Canara Bank Personal Loan: ಕೆನರಾ ಬ್ಯಾಂಕ್ ನ ಮೂಲಕ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ಸಾಲ! ಇಲ್ಲಿದೆ ಮಾಹಿತಿ.

Canara Bank Personal Loan: ಕೆನರಾ ಬ್ಯಾಂಕ್ ನ ಮೂಲಕ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ಸಾಲ! ಇಲ್ಲಿದೆ ಮಾಹಿತಿ.

ಈಗ ಸ್ನೇಹಿತರೆ ನೀವೇನಾದರೂ ನಿಮ್ಮ ಖರ್ಚು ವೆಚ್ಚಗಳಿಗೆ ಈಗ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ಕೆನರಾ ಬ್ಯಾಂಕ್ ನ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈಗ ನೀವು ಸಾಲವನ್ನು ಈಗ ಪಡೆದುಕೊಳ್ಳಬಹುದಾಗಿದೆ.

Canara Bank Personal Loan

ಈಗ ಸ್ನೇಹಿತರೆ ನೀವೇನಾದರೂ ನಿಮ್ಮ ಖರ್ಚು ವೆಚ್ಚಗಳಿಗೆ ಈಗ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ಕೆನರಾ ಬ್ಯಾಂಕ್ ನ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈಗ ನೀವು ಸಾಲವನ್ನು ಈಗ ಪಡೆದುಕೊಳ್ಳಬಹುದಾಗಿದೆ.

ಕೆನರಾ ಬ್ಯಾಂಕ್ ವೈಯಕ್ತಿಕ ಸಾಲದ ಮಾಹಿತಿ

ಈಗ ಈ ಒಂದು ಕೆನರಾ ಬ್ಯಾಂಕ್ ನ ವೈಯಕ್ತಿಕ ಸಾಲವು ಅನ್ ಸೆಕ್ಯೂರ್ಡ್ ಸಾಲವಾಗಿದ್ದು. ಈಗ ಇದಕ್ಕೆ ಯಾವುದೇ ರೀತಿಯಾದಂತ ಜಾಮೀನು ಅಥವಾ ಆಸ್ತಿಯ ಭದ್ರತೆ ಅಗತ್ಯವಿರುವುದಿಲ್ಲ. ಇದರಿಂದಾಗಿ ಈಗ ನಿಮಗೆ ತಕ್ಷಣ ಹಣಕಾಸಿನ ಅಗತ್ಯತೆ ಇದ್ದರೆ ಒಂದು ಸಾಲವು ಅತಿ ಸೂಕ್ತ ಎಂದು ಹೇಳಬಹುದು.

ಹಾಗೆಯೇ ಈಗ ಈ ಒಂದು ಬ್ಯಾಂಕ್ ನ ಮೂಲಕ ನೀವೇನಾದರೂ ಸಾಲವನ್ನು ಪಡೆದುಕೊಂಡಿದ್ದೆ. ಆದರೆ ಕನಿಷ್ಠ 50,000 ದಿಂದ ಗರಿಷ್ಠ 10 ಲಕ್ಷದವರೆಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಅಂದರೆ 10% ಬಡ್ಡಿಯಿಂದ ಹಿಡಿದು 16% ಬಡ್ಡಿ ವರೆಗೆ ನೀವು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.

ಹಾಗೆಯೇ ಈ ಒಂದು ಸಾಲವನ್ನು ತೆಗೆದುಕೊಂಡ ನಂತರ 12 ರಿಂದ 84 ತಿಂಗಳ ವರೆಗೆ ನೀವು ನಿಮ್ಮ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ನೀವು ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಹಾಗೆ ಈಗ ಯಾವುದೇ ರೀತಿಯಾದಂತಹ ಹೆಚ್ಚುವರಿ ಶುಲ್ಕವಿಲ್ಲದೆ ಈಗ ನೀವು ಸಾಲವನ್ನು ಪಡೆದುಕೊಳ್ಳಬಹುದು ಇಲ್ಲವೇ ಮುಂಚಿತವಾಗಿ ತೀರಿಸಬಹುದು.

ಯಾರೆಲ್ಲ ಅರ್ಹರು?

  • ಒಂದು ಸಾಲವನ್ನು ಪಡೆಯುವ ಅಭ್ಯರ್ಥಿ 21 ರಿಂದ 60 ವರ್ಷದ ಒಳಗೆ ಆಗಿರಬೇಕಾಗುತ್ತದೆ.
  • ಹಾಗೆ ಆ ಒಂದು ಅಭ್ಯರ್ಥಿ ಸಿವಿಲ್ ಸ್ಕೋರ್ 700 ರಿಂದ ಅಥವಾ ಅದಕ್ಕಿಂತ ಹೆಚ್ಚಿಗೆ ಇರಬೇಕಾಗುತ್ತದೆ.
  • ಹಾಗೆಯೇ ಆ ಒಂದು ಅಭ್ಯರ್ಥಿಯು ಪ್ರತಿ ತಿಂಗಳು 15,000 ಕ್ಕಿಂತ ಹೆಚ್ಚಿನ ಆದಾಯವನ್ನು ಹೊಂದಿರಬೇಕು.
  • ಹಾಗೆ ಆ ಅಭ್ಯರ್ಥಿಯು ಭಾರತೀಯ ನಾಗರಿಕನು ಆಗಿರಬೇಕು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ವೋಟರ್ ಐಡಿ
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  • ಆರು ತಿಂಗಳ ಸಂಬಳದ ಸ್ಲಿಪ್
  • ಉದ್ಯೋಗ ಪ್ರಮಾಣ ಪತ್ರ
  • ಇತ್ತೀಚಿನ ಭಾವಚಿತ್ರ
  • ಮೊಬೈಲ್ ನಂಬರ್

ಅರ್ಜಿ ಸಲ್ಲಿಸುವುದು ಹೇಗೆ?

  • ನೀವು ಕೂಡ ಈ ಒಂದು ಕೆನರಾ ಬ್ಯಾಂಕ್ ಸಾಲ ಪಡೆಯಲು ಈಗ ಅಧಿಕೃತ ವೆಬ್ ಸೈಟ್ ಗೆ ಮೊದಲು ಭೇಟಿಯನ್ನು ನೀಡಬೇಕಾಗುತ್ತದೆ.
  • ಆನಂತರ ಅದರಲ್ಲಿ ಪರ್ಸನಲ್ ಲೋನ್ ಭಾಗದ ಮೇಲೆ ನೀವು ಕ್ಲಿಕ್ ಮಾಡಿಕೊಂಡು ಆಫರ್ ಅನ್ನು ಭರ್ತಿ ಮಾಡಬೇಕಾಗುತ್ತದೆ.
  • ಆನಂತರ ನೀವು ವೈಯಕ್ತಿಕ ಮಾಹಿತಿ ಉದ್ಯೋಗ ವಿವರ ಮತ್ತು ಸಾಲದ ಮೊತ್ತವನ್ನು ಆಯ್ಕೆ ಮಾಡಬೇಕಾಗುತ್ತದೆ.
  • ತದನಂತರ ನಿಮ್ಮ ಅರ್ಜಿಯನ್ನು ಸಲ್ಲಿಕೆ ಮಾಡಿದ ನಂತರ ಬ್ಯಾಂಕ್ 2 ಅಥವಾ 7 ದಿನದ ಕೆಲಸದ ದಿನಗಳಲ್ಲಿ ಅರ್ಜಿಯನ್ನು ಪರಿಶೀಲನೆ ಮಾಡುತ್ತದೆ.
  • ಒಂದು ವೇಳೆ ನಿಮ್ಮ ಸಾಲ ಅನುಮೋದನೆಯಾದ ನಂತರ ಸಾಲದ ಮೊತ್ತ  ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜನಹವಾಗುತ್ತದೆ.

Leave a Comment