Education Loan For Students: ವಿದ್ಯಾರ್ಥಿಗಳಿಗೆ 10 ಲಕ್ಷದವರೆಗೆ ಶಿಕ್ಷಣ ಸಾಲ! ಈ ಕೂಡಲೇ ಮಾಹಿತಿಯನ್ನು ಪಡೆದುಕೊಳ್ಳಿ.

Education Loan For Students: ವಿದ್ಯಾರ್ಥಿಗಳಿಗೆ 10 ಲಕ್ಷದವರೆಗೆ ಶಿಕ್ಷಣ ಸಾಲ! ಈ ಕೂಡಲೇ ಮಾಹಿತಿಯನ್ನು ಪಡೆದುಕೊಳ್ಳಿ.

ಈಗ ನಮ್ಮ ಭಾರತದಲ್ಲಿ ಪ್ರತಿವರ್ಷವು ಕೂಡ ಲಕ್ಷಾಂತರ ಮಕ್ಳು ಉನ್ನತ ಶಿಕ್ಷಣದ ಕಡೆಗೆ ಹೆಜ್ಜೆ ಹಾಕುವ ಮೊದಲು ಹಣಕಾಸಿನ ತೊಂದರೆಯಿಂದ ನಿಂತುಬಿಡುತ್ತಾರೆ. ಆದರೆ ಇನ್ನು ಮುಂದೆ ಆ ರೀತಿ ಆಗದಂತೆ ಈಗ ಪ್ರತಿಯೊಬ್ಬ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ಬಿಟ್ಟುಕೊಡುವ ಅವಶ್ಯಕತೆ ಇಲ್ಲ. ಏಕೆಂದರೆ ಈಗ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆ ಮೂಲಕ ಈಗ ನೀವು ಸಾಲವನ್ನು ಪಡೆದುಕೊಂಡಿದೆ. ನೀವು ಕೂಡ ಪರಿಹಾರವನ್ನು ಪಡೆದುಕೊಳ್ಳಬಹುದು.

Education Loan For Students

ಈಗ ಈ ಒಂದು ಯೋಜನೆ ಮೂಲಕ ಈಗ ನೀವು ನಿಮ್ಮ ಉನ್ನತ ಶಿಕ್ಷಣಕ್ಕೆ ಸಾಲವನ್ನು ಅಂದರೆ ಶಿಕ್ಷಣ ಸಾಲವನ್ನು ಪಡೆದುಕೊಂಡು ನೀವು ನಿಮ್ಮ ಶಿಕ್ಷಣವನ್ನು ಮುಂದುವರಿಸಿಕೊಂಡು ಹೋಗಲು ಇದೊಂದು ಸಹಾಯ ಮಾಡುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದಕಾರಣ ಈಗ ನೀವು ಕೂಡ ವಿದ್ಯಾರ್ಥಿಗಳಾಗಿದ್ದರೆ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ.

ವಿದ್ಯಾಲಕ್ಷ್ಮಿ ಯೋಜನೆಯೆಂದರೆ ಏನು?

ಈಗ ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು. ಈಗ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಜಾಮೀನು ಇಲ್ಲದೆ ಮತ್ತು ಭದ್ರತೆ ಇಲ್ಲದೆ ಶಿಕ್ಷಣ ಸಾಲವನ್ನು ನೀಡುವಂತಹ ಏಕೈಕ ರಾಷ್ಟ್ರೀಯ ಪೋರ್ಟಲ್ ಈಗ 2015 ರಿಂದ ಪ್ರಾರಂಭವಾಗಿದ್ದು. ಈ ಒಂದು ಯೋಜನೆಯು ಈಗ ಇತ್ತೀಚಿಗೆ ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಯಂದು  ಮರುನಾಮಕರಣವನ್ನು ಹೊಂದಿದೆ,

ಈಗ ಯಾರೆಲ್ಲಾ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಬೇಕೆಂಬ ಆಸೆಯನ್ನು ಇಟ್ಟುಕೊಂಡಿರುತ್ತಾರೆ. ಅಂತ ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ಈ ಒಂದು ಯೋಜನೆ ಮೂಲಕ 20 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ಯೋಜನೆಯ ವೈಶಿಷ್ಟತೆ ಏನು?

ಈಗ ನೀವೇನಾದರೂ ಈ ಒಂದು ಯೋಜನೆ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಯಾವುದೇ ರೀತಿಯಾಗಿ ಜಮೀನು. ಮನೆ. ಚಿನ್ನ ಅಥವಾ  ಯಾವುದೇ ಗ್ಯಾರಂಟಿ ಇಲ್ಲದೆ ಈಗ ಸಾಲದ 75% ಮೊತ್ತಕ್ಕೆ ಕೇಂದ್ರ ಸರ್ಕಾರವೇ ಗ್ಯಾರಂಟಿಗಳನ್ನು ನೀಡುತ್ತವೆ. ಇದರಿಂದ ಬ್ಯಾಂಕುಗಳ ಯೋಚಿಸದೆಯ ಸಾಲವನ್ನು ನಿಮಗೆ ನೀಡುತ್ತದೆ.

ಅದೇ ರೀತಿಯಾಗಿ ಈಗ ಈ ಒಂದು ಯೋಜನೆ ಮೂಲಕ ನೀವೇನಾದರೂ 4.5 ಲಕ್ಷಕ್ಕಿಂತ ಕಡಿಮೆ ಹಣವನ್ನು ತೆಗೆದುಕೊಂಡಿದ್ದರೆ ಈ ಒಂದು ಹಣಕ್ಕೆ ಯಾವುದೇ ರೀತಿಯಾದಂತಹ ಬಡ್ಡಿ ಇರುವುದಿಲ್ಲ. ಒಂದು ವೇಳೆ ನೀವು ತೆಗೆದುಕೊಂಡಿರುವಂತೆ ಹಣವು 4.5 ಲಕ್ಷಕ್ಕಿಂತ ಹಾಗೂ 8 ಲಕ್ಷದ ಒಳಗೆ ಇದ್ದರೆ ಆ ಒಂದು ಸಾಲುಕ್ಯ 3% ಬಡ್ಡಿ ನೀಡಬೇಕಾಗುತ್ತದೆ.

ಯಾರೆಲ್ಲ ಅರ್ಜಿ ಸಲ್ಲಿಸಬಹುದು

  • ಈಗ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಭಾರತೀಯ ನಾಗರಿಕವಾಗಿರಬೇಕು.
  • ಆನಂತರ ತಮ್ಮ ಹಿಂದಿನ ವರ್ಷದಲ್ಲಿ 70% ಗಿಂತ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು.
  • ಆನಂತರ ಅವರು ತಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ಕಾಲೇಜುಗಳು ಪ್ರವೇಶವನ್ನು ಪಡೆದಿರಬೇಕು.
  • ಆನಂತರ ಇದಕ್ಕೆ ಯಾವುದೇ ರೀತಿಯಾದಂತಹ ಆದಾಯದ ಮಿತಿ ಇರುವುದಿಲ್ಲ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಕಾಲೇಜ್ ದಾಖಲಾತಿ ಪತ್ರಗಳು
  • ಬ್ಯಾಂಕ್ ಖಾತೆಯ ವಿವರ

ಅರ್ಜಿ ಸಲ್ಲಿಸುವುದು ಹೇಗೆ?

  • ನೀವು ಕೂಡ ಈ ಒಂದು ಯೋಜನೆ ಮೂಲಕ ಸಾಲ ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಈಗ ನಾವು ಈ ಕೆಳಗೆ ನೀಡಿರುವ ಲಿಂಕ್ ನ ಮೇಲೆ ನೀವು ಮೊದಲು ಕ್ಲಿಕ್ ಮಾಡಿಕೊಳ್ಳಿ.
  • ಆನಂತರ ಅದರಲ್ಲಿ ನೀವು ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿಗಳನ್ನು ಹಾಕಿ ನೋಂದಣಿ ಮಾಡಿಕೊಳ್ಳಿ.
  • ಆನಂತರ ಅದರಲ್ಲಿ ಲಾಗಿನ್ ಮಾಡಿಕೊಳ್ಳುವುದರ ಮೂಲಕ ನಿಮ್ಮ ವೈಯಕ್ತಿಕ ದಾಖಲೆಗಳನ್ನು ಸರಿಯಾಗಿ ಭರ್ತಿ ಮಾಡಿಕೊಂಡು ಅರ್ಜಿ ಸಲ್ಲಿಕೆ ಮಾಡಬಹುದು.

LINK : Apply Now 

Leave a Comment