Canara Bank Loan: ಕೆನರಾ ಬ್ಯಾಂಕ್ ನ ಮೂಲಕ 10 ಲಕ್ಷದವರೆಗೆ ಸಾಲ ಪಡೆಯಿರಿ. ಈಗಲೇ ಮಾಹಿತಿಯನ್ನು ಪಡೆಯಿರಿ.

Canara Bank Loan: ಕೆನರಾ ಬ್ಯಾಂಕ್ ನ ಮೂಲಕ 10 ಲಕ್ಷದವರೆಗೆ ಸಾಲ ಪಡೆಯಿರಿ. ಈಗಲೇ ಮಾಹಿತಿಯನ್ನು ಪಡೆಯಿರಿ.

ಈಗ ಇಂದಿನ ದಿನಮಾನಗಳಲ್ಲಿ ನಮ್ಮ ಜೀವನದಲ್ಲಿ ಯಾವಾಗ ಬೇಕಾದರೂ ಈ ಒಂದು ಹಣಕಾಸು ತೊಂದರೆಗಳು ಬರುವುದು ಸಾಮಾನ್ಯವಾಗಿರುತ್ತದೆ. ಈಗ ತಕ್ಷಣದ ಅಗತ್ಯತೆಗಳಿಗಾಗಿ ಈಗ ನಿಮಗೆ ಯಾರು ಕೂಡ ಸಾಲವನ್ನು ತ್ವರಿತವಾಗಿ ನೀಡುವುದಿಲ್ಲ. ಅಷ್ಟೇ ಅಲ್ಲದೆ ಈಗ ಸಾಲವನ್ನು ನೀಡಿದರು ಕೂಡ ನೀವು ಅತಿ ಹೆಚ್ಚು ಬಡ್ಡಿಯನ್ನು ನೀಡಿ ಸಾಲವನ್ನು ಪಡೆದುಕೊಳ್ಳಬೇಕಾಗುತ್ತದೆ. ಹಾಗಿದ್ದರೆ ನೀವು ಕೂಡ ತ್ವರಿತವಾಗಿ ಸಾಲವನ್ನು ಪಡೆದುಕೊಳ್ಳಬೇಕೆಂದರೆ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.

Canara Bank Loan

ಈಗ ಇಂತಹ ಸಂದರ್ಭಗಳಲ್ಲಿ ಅಂದರೆ ಸಂಕಷ್ಟದ ಸಂದರ್ಭಗಳಲ್ಲಿ ಕೆನರಾ ಬ್ಯಾಂಕ್ ಅಂತ ವಿಶ್ವಾಸ ಸಾರ್ವಜನಿಕ ರಾಷ್ಟ್ರೀಯ ಬ್ಯಾಂಕ್ ಉತ್ತಮ ಮಾರ್ಗಸೂಚಿ ಎಂದು ಹೇಳಬಹುದು. ಈಗ ಈ ಒಂದು ಬ್ಯಾಂಕ್ ಅನ್ನು ವೈಯಕ್ತಿಕ ಸಾಲ ಯೋಜನೆಯ ಮೂಲಕ ಯಾವುದೇ ಅಡಮಾನಗಳು ಇಲ್ಲದೆ ಈಗ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ಸಾಲವನ್ನು ನೀಡುತ್ತದೆ.

ಅದೇ ರೀತಿಯಾಗಿ ಈಗ ಈ ಒಂದು ಸಾಲವನ್ನು ನೀವು ಶಿಕ್ಷಣ, ವಿವಾಹ ಅಥವಾ ತುರ್ತು ವೈದ್ಯಕೀಯ ಖರ್ಚುಗಳಿಗೆ ಬಳಕೆ ಮಾಡಿಕೊಳ್ಳಬಹುದು. ಈಗ ನೀವು ಕೂಡ ಈ ಒಂದು ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದರೆ ಈಗ ನಾವು ಈ ಒಂದು ಲೇಖನದಲ್ಲಿರುವ ಸಂಪೂರ್ಣವಾದ ಮಾಹಿತಿಯನ್ನು ಓದಿಕೊಂಡು ನೀವು ಕೂಡ ಸಾಲವನ್ನು ಪಡೆದುಕೊಳ್ಳಿ.

ವೈಯಕ್ತಿಕ ಸಾಲದ ಮಾಹಿತಿ

ಈಗ ಕೆನರಾ ಬ್ಯಾಂಕ್ 1906 ರಲ್ಲಿ ಸ್ಥಾಪನೆಯಾಗಿ ನಮ್ಮ ದೇಶದ ಅತ್ಯಂತ ಹಳೆಯ ಬ್ಯಾಂಕುಗಳಲ್ಲಿ ಈಗ ಒಂದಾಗಿದೆ. ಈಗ ಇದು ಸುಮಾರು 5784 ಶಾಖೆಗಳನ್ನು ಹೊಂದಿದ್ದು. ಈಗ ನಮ್ಮ ದೇಶದಂತ ಸೇವೆಯನ್ನು ನೀಡುತ್ತಾ ಇದೆ. ಅಷ್ಟೇ ಅಲ್ಲದೆ ಈ ಒಂದು ಬ್ಯಾಂಕ್ ನ ಮೂಲಕ ಈಗ ವೈಯಕ್ತಿಕ ಸಾಲಗಳನ್ನು ನೀಡುವುದರಲ್ಲಿ ವಿಶೇಷವಾಗಿ ಗಮನವನ್ನು ಹರಿಸುತ್ತ ಇದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಈಗ ಈ ಒಂದು ಬ್ಯಾಂಕ್ ನ ಮೂಲಕ ಈಗ ನೀವು ಯಾವುದೇ ರೀತಿಯಾಗಿ ಅಡಮಾನಗಳು ಇಲ್ಲದೆ ಈಗ ನೀವು ಸಾಲವನ್ನು ಪಡೆದುಕೊಳ್ಳಬಹುದು. ಈಗ ನೀವು ಸಾಲವನ್ನು ಪಡೆಯಲು ನಿಮ್ಮ ಸಿವಿಲ್ ಸ್ಕೋರ್ ಹಾಗೂ ಆದಾಯವನ್ನು ಆಧರಿಸಿ ನಮಗೆ ಈ ಒಂದು ಬ್ಯಾಂಕ್ ನ ಮೂಲಕ ಸಾಲವನ್ನು ನೀಡಲಾಗುತ್ತದೆ. ಆದಕಾರಣ ಈಗ ನೀವು ಕೂಡ ಈ ಒಂದು ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ಸಾಲ ಪಡೆಯಬಹುದು.

ಬಡ್ಡಿ ದರದ ಮಾಹಿತಿ

ಈಗ ನೀವೇನಾದರೂ ಈ ಒಂದು ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಂಡಿದ್ದೆ ಆದರೆ ಈ ಒಂದು ಬಡ್ಡಿ ದರವು ನಿಮ್ಮ ಸಿವಿಲ್ ಸ್ಕೋರ್ನ ಆಧಾರದ ಮೇಲೆ ಇರುತ್ತದೆ. ಅಂದರೆ ಈ ಒಂದು ಸಾಲಕ್ಕೆ  ಬಡ್ಡಿ ದರ 10.20% ನಿಂದ 16% ವರೆಗೆ ಇರುತ್ತದೆ. ಒಂದು ವೇಳೆ ನಿಮ್ಮ ಸಿವಿಲ್ ಸ್ಕೋರ್ ಚೆನ್ನಾಗಿ ಇದ್ದರೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ನೀವು ಸಾಲವನ್ನು ಪಡೆಯಬಹುದು.

ಅರ್ಹತೆಗಳು ಏನು?

  • ಈ ಒಂದು ಬ್ಯಾಂಕ್ ನ ಮೂಲಕ ಸಾಲ ಪಡೆಯಲು ಅರ್ಜಿದಾರರು  ಕನಿಷ್ಠ 21 ವರ್ಷದಿಂದ 60 ವರ್ಷದ ಒಳಗೆ ಇರಬೇಕು.
  • ಆನಂತರ ಆ ಒಂದು ಅಭ್ಯರ್ಥಿಗಳು ಭಾರತೀಯ ಕಾಯಂ ನಿವಾಸಿ ಆಗಿರಬೇಕು.
  • ಆ ಒಂದು ಅಭ್ಯರ್ಥಿಗಳು ಯಾವುದಾದರೂ ಒಂದು ಆದಾಯದ ಮೂಲವನ್ನು ಹೊಂದಿರಬೇಕು.
  • ಆ ಒಂದು ಅಭ್ಯರ್ಥಿಗಳು ಪ್ರತಿ ತಿಂಗಳು 15000 ಕ್ಕಿಂತ ಹೆಚ್ಚು ಹಣವನ್ನು ಸಂಪಾದನೆ ಮಾಡುತ್ತಾ ಇರಬೇಕು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ
  • ವೋಟರ್ ಐಡಿ
  • ಮೂರು ತಿಂಗಳ ಸಂಬಳದ ಚೀಟಿಗಳು
  • ಬ್ಯಾಂಕ್ ಖಾತೆಗೆ ವಿವರ
  • ಉದ್ಯೋಗ ಪ್ರಮಾಣ ಪತ್ರ
  • ಪಾಸ್ಪೋರ್ಟ್ ಅಳತೆಯ ಭಾವಚಿತ್ರ

ಅರ್ಜಿ ಸಲ್ಲಿಸುವುದು ಹೇಗೆ?

  • ಈಗ ಈ ಒಂದು ಬ್ಯಾಂಕ್ ನ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಈಗ ನಾವು ಈ ಕೆಳಗೆ ನೀಡಿರುವ ಕೆನರಾ ಬ್ಯಾಂಕ್, ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನು ನೀಡಿ.
  • ಆನಂತರ ಒಂದು ಅರ್ಜಿ ಫಾರ್ಮಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ.
  • ಆನಂತರ ನಿಮ್ಮ ಆದಾಯ ಮತ್ತು ಆರ್ಥಿಕ ವಿವರಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ನೀವು ಭರ್ತಿ ಮಾಡಿರುವ ದಾಖಲೆಗಳು ಸರಿಯಾಗಿದೆ ಇಲ್ಲವೇ ಎಂಬುದನ್ನು ಒಂದು ಬಾರಿ ಪರಿಶೀಲನೆ ಮಾಡಿಕೊಂಡು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಕೆ ಮಾಡಬಹುದು.

LINK : Apply Now 

Leave a Comment