Crop Damage Compensation News:  ರೈತರಿಗೆ ಬೆಳೆ ಹಾನಿ ಪರಿಹಾರ ಪ್ರಕ್ರಿಯೆ ಪ್ರಾರಂಭ! ರೈತರ ಖಾತೆಗೆ ಎಷ್ಟು ಹಣ ಜಮಾ!

Crop Damage Compensation News:  ರೈತರಿಗೆ ಬೆಳೆ ಹಾನಿ ಪರಿಹಾರ ಪ್ರಕ್ರಿಯೆ ಪ್ರಾರಂಭ! ರೈತರ ಖಾತೆಗೆ ಎಷ್ಟು ಹಣ ಜಮಾ!

ಈಗ ನಮ್ಮ ಕರ್ನಾಟಕದಲ್ಲಿ ಅತಿವೃಷ್ಟಿ ನೆರೆ ಮತ್ತು ಪ್ರಕೃತಿ ವಿಕೋಪಗಳಿಂದ ರೈತರು ತಮ್ಮ ಬೆಳೆಗಳನ್ನು ಕಳೆದುಕೊಂಡಿರುವಂತಹ ಹಿನ್ನೆಲೆಯಲ್ಲಿ ಈಗ ನಮ್ಮ ರಾಜ್ಯ ಸರ್ಕಾರವು ಬೆಳೆ ಹಾನಿ ಪರಿಹಾರವನ್ನು ನೀಡುವಂತಹ ಪ್ರಕ್ರಿಯೆಯನ್ನು ಈಗ ಪ್ರಾರಂಭ ಮಾಡಿದೆ. ಈ ಒಂದು ಯೋಜನೆ ಅಡಿಯಲ್ಲಿ ಈಗ ರೈತರಿಗೆ ಆರ್ಥಿಕ ನೆರುವು ನೀಡಲುಸರಕಾರವು ದೊಡ್ಡ ಮೊತ್ತದ ಬಜೆಟನ್ನು ಮೀಸಲು ಇಟ್ಟಿದೆ.

Crop Damage Compensation News

ಹಾಗಿದ್ದರೆ ಈಗ ನಮ್ಮ ಸರ್ಕಾರ ರೈತರ ಸಲುವಾಗಿ ಮೀಸಲಿಟ್ಟಿರುವಂತಹ ಮೊತ್ತ ಎಷ್ಟು ಹಾಗೂ ಯಾವ ಯಾವ ರೈತರಿಗೆ ಎಷ್ಟು ಹಣ ದೊರೆಯುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇರುತ್ತದೆ. ಆದಕಾರಣ ಈ ಒಂದು ಲೇಖನವನ್ನು ಈಗ ನೀವು ಸಂಪೂರ್ಣವಾಗಿ ಓದಿಕೊಂಡು ಈ ಒಂದು ಪರಿಹಾರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ.

ಬೆಳೆ ಹಾನಿ ಪರಿಹಾರ ಜಮಾ ಪ್ರಾರಂಭ ಯಾವಾಗ?

ಈಗ ನಮ್ಮ ರಾಜ್ಯದಲ್ಲಿ 2025 ಸೆಪ್ಟೆಂಬರ್ ನಲ್ಲಿ ಸಂಭವಿಸಿದಂತಹ ಭಾರಿ ಮಳೆ ಮತ್ತು ನೆರೆಯಿಂದಾಗಿ ಈಗ ಲಕ್ಷಾಂತರ ರೈತರು ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಈಗಾಗಲೇ ನಾಶವಾಗಿದೆ. ಈ ಒಂದು ಸಂದರ್ಭದಲ್ಲಿ ಈಗ ನಮ್ಮ ಕಂದಾಯ ಇಲಾಖೆ ಸಚಿವರಾದಂತಹ ಕೃಷ್ಣ ಭೈರೇಗೌಡ ಅವರು ಈಗ ಸಂತ್ರಸ್ತ ರೈತರಿಗೆ ಈಗ ತ್ವರಿತವಾಗಿ ಆರ್ಥಿಕ ಸಹಾಯವನ್ನು ಒದಗಿಸಲು ಈಗ ಸರಕಾರವು ಪರಿಹಾರ ಧನವನ್ನು ಈಗ ಘೋಷಣೆ ಮಾಡಿದೆ.

ಈಗ ಈ ಒಂದು ಯೋಜನೆ ಮೂಲಕ ಸುಮಾರು 12.54 ಲಕ್ಷ ಹೆಕ್ಟರ್  ಅಧಿಕ ಬೆಳೆ ಹಾನಿಯಾಗಿದೆ ಎಂಬ ವರದಿ ಇದೆ. ಈಗ ಈ ಎಲ್ಲಾ ಬೆಳೆ ಹಾನಿಯಾದಂತಹ ರೈತರಿಗೆ ಈಗ ಒಟ್ಟಾರೆಯಾಗಿ 2000 ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ವಿತರಣೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಈಗ ಮುಂದಿನ 30 ದಿನಗಳ ಒಳಗಾಗಿ ಎಲ್ಲಾ ರೈತರ ಬ್ಯಾಂಕ್ ಖಾತೆಗಳಿಗೆ ಈ ಒಂದು ಮೊತ್ತವನ್ನು ನೇರವಾಗಿ ಜಮಾ ಮಾಡಲಾಗುತ್ತದೆ.

ಬೆಳೆ ಹಾನಿ ಸಮೀಕ್ಷೆ ವರದಿ

ಈಗ ಸರ್ಕಾರವು ಬೆಳೆ ಹಾನಿಯ ವಿವರಗಳನ್ನು ಸಂಗ್ರಹಿಸಲು ಈಗ ಮತ್ತೊಂದು ಜಂಟಿ ಸಮೀಕ್ಷೆಯನ್ನು ಕೈಗೊಂಡಿದೆ. ಈಗ ಸೆಪ್ಟೆಂಬರ್ ನ ಮೊದಲ ವಾರದವರೆಗೂ ಸುರಿದ ಮುಂಗಾರು ಮಳೆಯಿಂದ ಈಗಾಗಲೇ 5.29 ಲಕ್ಷ ಹೆಕ್ಟರ್ ಬೆಳೆಗಳು ಈಗಾಗಲೇ ಹಾನಿಗೊಳಗಾಗಿವೆ. ಇದರ ಜೊತೆಗೆ ಈಗ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಸುಮಾರು 7.24 ಲಕ್ಷ ಹೆಕ್ಟರ್ ಬೆಳೆಗಳು ಈಗಾಗಲೇ ನಾಶವಾಗಿದೆ. ಈಗ ಎಲ್ಲಾ ಜಿಲ್ಲೆಗಳನ್ನು ಕೂಡ ಮತ್ತೊಮ್ಮೆ ಜಂಟಿ ಸಮೀಕ್ಷನ ನಡೆಸಲಾಗಿದ್ದು. ಇನ್ನು 10 ದಿನಗಳ ಒಳಗಾಗಿ ಇದು ಪೂರ್ಣಗೊಳ್ಳುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಅದೇ ರೀತಿಯಾಗಿ ಈಗ ಈ ಒಂದು ಕೆಲವೊಂದು ಜಿಲ್ಲೆಗಳಲ್ಲಿ 5.29 ಲಕ್ಷ ಹೆಕ್ಟರ್ ಬೆಳೆ ಹಾನಿಯ ಸಂತ್ರಸ್ತರಿಗೆ ಮೊದಲ ಹಂತದ ಪರಿಹಾರ ಧನವನ್ನು ಬಿಡುಗಡೆ ಪ್ರಾರಂಭವಾಗಿದೆ. ಒಂದು ಸಮೀಕ್ಷೆ ವರದಿಗಳ ಆಧಾರದ ಮೇಲೆ ಸರ್ಕಾರವು ರೈತರಿಗೆ ತಕ್ಕ ಮೊತ್ತವನ್ನು ನಿಗದಿಪಡಿಸಿ ಅವರ ಖಾತೆಗಳಿಗೆ ನೇರವಾಗಿ ಜಮಾ ಮಾಡಿದೆ.

ಪರಿಹಾರದ ಮೊತ್ತ ಎಷ್ಟು?

  • ಮಳೆ ಆಶ್ರತ ಬೆಳೆಗಳಿಗೆ ಪ್ರತಿ ಹೇಕ್ಟರ್ ಗೆ: 17000
  • ನೀರಾವರಿ ಪ್ರದೇಶದ ಬೆಳೆಗಳಿಗೆ ಪ್ರತಿ ಹೆಕ್ಟರ್ಗೆ: 25000 ಹಣ
  • ದೀರ್ಘಕಾಲಿಕ ಬೆಳವಣಿಗೆ ಈಗ ಪ್ರತಿ ಹೆಕ್ಟರ್ ಗೆ: 31,000 ಹಣ

ಈಗ ಈ ಒಂದು ಪರಿಹಾರದ ಮೊತ್ತ ರೈತರ ಖಾತೆಗಳಿಗೆ ಸರ್ಕಾರವು ನೇರವಾಗಿ ಜಮಾ ಮಾಡುತ್ತಾ ಇದೆ. ಇದರಲ್ಲಿ ಈಗ ಯಾವುದೇ ರೀತಿಯಾದಂತಹ ಮಧ್ಯವರ್ತಿಗಳು ಇಲ್ಲದೆ ನೇರವಾಗಿ ಆರ್ಥಿಕ ಸಹಾಯವನ್ನು ರೈತರು ಪಡೆದುಕೊಳ್ಳಬಹುದು.

ರೈತರಿಗೆ ಪ್ರಯೋಜನ ಏನು?

ಈಗ ಈ ಒಂದು ಪರಿಹಾರದ ಕಾರ್ಯಕ್ರಮವು ನಮ್ಮ ರೈತರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ/ ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿದಂತ ರೈತರು ಈ ಒಂದು ಆರ್ಥಿಕ ನೆರವಿನಿಂದ ತಮ್ಮ ಕೃಷಿ ಚಟುವಟಿಕೆಗಳನ್ನು ಈಗ ಮತ್ತೆ ಅವರು ಆರಂಭ ಮಾಡಿಕೊಳ್ಳಬಹುದಾಗಿದೆ.

ಈಗ ನಮ್ಮ ಕರ್ನಾಟಕದ ರೈತರಿಗೆ 2025 ರಲ್ಲಿ ಉಂಟಾದಂತೆ ಬೆಳೆ ಹಾನಿಗಳಿಗೆ ಈಗಾಗಲೇ ಸರ್ಕಾರದಿಂದ ಒದಗಿಸಿದಂತಹ ಪರಿಹಾರ ಆರ್ಥಿಕ ಸ್ಥಿರತೆಯನ್ನು ಮರಳಿ ಒದಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈಗ ರೈತರಿಗೆ ಸುಮಾರು 2000 ಕೋಟಿ ರೂಪಾಯಿಗಳ ಹಣವನ್ನು ಈ ಒಂದು ಯೋಜನೆ ಮೂಲಕ ತೆಗೆದು ಇಡಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಈಗ ಪ್ರತಿಯೊಬ್ಬ ರೈತರು ಕೂಡ ಈ ಒಂದು ಬೆಳೆ ಪರಿಹಾರ ಪಡೆಯಬಹುದು.

Leave a Comment