BSNL New Recharge Plan: BSNL ನ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! 30 ದಿನಗಳ ಅನ್ಲಿಮಿಟೆಡ್ ಕರೆ ಮತ್ತು ಪ್ರತಿದಿನ 2.5gb ಡೇಟಾ!

BSNL New Recharge Plan: BSNL ನ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! 30 ದಿನಗಳ ಅನ್ಲಿಮಿಟೆಡ್ ಕರೆ ಮತ್ತು ಪ್ರತಿದಿನ 2.5gb ಡೇಟಾ!

ಈಗ ಭಾರತ ಸಂಚಾರ ನಿಗಮ ಲಿಮಿಟೆಡ್ ತನ್ನ ಸ್ಥಾಪನೆ 25 ವರ್ಷಗಳ ನಂತರ ಈಗ ಗ್ರಾಹಕರಿಗೆ ಒಂದು ವಿಶೇಷ ಮತ್ತು ಆಕರ್ಷಕ ಪ್ರಿಪೇಡ್  ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಒಂದು ಹೊಸ ಯೋಜನೆ ಇಲಾಖೆ ಸಮರ್ಥ ಸೇವೆಯನ್ನು ಗ್ರಾಹಕರಿಗೆ ನೀಡುತ್ತಾ ಇದೆ. ಈಗ ಈ ಒಂದು ಕಂಪನಿಯು ದೇಶದ ಎಲ್ಲಾ ಪ್ರದೇಶಗಳಲ್ಲಿ ತನ್ನ 4ಜಿ ನೆಟ್ವರ್ಕ್ ಅನ್ನು ಈಗ ವಿಸ್ತರಣೆ ಮಾಡುವಂತಹ ಸಂದರ್ಭದಲ್ಲಿ ಈ ಒಂದು ಯೋಜನೆಯ ಬಿಡುಗಡೆ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.

BSNL New Recharge Plan

ಯೋಜನೆಯ ಮುಖ್ಯ ಮಾಹಿತಿ

ಈಗ ಈ ಒಂದು ವಿಶೇಷ ಯೋಜನೆಯ ಗ್ರಾಹಕರಿಗೆ ಈಗ ಕೇವಲ 225 ರೂಪಾಯಿ ರಿಚಾರ್ಜ್ ಮಾಡಿ ಮತ್ತು ಇದರ ಜೊತೆಗೆ 30 ದಿನಗಳ ಕಾಲ ವ್ಯಾಲಿಡಿಟಿ ಅನ್ನು ಈ ಒಂದು ರಿಚಾರ್ಜ್ ಪ್ಲಾನ್ ಹೊಂದಿರುತ್ತದೆ.

ಅದೇ ರೀತಿಯಾಗಿ ನಮ್ಮ ಭಾರತದ ಯಾವುದೇ ನೆಟ್ವರ್ಕ್ ಗಳಿಗೆ   ಈಗ ಸ್ಥಳೀಯ ಮತ್ತು ರಾಷ್ಟ್ರೀಯ ರೋಮಿಂಗ್ ಸೇವೆಗಳಲ್ಲಿ ಅನೇಕ ಕರೆಗಳನ್ನು ಪಡೆದುಕೊಳ್ಳಬಹುದು.

ಅಷ್ಟೇ ಅಲ್ಲದೆ ನೀವು ಈ ಒಂದು ರಿಚಾರ್ಜ್ ಮೂಲಕ ಈಗ ಪ್ರತಿದಿನವೂ ಕೂಡ 2.5 GB ಡೇಟಾ ಪಡೆದುಕೊಳ್ಳಬಹುದು. ಈಗ ಈ ಒಂದು ಇಂಟರ್ನೆಟ್ ಬ್ರೌಸಿಂಗ್,ವಿಡಿಯೋ ಸ್ಕ್ರೀನ್ ನೋಡಲು  ಸಹಾಯಕವಾಗುತ್ತದೆ.

ಅದೇ ರೀತಿಯಾಗಿ ಈ ಒಂದು ಯೋಜನೆಯಿಂದ ಪ್ರತಿದಿನವೂ ಕೂಡ ನೀವು 100 ಎಸ್ಎಂಎಸ್ ಗಳನ್ನು ಕೂಡ ಪಡೆದುಕೊಳ್ಳಬಹುದು.

ಹಾಗೆಯೇ ಬಿಎಸ್ಎನ್ಎಲ್ ಭಾರತ್ ಫೈಬರ್ ಗ್ರಾಹಕರಿಗೆ ಮಾತ್ರ ಲಭ್ಯವಿರುವಂತಹ BBMP  ಸೇವೆಯು ಕೂಡ ಈ ಒಂದು ಯೋಜನೆಯಲ್ಲಿ ಉಚಿತವಾಗಿ ಪಡೆದುಕೊಳ್ಳಬಹುದು.

BSNL  ಡಿಜಿಟಲ್ ಏನು?

ಈಗ BSNL ತನ್ನ ಗ್ರಾಹಕರಿಗೆ ಕೇವಲ ವಾಯ್ಸ್ ಮತ್ತು ಡೆಟಾ ಸೇವೆಗಳನ್ನು ಮಾತ್ರ ನೀಡದೆ. ಈಗ ಬದಲಿಗೆ ಡಿಜಿಟಲ್ ಅನುಭವವನ್ನು ನೀಡಲು ಈ ಒಂದು ಯೋಜನೆಯನ್ನು ಬಿಡುಗಡೆ ಮಾಡಿದೆ. ಇದರ ಭಾಗವಾಗಿ ಈಗ ನಮ್ಮ ಗ್ರಾಹಕರು BSNL ಟಿವಿ ಅಪ್ಲಿಕೇಶನ್ ಗೆ ಉಚಿತ ಪ್ರವೇಶವನ್ನು ಕೂಡ ಪಡೆದುಕೊಳ್ಳಬಹುದು.

ಈಗ ಬಿಎಸ್ಎನ್ಎಲ್ ತನ್ನ ಸೇವೆಗಳನ್ನು ಅತ್ಯುತ್ತಮ ಗುಣಮಟ್ಟವನ್ನು ಹೆಚ್ಚಿಗೆ ಮಾಡಲು ಈಗ ಹೊಸ ತಂತ್ರಜ್ಞಾನವನ್ನು ಬಿಡುಗಡೆ ಮಾಡಿದೆ. ಈ ಒಂದು ಕಂಪನಿಯು ಈಗಾಗಲೇ ಕೆಲವೊಂದು ನಿರ್ದಿಷ್ಟ ವಲಯಗಳಲ್ಲಿ ವೈಫೈ ಕರೆಗಳನ್ನು ಈಗಾಗಲೇ ಪ್ರಾರಂಭ ಮಾಡಿತ್ತು. ಈ ಒಂದು ತಂತ್ರಜ್ಞಾನದಿಂದ ಗ್ರಾಹಕರು ತಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ವೈಫೈ ನೆಟ್ವರ್ಕ್ ಗಳನ್ನು ಸಿಗ್ನಲ್ ಕಡಿಮೆ ಇದ್ದರೂ ಸ್ಪಷ್ಟ ಮಾತಾಡುತ್ತಾನೆ ಮತ್ತು ಕರೆಗಳನ್ನು ಮಾಡಲು ಈಗ ಈ ಒಂದು ಬಿಎಸ್ಎನ್ಎಲ್ ಸಹಾಯವನ್ನು ಮಾಡುತ್ತಾ ಇತ್ತು.

ಒಟ್ಟಾರೆಯಾಗಿ ಈ ಒಂದು ಬಿಎಸ್ಎನ್ಎಲ್ ತನ ಗ್ರಾಹಕರಿಗೆ ಅತ್ಯುತ್ತಮವಾದಂತಹ ರಿಚಾರ್ಜ್ ಪ್ಲಾನ್ ಗಳನ್ನು ಈಗ ಬಿಡುಗಡೆ ಮಾಡಿದೆ. ಈ ಒಂದು ರಿಚಾರ್ಜ್ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ನೀವು ಕೂಡ ಈ ಒಂದು ರಿಚಾರ್ಜ್ ಪ್ಲಾನನ್ನು ಬಳಕೆ ಮಾಡಿಕೊಳ್ಳಬಹುದು..

Leave a Comment