Diesel Pump Set Subsidy Scheme: ರಾಜ್ಯ ಸರ್ಕಾರದಿಂದ ರೈತರಿಗೆ ಶೇಕಡ 90ರಷ್ಟು ಸಬ್ಸಿಡಿಯಲ್ಲಿ ಡಿಸೇಲ್ ಪಂಪ್ ಸೆಟ್ ವಿತರಣೆ! ಈಗಲೇ ಅರ್ಜಿ ಸಲ್ಲಿಸಿ.
ಈಗ ಕರ್ನಾಟಕ ರಾಜ್ಯದ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ರೈತರಿಗೆ ತಮ್ಮ ಕೃಷಿ ಚಟುವಟಿಕೆಗಳನ್ನು ಸುಗಮವಾಗಿ ಮತ್ತು ನೀರಾವರಿ ಸೌಲಭ್ಯವನ್ನು ಮದುವೆಸಲು ಈಗ ಶೇಕಡ 90ರಷ್ಟು ಸಬ್ಸಿಡಿ ಮೂಲಕ ಈಗ ಡೀಸೆಲ್ ಪಂಪ್ ಸೆಟ್ ಗಳನ್ನು ಒದಗಿಸುವಂತಹ ಯೋಜನೆಯನ್ನು ಈಗ ಪ್ರಾರಂಭ ಮಾಡಿದೆ. ಈಗ ಈ ಒಂದು ಯೋಜನೆಯು ಕೃಷಿ ಭಾಗ್ಯ, ರಾಷ್ಟ್ರೀಯ ತೋಟಗಾರಿಕೆ ಮಿಷನ್ ಮತ್ತು ಕೃಷಿ ಯಂತ್ರೋಪಕರಣಗಳ ಯೋಜನೆಗಳ ಅಡಿಯಲ್ಲಿ ಈಗ ರೈತರಿಗೆ ಆರ್ಥಿಕ ಸಹಾಯವನ್ನು ನೀಡುತ್ತಾ ಇದೆ.

ಈ ಒಂದು ಯೋಜನೆಯ ಮೂಲಕ ಅರ್ಹ ರೈತರು ಈಗ ಕಡಿಮೆ ವೆಚ್ಚದಲ್ಲಿ ಡೀಸೆಲ್ ಪಂಪ್ ಸೆಟ ಪಡೆದುಕೊಳ್ಳಬಹುದಾಗಿದೆ. ಹಾಗೆ ರೈತರಿಗೆ ವಿದ್ಯುತ್ ಸಂಪರ್ಕದ ಕೊರತೆ ಇರುವಂತಹ ಸಂದರ್ಭಗಳಲ್ಲಿ ಅಥವಾ ವಿದ್ಯುತ್ ವಿತೆಯ ಸಮಯದಲ್ಲಿ ತಮ್ಮ ಬೆಳೆಗಳಿಗೆ ನೀರಾವರಿ ಮಾಡಲು ಈಗ ಡೀಸೆಲ್ ಪಂಪ್ ಸೆಟ್ ಗಳು ಅತ್ಯಗತ್ಯವಾಗಿರುತ್ತವೆ. ಈಗ ಈ ಒಂದು ಯೋಜನೆ ರೈತರಿಗೆ ತಮ್ಮ ಕೃಷಿ ಹೊಂಡ ಗಳಿಂದ ನೀರನ್ನು ಎತ್ತಲು ಮತ್ತು ಬೆಳೆಗಳಿಗೆ ಸಕಾಲದಲ್ಲಿ ನೀರು ಒದಗಿಸಲು ಈಗ ಸಹಾಯವನ್ನು ಮಾಡುತ್ತವೆ.
ಅರ್ಹತೆಗಳು ಏನು?
ಈಗ ನೀವೇನಾದರೂ ಈ ಒಂದು ಯೋಜನೆ ಅಡಿಯಲ್ಲಿ ಸಬ್ಸಿಡಿನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಆ ಒಂದು ರೈತರು ಈಗ ಈ ಒಂದು ಮೂಲಭೂತ ಅರ್ಹತೆಗಳನ್ನು ಹೊಂದಿರಬೇಕು.
- ಈಗ ರೈತರು ತಮ್ಮ ಹೆಸರಿನಲ್ಲಿ ಕೃಷಿ ಜಮೀನನ್ನು ಹೊಂದಿರಬೇಕಾಗುತ್ತದೆ. ಹಾಗೆಯೇ ಜಮೀನಿನ ದಾಖಲೆಗಳು ಸಬ್ಸಿಡಿ ಗೆ ಅರ್ಜಿ ಸಲ್ಲಿಸಲು ಕಡ್ಡಾಯವಾಗಿರುತ್ತದೆ.
- ಹಾಗೆಯೇ ರೈತರು ಕೃಷಿಗೊಂಡ ಅಥವಾ ಇತರೆ ಯಾವುದೇ ನೀರಾವರಿ ಮೂಲವನ್ನು ಹೊಂದಿರಬೇಕಾಗುತ್ತದೆ. ಒಂದು ವೇಳೆ ನೀರಿನ ಮೂಲವಿಲ್ಲದೆ ಇದ್ದರೆ ಅವರು ಕೃಷಿ ಹೊಂಡದ ನಿರ್ಮಾಣಕ್ಕೆ ಈಗ ಅರ್ಜಿಯನ್ನು ಸಲ್ಲಿಸಬೇಕು.
- ಆನಂತರ ಈ ಒಂದು ಯೋಜನೆಯ ಕರ್ನಾಟಕದ ರೈತರಿಗೆ ಮಾತ್ರ ಸೀಮಿತವಾಗಿರುತ್ತದೆ. ಹಾಗೆ ರಾಜ್ಯದ ಯಾವುದೇ ಭಾಗದ ರೈತರು ಈ ಒಂದು ಸೌಲಭ್ಯವನ್ನು ಪಡೆಯಬಹುದು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆಯ ವಿವರ
- ಜಮೀನಿನ ದಾಖಲೆಗಳು
- ಇತ್ತೀಚಿನ ಭಾವಚಿತ್ರ
- ರೇಷನ್ ಕಾರ್ಡ್
- ನೀರಿನ ಮೂಲದ ದೃಢೀಕರಣ ಪತ್ರ
ಸಬ್ಸಿಡಿ ಮಾಹಿತಿ
ಈಗ ಕರ್ನಾಟಕ ಸರ್ಕಾರವು ಈ ಒಂದು ಯೋಜನೆ ಅಡಿಯಲ್ಲಿ ಶೇಕಡ 90ರಷ್ಟು ಸಬ್ಸಿಡಿಯನ್ನು ಈಗ ನೀಡುತ್ತಿದೆ. ಈಗ ರೈತರು ಕೇವಲ 10% ವೆಚ್ಚವನ್ನು ಭರಿಸಿದರೆ ಸಾಕು ಇನ್ನು ಉಳಿದಂತಹ ಮೊತ್ತವನ್ನು ಈಗ ಸರ್ಕಾರವೇ ನೀಡುತ್ತದೆ. ಹಾಗೆ ಈ ಒಂದು ಸಬ್ಸಿಡಿ ಡೀಸೆಲ್ ಪಂಪ್ ಸೆಟ್ ಮಾತ್ರ ಅಲ್ಲದೆ ಅದರ ಸ್ಥಾಪನೆಯಾದ ಸಂಬಂಧಿಸಿದ ವೆಚ್ಚವನ್ನು ಕೂಡ ಒಳಗೊಂಡಿರುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನಾವು ಈ ಮೇಲೆ ತಿಳಿಸಿರುವ ಪ್ರತಿಯೊಂದು ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರ ಇರುವಂತಹ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿಯನ್ನು ನೀಡಿ. ಇಲ್ಲವೇ ತಾಲೂಕಿನ ತೋಟಗಾರಿಕೆ ಇಲಾಖೆಗೆ ಭೇಟಿಯನ್ನು ನೀಡಬೇಕಾಗುತ್ತದೆ.
ಆನಂತರ ಅವರ ಬಳಿ ಒಂದು ಅರ್ಜಿ ಫಾರ್ಮನ್ನು ತೆಗೆದುಕೊಂಡು ಆ ಒಂದು ಅರ್ಜಿ ಫಾರ್ಮಲ್ಲಿ ನಿಮ್ಮ ವೈಯಕ್ತಿಕ ದಾಖಲೆಗಳನ್ನು ಭರ್ತಿ ಮಾಡಿ ಸಲ್ಲಿಕೆ ಮಾಡಬೇಕಾಗುತ್ತದೆ. ಆನಂತರ ಇಲಾಖೆಯ ದಾಖಲೆಗಳನ್ನು ಪರಿಶೀಲನೆ ಮತ್ತು ಅರ್ಹತೆಗಳನ್ನು ಪರಿಶೀಲನೆ ಮಾಡಿ. ನಂತರ ಸಬ್ಸಿಡಿ ನಿಮಗೆ ಮಂಜೂರು ಮಾಡುತ್ತದೆ.
ಈಗ ಕರ್ನಾಟಕದ ರೈತರಿಗೆ ಶೇಕಡ 90ರಷ್ಟು ಡೀಸೆಲ್ ಪಂಪ್ ಸೆಟ್ ಸಬ್ಸಿಡಿ ಯೋಜನೆ. ಈಗ ತಮ್ಮ ಕೃಷಿಯಲ್ಲಿ ಒಂದು ಕ್ರಾಂತಿಕಾರಿ ಹೆಜ್ಜೆಯನ್ನು ನೀಡಿದೆ ಎಂದು ಹೇಳಿದರೆ ತಪ್ಪಾಗದು. ಈ ಒಂದು ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಲು ರೈತರು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ಯೋಜನೆ ಲಾಭ ಪಡೆಯಬಹುದು.