವನ್ನು ಪಡೆದುಕೊಳ್ಳಬೇಕೆಂದರೆ ಈಗ ನೀವು ನಿಮ್ಮ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ EKYC ಮತ್ತು NPCI ಮ್ಯಾಪಿಂಗ್ ಮಾಡಿಸಿಕೊಳ್ಳಬೇಕಾಗುತ್ತದೆ.
- ಆನಂತರ ನೀವು ನಿಮ್ಮ ರೇಷನ್ ಕಾರ್ಡನ್ನು ಕಡ್ಡಾಯವಾಗಿ ಅಪ್ಡೇಟ್ ಮಾಡಿಸಿಕೊಳ್ಳಬೇಕಾಗುತ್ತದೆ.
- ಆನಂತರ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದಂತ ಅರ್ಜಿ ನಮೂನೆಯನ್ನು ತೆಗೆದುಕೊಂಡು ಅದಕ್ಕೂ ಕೂಡ ನೀವು EKYC ಅನ್ನು ಕಡ್ಡಾಯವಾಗಿ ನಿಮ್ಮ ಹತ್ತಿರ ಇರುವ ಆನ್ಲೈನ್ ಕೇಂದ್ರಗಳಿಗೆ ಭೇಟಿ ನೀಡಿ. ಅಲ್ಲಿಯೂ ಕೂಡ ಮಾಡಿಸಬಹುದು.
- ಒಂದು ವೇಳೆ ನಿಮ್ಮ ಆಧಾರ ಕಾರ್ಡನ್ನು ಮಾಡಿಸಿ ಹತ್ತು ವರ್ಷ ಕಳೆದಿದ್ದರೆ ನೀವು ಅದನ್ನು ಕೂಡ ಇನ್ನೂ ಬದಲಾವಣೆ ಮಾಡಿಲ್ಲ ಅಂದರೆ ನಿಮ್ಮ ಹತ್ತಿರ ಇರುವ ಆಧಾರ್ ಕೇಂದ್ರಗಳಿಗೆ ಭೇಟಿ ನೀಡಿ. ನೀವು ಅದನ್ನು ಕೂಡ ಅಪ್ಡೇಟ್ ಮಾಡಿಸಿಕೊಳ್ಳಬೇಕಾಗುತ್ತದೆ.
ಈಗ ನಾವು ನಿಮಗೆ ತಿಳಿಸಿರುವ ಸಂಪೂರ್ಣವಾದ ಮಾಹಿತಿಗಳನ್ನು ಈಗ ನೀವು ಮಾಡಿದ್ದೆ. ಆಗ ನಿಮಗೂ ಕೂಡ ಕಡ್ಡಾಯವಾಗಿ ಈ ಒಂದು ಪೆಂಡಿಂಗ್ ಇರುವಂತಹ ಗೃಹಲಕ್ಷ್ಮಿ ಯೋಜನೆ ಹಣ ಬಂದು ತಲುಪುತ್ತದೆ.