Bele Parihara 2 Installament Amount Credit: ರೈತರಿಗೆ ಮತ್ತೊಂದು ಸಿಹಿ ಸುದ್ದಿ? 25,000 ಬೆಳೆ ಪರಿಹಾರ ಧನ ಜಮಾ!
ಈಗ ನಮ್ಮ ಕರ್ನಾಟಕದ ರೈತರಿಗೆ ಮತ್ತೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಈಗ ಆಗಸ್ಟ್ ಮತ್ತು ಸಪ್ಟೆಂಬರ್ ತಿಂಗಳಲ್ಲಿ ಆದಂತಹ ಅತಿವೃಷ್ಟಿ ಮತ್ತು ಅತಿಯಾದ ಮಳೆಯಿಂದ ಬೆಳೆ ನಾಶದಿಂದಾಗಿ ಸಂಕಷ್ಟ ಅನುಭವಿಸುತ್ತಿದ್ದ. ರೈತರಿಗಾಗಿ ಈಗ ಸರ್ಕಾರ ಬಿಡುಗಡೆ ಮಾಡುವ ಈ ಒಂದು ಬೆಳೆ ಪರಿಹಾರ ಹಣ ಜಮಾ ಪ್ರಕ್ರಿಯೆಗೆ ಪ್ರಾರಂಭ ಮಾಡಿದ್ದು. ಈಗಾಗಲೇ ಸಾವಿರಾರು ರೈತರ ಖಾತೆಗಳಿಗೆ ಈ ಒಂದು ಹಣವು ಜಮಾ ಆಗಿದೆ. ಉಳಿದ ರೈತರಿಗೂ ಕೂಡ ಇನ್ನು ಕೆಲವೇ ದಿನಗಳಲ್ಲಿ ಈ ಒಂದು ಹಣವು ಬಂದು ತಲುಪುತ್ತದೆ.

ಅದೇ ರೀತಿಯಾಗಿ ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಂಯುಕ್ತ ನೆರವಿನಿಂದ ಈಗ ಮೂರು ಲಕ್ಷಕ್ಕೂ ಹೆಚ್ಚು ರೈತರಿಗೆ ಈಗ ಸುಮಾರು 250 ಕೋಟಿ ರೂಪಾಯಿಗಿಂತ ಹೆಚ್ಚಿನ ಪರಿಹಾರ ಹಣವನ್ನು ಬಿಡುಗಡೆ ಮಾಡಿದ್ದಾರೆ. ಹಾಗೆ ಈ ಒಂದು ಹಣವನ್ನು DBT ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತದೆ.
ಯಾವ ಜಿಲ್ಲೆಗಳಿಗೆ ಎಷ್ಟು ಪರಿಹಾರ
ಈಗಾಗಲೇ ಉತ್ತರ ಕರ್ನಾಟಕದ ಜಿಲ್ಲೆಗಳು ಅತಿ ಹೆಚ್ಚು ಹಾನಿಗೊಳಗಾದ ಕಾರಣ ಸರ್ಕಾರವು ಪ್ರಾಮುಖ್ಯತೆಯ ಆಧಾರದ ಮೇಲೆ ಪರಿಹಾರ ಹಣವನ್ನು ಬಿಡುಗಡೆ ಮಾಡುತ್ತದೆ. ವಿಶೇಷವಾಗಿ ಈಗ ಯಾದಗಿರಿ, ಬೀದರ, ವಿಜಯಪುರ, ಬಾಗಲಕೋಟೆ, ರಾಯಚೂರು, ಧಾರವಾಡ, ಗದಗ, ಬೆಳಗಾವಿ, ಕಲಬುರ್ಗಿ ಈಗ ಈ ಒಂದು ಜಿಲ್ಲೆಗೆ ಒಟ್ಟಾರೆಯಾಗಿ 3,26,283 ರೈತರಿಗೆ ಸುಮಾರು 3,24,250 ಹೆಕ್ಟರ್ ಬೆಳೆ ಹಾನಿಗೆ ಪರಿಹಾರವನ್ನು ಘೋಷಣೆ ಮಾಡಿದ್ದು. ಹಾಗೆಯೇ ಪಾವತಿ ಪ್ರಕ್ರಿಯೆ ಕೂಡ ಈಗ ಅಕ್ಟೋಬರ್ 30 ರಿಂದ ಪ್ರಾರಂಭವಾಗಿದೆ.
ಪರಿಹಾರದ ಹಣ ಎಷ್ಟು?
- ಈಗ ಮಳೆ ಆಶ್ರಿತ ಬೆಳೆಗಳಿಗೆ ಹೆಕ್ಟರಿಗೆ: 17000
- ಆನಂತರ ನೀರಾವರಿ ಬೆಳೆಗಳಿಗೆ ಈಗ ಪ್ರತಿ ಹೆಕ್ಟರಿಗೆ: 25500
- ದೀರ್ಘಕಾಲಿನ ಬೆಳೆಗಳಿಗೆ: 31,000 ಹಣ
ನಿಮ್ಮ ಖಾತೆಗೆ ಹಣ ಬರದೇ ಇದ್ದರೆ ಏನು ಮಾಡಬೇಕು
- ಈಗ ಏನಾದರೂ ನಿಮ್ಮ ಖಾತೆಗೆ ಈ ಒಂದು ಹಣ ಬಂದಿಲ್ಲ ಎಂದರೆ ನೀವು ಈ ಕೆಳಗಿನ ಹಂತಗಳನ್ನು ನೀವು ಅನುಸರಿಸಿ.
- ಮೊದಲಿಗಿ ನಾವು ಈ ಕೆಳಗೆ ನೀಡಿರುವ ಅಧಿಕೃತ ವೆಬ್ಸೈಟ್ ಗೆ ಮೊದಲು ನೀವು ಭೇಟಿಯನ್ನು ನೀಡಿ.
- ಆನಂತರ ಅದರಲ್ಲಿ ನೀವು ನಿಮ್ಮ ಆರ್ ಟಿ ಸಿ ಮತ್ತು ರೈತರ ವಿವರಗಳನ್ನು ಆಯ್ಕೆ ಮಾಡಿ ಮೊದಲು ಸ್ಥಿತಿಯನ್ನು ಪರಿಶೀಲನೆ ಮಾಡಿಕೊಳ್ಳಬಹುದು.
- ಆನಂತರ ನೀವು ಅದರಲ್ಲಿ ನಿಮ್ಮ ದಾಖಲೆಗಳ ಆದಂತಹ ಆಧಾರ್ ಕಾರ್ಡ್ ಬ್ಯಾಂಕ್ ಖಾತೆ ಹಾಗೂ ಆರ್ಟಿಸಿ ದಾಖಲೆಗಳು ಸರಿಯಾದ ರೀತಿಯಲ್ಲಿ ಇದೇ ಇಲ್ಲವೇ ಎಂಬುದನ್ನು ಒಂದು ಬಾರಿ ಚೆಕ್ ಮಾಡಿಕೊಳ್ಳಿ.
- ಆನಂತರ ನಿಮ್ಮ ಬ್ಯಾಂಕ್ ಖಾತೆಗೆ ಅಥವಾ ಪಿಎಂ ಕಿಸಾನ್ ಯೋಜನೆಗೆ ನೀವು ಈಗ EKYC ಕಡ್ಡಾಯವಾಗಿ ಮಾಡಿಸಿ.
ಈಗ ನಾವು ಈ ಮೇಲೆ ತಿಳಿಸಿರುವ ಹಂತಗಳನ್ನು ಮೂಲಕ ಈಗ ನೀವು ನಿಮ್ಮ ಖಾತೆಯನ್ನು ಜಮಾ ಆಗಿದೆ ಇಲ್ಲವೇ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಅದೇ ರೀತಿಯಾಗಿ ಈ ಒಂದು ಹಣವನ್ನು ಈಗ ಈ ಬಾರಿ ಡಿಬಿಟಿ ಮೂಲಕ ನೇರವಾಗಿ ರೈತರ ಖಾತೆಗಳಿಗೆ ಜಮಾ ಆಗುತ್ತಿರುವುದು ಹೆಚ್ಚು ಪಾರದರ್ಶಕತೆಯನ್ನು ನೀಡುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹಾಗೆ ಇನ್ನು ಕೆಲವೇ ದಿನಗಳಲ್ಲಿ ಈಗ ಪ್ರತಿಯೊಬ್ಬ ರೈತರ ಖಾತೆಗಳಿಗೆ ಈ ಒಂದು ಹಣವನ್ನು ಜಮಾ ಮಾಡಲಾಗುತ್ತದೆ ಎಂದು ಈಗ ಮಾಹಿತಿಯನ್ನು ನೀಡಿದ್ದಾರೆ.