Airtel New Recharge Plans: ಏರ್ಟೆಲ್ ಈಗ ಅತ್ಯಂತ ಕಡಿಮೆ ಬೆಲೆ 84 ದಿನದ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! ಈಗಲೇ ಮಾಹಿತಿ ತಿಳಿಯಿರಿ.
ಈಗ ಡಿಜಿಟಲ್ ಜಗತ್ತಿನ ಈ ಒಂದು ದಿನಮಾನಗಳಲ್ಲಿ ಮೊಬೈಲ್ ಕರೆಗಳು ಇಂಟರ್ನೆಟ್ ಸೇವೆಗಳು ಮತ್ತು ಸಾಮಾಜಿಕ ಮಾಧ್ಯಮಗಳ ಬಳಕೆಗಳು ಇದನ್ನು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಈಗ ಇವುಗಳನ್ನೆಲ್ಲ ಕಡಿಮೆ ಖರ್ಚಿನಲ್ಲಿ ದೀರ್ಘಕಾಲದ ಮಾನ್ಯತೆಯೊಂದಿಗೆ ಪಡೆಯುವುದು ತುಂಬಾ ಕಷ್ಟವಾಗಿದೆ.

ಆದರೆ ಸ್ನೇಹಿತರೆ ಈಗ ನಮ್ಮ ಭಾರತದ ಟೆಲಿಕಾಂ ರಂಗದಲ್ಲಿ ಮುಂದಿನ ಸ್ಥಾನದಲ್ಲಿ ಇರುವಂತಹ ಏರ್ಟೆಲ್ ಸಂಸ್ಥೆ ತನ್ನ ಗ್ರಾಹಕರಿಗೆ ಹೊಸ ರೀತಿಯ ರಿಚಾರ್ಜ್ ಗಳನ್ನೂ ಬಿಡುಗಡೆ ಮಾಡಿದೆ. ಈಗ ಕೇವಲ 469 ರಿಂದ ಪ್ರಾರಂಭವಾಗುವಂತಹ ಹೊಸ ರಿಚಾರ್ಜ್ ಅನ್ನು ಈಗ ಬಿಡುಗಡೆ ಮಾಡಿದೆ.
ಏರ್ಟೆಲ್ ಮಾಹಿತಿ
ಈಗ ಈ ಒಂದು ಏರ್ಟೆಲ್ ಎಂಬುದು ಕೇವಲ ಒಂದು ಟೆಲಿಕಾಂ ಸಂಸ್ಥೆಯೆಲ್ಲ ಬದಲಿಗೆ ಲಕ್ಷಾಂತರ ಗ್ರಾಹಕರ ವಿಶ್ವಾಸವನ್ನು ಗಳಿಸಿಕೊಂಡಿದೆ. ಈಗ ನಮ್ಮ ದೇಶದ 4G ಮತ್ತು 5 G ನೆಟ್ವರ್ಕ್ ಸೇವೆಗಳೊಂದಿಗೆ ನಗರಗಳಿಂದ ಹಿಡಿದು ಗ್ರಾಮೀಣ ಪ್ರದೇಶದವರೆಗೂ ಕೂಡ ವೇಗವಾಗಿ ಮತ್ತು ಸ್ಥಿರವಾದ ಸೇವೆಯನ್ನು ನೀಡುತ್ತಾ ಇದೆ.
ಈಗ ಈ ಒಂದು ಸಂಸ್ಥೆಯು ತನ್ನ ಗ್ರಾಹಕರ ಅಗತ್ಯತೆಗಳನ್ನು ಅರ್ಥ ಮಾಡಿಕೊಂಡು ಈಗ ಅತ್ಯಂತ ಕಡಿಮೆ ಬೆಲೆಗೆ ರಿಚಾರ್ಜ್ ಪ್ಲಾನ್ ಗಳನ್ನು ಈಗ ಬಿಡುಗಡೆ ಮಾಡಿದೆ.
469 ರೂಪಾಯಿ ರಿಚಾರ್ಜ್ ನ ಮಾಹಿತಿ
ಈಗ ಏರ್ಟೆಲ್ ಅತ್ಯಂತ ಕಡಿಮೆ ಬೆಲೆಯ 84 ದಿನಗಳ ಯೋಜನೆಯಾದ. ಈಗ 469 ರಿಚಾರ್ಜ್ ನ ಮೂಲಕ ಈ ಎಲ್ಲಾ ಸೇವೆಗಳನ್ನು ನೀವು ಈಗ ಪಡೆದುಕೊಳ್ಳಬಹುದು.
ಈ ಒಂದು 469 ರಿಚಾರ್ಜ್ ಮೂಲಕ ನೀವು 84 ದಿನಗಳ ವರೆಗೆ ಮಾನ್ಯತೆಯನ್ನು ಪಡೆದುಕೊಳ್ಳಬಹುದು. ಅದೇ ರೀತಿಯಾಗಿ ಅನಿಯಮಿತ ಕರೆಗಳನ್ನು ಕೂಡ ಪಡೆಯಬಹುದು. ತದನಂತರ ಉಚಿತ ಹಲೋ ಟ್ಯೂನ್ ಮತ್ತು ಏರ್ಟೆಲ್ ಡಿಜಿಟಲ್ ಸೇವೆಗಳನ್ನು ಕೂಡ ಪಡೆದುಕೊಳ್ಳಬಹುದು.
509 ರೂಪಾಯಿ ರಿಚಾರ್ಜ್ ನ ಮಾಹಿತಿ
ಈಗ ನೀವೇನಾದರೂ 509 ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಂಡಿದ್ದೆ ಆದರೆ ಈ ಒಂದು ರಿಚಾರ್ಜ್ ನ ಮೂಲಕವೂ ಕೂಡ 84 ದಿನಗಳ ಕಾಲ ಮಾನ್ಯತೆಯನ್ನು ಪಡೆದಿರುತ್ತದೆ. ಹಾಗೆಯೇ ಅನಿಯಮಿತ ಕರೆಗಳನ್ನು ಹೊಂದಿರುತ್ತದೆ. ನಂತರ ನೀವು ಪ್ರತಿದಿನವೂ ಕೂಡ 100 SMS ಗಳನ್ನು ಪಡೆದುಕೊಳ್ಳಬಹುದು.
859 ರಿಚಾರ್ಜ್ ನ ಮಾಹಿತಿ
ಈ ಒಂದು ರಿಚಾರ್ಜ್ ನ ಮೂಲಕ ನೀವು 84 ದಿನಗಳ ಕಾಲ ಮಾನ್ಯತೆಯನ್ನು ಹೊಂದಬಹುದು. ಆನಂತರ ಅದರಲ್ಲೂ ಕೂಡ ಅನಿಯಮಿತ ಕರೆಗಳು ಪ್ರತಿದಿನವೂ ಕೂಡ 100 SMS ಗಳನ್ನು ಪಡೆದುಕೊಳ್ಳಬಹುದು. ಹಾಗೆಯೇ ಪ್ರತಿದಿನವೂ ಕೂಡ 1.5GB ಹೈಸ್ಪೀಟ್ ಡೇಟಾವನ್ನು ನೀವು ಪಡೆದುಕೊಳ್ಳಬಹುದು.
ಈಗ ಏರ್ಟೆಲ್ ಕಂಪನಿಯು ತನ್ನ ಗ್ರಾಹಕರ ಸಲುವಾಗಿ ಇನ್ನೂ ಹಲವಾರು ರೀತಿಯ ರಿಚಾರ್ಜ್ ಪ್ಲಾನ್ ಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಅದರಲ್ಲಿ ಈಗ ನಿಮಗೆ ಅತ್ಯುತ್ತಮವಾದಂತ ಕಡಿಮೆ ಬೆಲೆಗೆ ರಿಚಾರ್ಜ್ ಪ್ಲಾನ್ ಅನ್ನು ಬಳಕೆ ಮಾಡಿಕೊಂಡು ನೀವು ಕೂಡ ಈ ಒಂದು ಏರ್ಟೆಲ್ ನ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.