DCCB Bank Krushi Loan For Farmars: ಡಿಸಿಸಿಬಿ ಬ್ಯಾಂಕ್ ನ ವತಿಯಿಂದ 15,000 ದಿಂದ 5 ಲಕ್ಷದವರೆಗೆ ಬಡ್ಡಿ ರಹಿತ ಕೃಷಿ ಸಾಲ! ಈಗಲೇ ಅರ್ಜಿ ಸಲ್ಲಿಸಿ.
ಈಗ ಕರ್ನಾಟಕದ ಗ್ರಾಮೀಣ ಭೂಮಿಯಲ್ಲಿ ಕೃಷಿ ಕೇವಲ ಉದ್ಯೋಗವಲ್ಲ ಅದು ಒಂದು ರೈತರ ಜೀವನ ಶೈಲಿಯಾಗಿದೆ. ಅದೇ ರೀತಿಯಾಗಿ ಬೆಳೆಗಳು ಬೆಳೆಯುವಂತೆ ರೈತರು ಕನಸುಗಳು ಕೂಡ ಬೆಳೆಯಬೇಕು ಎಂಬುದು ಸರ್ಕಾರದ ಮುಖ್ಯ ಉಗುರಿಯಾಗಿದ್ದು. ಈಗ ಬೀಜ ದಿಂದ ಹಿಡಿದು ಕೊಯ್ಲಿನವರೆಗೆ ಬರುವ ಖರ್ಚುಗಳು ಅಂದರೆ ಗೊಬ್ಬರ ನೀರು ಯಂತ್ರಗಳು ಇವೆಲ್ಲವೂ ಕೂಡ ಸಣ್ಣ ರೈತನ ಶ್ವಾಸವನ್ನು ತಡೆಯುತ್ತದೆ. ಆದರೆ ಇಂಥ ಸಮಯದಲ್ಲಿ ಈಗ ನೀವು ಕರ್ನಾಟಕ ಸಹಕಾರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುವಂತಹ ಈ ಒಂದು ಡಿಸಿಸಿಬಿ ಬ್ಯಾಂಕ್ ನವರ ಮೂಲಕ ಬಡ್ಡಿ ರಹಿತ ಕೃಷಿ ಸಾಲವನ್ನು ಪಡೆದುಕೊಳ್ಳಬಹುದು.

ಇದು ಕೇವಲ ಹಣಕಾಸು ಸಾಲವಷ್ಟೇ ಅಲ್ಲದೆ ರೈತರ ಬೆಳವಣಿಗೆಗೆ ಒಂದು ಬಲವಾದ ಬೆನ್ನೆಲುಬು ಮತ್ತು ಈ ಒಂದು ಯೋಜನೆ ಮೂಲಕ ರೈತರು ಬಡ್ಡಿಯ ಭಾರವಿಲ್ಲದೆ ಸಾಲವನ್ನು ಪಡೆದುಕೊಂಡು ತಮ್ಮ ಜಮೀನಿಗೆ ಬೇಕಾಗುವಂತಹ ಪ್ರತಿಯೊಂದು ಕೆಲಸಗಳನ್ನು ಮಾಡಿಕೊಳ್ಳಲು ಆ ಒಂದು ಹಣವನ್ನು ಈಗ ಅವರು ಬಳಕೆ ಮಾಡಿಕೊಳ್ಳಬಹುದಾಗಿದೆ. ಈಗ ನೀವು ಕೂಡ ಈ ಒಂದು ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡರೆ ಈ ಕೂಡಲೇ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಿ.
ಯೋಜನೆಯ ಮಾಹಿತಿ
ಈಗ ಈ ಒಂದು ಡಿಸಿಸಿಬಿ ಬ್ಯಾಂಕ್ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್, ಆಯೋಗದೊಂದಿಗೆ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಕೂಡ ಈ ಒಂದು ಯೋಜನೆಯನ್ನು ಈಗ ಜಾರಿಗೆ ಮಾಡಲಾಗಿದೆ. ಈಗ ಈ ಒಂದು ಬ್ಯಾಂಕ್ ನ ಮೂಲಕ ಈಗ ನೀವು ಬೆಳೆ ಸಾಲಕ್ಕೆ 5 ಲಕ್ಷದವರೆಗೆ ಸಂಪೂರ್ಣ ಬಡ್ಡಿ ರಹಿತವಾಗಿ ನೀವು ಸಾಲವನ್ನು ಪಡೆದುಕೊಳ್ಳಬಹುದು.
ಆನಂತರ ನೀವು ಎರಡು ಲಕ್ಷದವರೆಗಿನ ಸಾಲಕ್ಕೆ ಯಾವುದೇ ರೀತಿಯಾದಂತಹ ಭದ್ರತೆ ಅಥವಾ ಗ್ಯಾರಂಟಿಯನ್ನು ನೀಡುವ ಅವಶ್ಯಕತೆ ಇಲ್ಲ. ಈಗ ಸಣ್ಣ ರೈತರು ಮತ್ತು ಮಹಿಳಾ ರೈತರು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ. ಈ ಒಂದು ಯೋಜನೆಯ ಮೂಲಕ ಈಗ ಅವರು ಸಾಲವನ್ನು ಪಡೆದುಕೊಂಡು ತಮ್ಮ ಜಮಿನಿಗೆ ಆಗುವಂತಹ ಖರ್ಚುಗಳನ್ನು ಈಗ ನೋಡಿಕೊಳ್ಳಲು ಈ ಒಂದು ಹಣವು ಸಹಾಯ ಮಾಡುತ್ತದೆ.
ಅದೇ ರೀತಿಯಾಗಿ ಈಗ ನೀವು ತೆಗೆದುಕೊಂಡಂತಹ ಸಾಲಕ್ಕೆ ನೀವು ಮರುಪಾವತಿ ಮಾಡಲು ಈಗ 5 ವರ್ಷದಿಂದ 10 ವರ್ಷಗಳ ಕಾಲ ಈಗ ನೀವು ಈ ಒಂದು ಸಾಲವನ್ನು ಮರುಪಾವತಿ ಮಾಡಲು ನಿಮಗೆ ಅವಕಾಶವನ್ನು ಈಗ ನೀಡಲಾಗುತ್ತ ಇದೆ.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಮೀನಿನ ಪಹಣಿ ಪತ್ರ
- ಬ್ಯಾಂಕ್ ಖಾತೆಯ ವಿವರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಪ್ಯಾನ್ ಕಾರ್ಡ್
- ಇತ್ತೀಚಿನ ಭಾವಚಿತ್ರ
- ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವುದು ಹೇಗೆ?
ಈಗ ನೀವು ಕೂಡ ಈ ಒಂದು ಯೋಜನೆ ಮೂಲಕ ಈಗ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ನಿಮ್ಮ ಹತ್ತಿರ ಇರುವಂತಹ ಪ್ರಾಥಮಿಕ ಕೃಷಿ ಸಹಕಾರ ಸಂಘಕ್ಕೆ ಭೇಟಿಯನ್ನು ನೀಡಿ, ಇಲ್ಲವೇ ಡಿಸಿಸಿ ಬಿಯ ಶಾಖೆಗೆ ಹೋಗಿ. ಅಲ್ಲಿ ನೀವು ಅರ್ಜಿ ಫಾರ್ಮ್ ತೆಗೆದುಕೊಂಡು ಅದಕ್ಕೆ ಬೇಕಾಗುವಂತ ಪ್ರತಿಯೊಂದು ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಂಡು ಈಗ ನೀವು ಕೂಡ ಈ ಒಂದು ಯೋಜನೆ ಮೂಲಕ ಈಗ ಬಡ್ಡಿ ರಹಿತ ಸಾಲವನ್ನು ಈಗ ನೀವು ಪಡೆದುಕೊಳ್ಳಬಹುದು.