JIo ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ !
JIo ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ – ಉಚಿತ ನೆಟ್‌ಫ್ಲಿಕ್ಸ್ ಜೊತೆಗೆ ಹೊಸ ರೀಚಾರ್ಜ್ ಯೋಜನೆಗಳು! ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಯಾವಾಗಲೂ ಹೊಸ ಆಫರ್‌ಗಳು ಮತ್ತು ಆಕರ್ಷಕ ಯೋಜನೆಗಳನ್ನು ತರುತ್ತಲೇ ಇದೆ. ಡೇಟಾ, ಕಾಲಿಂಗ್, SMS ಸೌಲಭ್ಯಗಳ ಜೊತೆಗೆ ಈಗ ಮನರಂಜನೆಯೂ ಉಚಿತವಾಗಿ ಲಭ್ಯವಾಗುತ್ತಿದೆ. ವಿಶೇಷವಾಗಿ, Netflix ಉಚಿತ ಚಂದಾದಾರಿಕೆ ಎಂಬ ಹೆಸರಿನಲ್ಲಿ ಬಂದಿರುವ ಈ ಹೊಸ ಆಫರ್ ಜಿಯೋ ಬಳಕೆದಾರರಲ್ಲಿ ದೊಡ್ಡ ಕುತೂಹಲವನ್ನು ಹುಟ್ಟಿಸಿದೆ. ಹಿಂದೆ, ನೆಟ್‌ಫ್ಲಿಕ್ಸ್ ನೋಡಲು ಪ್ರತ್ಯೇಕವಾಗಿ ತಿಂಗಳಿಗೆ ನೂರಾರು ರೂಪಾಯಿ … Read more