Post Office New Scheme In 2026: ಪೋಸ್ಟ್ ಆಫೀಸ ನ ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿ. ಬಡ್ಡಿಯಿಂದ 2 ಲಕ್ಷ ಹಣ ಗಳಿಸಿ! ಇಲ್ಲಿದೆ ನೋಡಿ ಮಾಹಿತಿ.
ಈಗ ನಿಮಗೆ ತಿಳಿದಿರುವಂತೆ ಒಬ್ಬ ವ್ಯಕ್ತಿ ಎಷ್ಟೇ ಶ್ರಮಿಸಿದರು ಕೂಡ ಈಗ ತಮ್ಮ ಭವಿಷ್ಯದಲ್ಲಿ ಆರ್ಥಿಕ ಭದ್ರತೆಯ ಹಣವನ್ನು ಎಷ್ಟು ಬುದ್ಧಿವಂತಿಕೆಯಿಂದ ಉಳಿಸಲಾಗುತ್ತದೆ ಮತ್ತು ಹೂಡಿಕೆ ಮಾಡಲಾಗುತ್ತದೆ ಎಂಬುದರ ಮೇಲೆ ಈಗ ಅವರು ಅವಲಂಬಿತವಾಗಿರುತ್ತದೆ. ಅದಕ್ಕಾಗಿ ಈಗ ಮಧ್ಯಮ ವರ್ಗದ ಕುಟುಂಬಗಳು ಸಾಮಾನ್ಯವಾಗಿ ಒಂದು ಪ್ರಮುಖ ಯೋಚನೆಯನ್ನು ಮಾಡುತ್ತಾರೆ. ಅದು ಏನೆಂದರೆ ಈಗ ಸೀಮಿತ ಉಳಿತಾಯವನ್ನು ಎಲ್ಲಿ ಹೂಡಿಕೆ ಮಾಡಬೇಕು ಎಂಬುದು ಈಗ ಅವರಿಗೆ ಚಿಂತೆಯ ವಿಷಯವಾಗಿರುತ್ತದೆ.

ಹಾಗಿದ್ದರೆ ಈಗ ನೀವು ಯಾವುದೇ ರೀತಿಯಾದ ಚಿಂತೆಯನ್ನು ಪಡುವ ಅವಶ್ಯಕತೆ ಇಲ್ಲದೆ ಈಗ ಈ ಒಂದು ಪೋಸ್ಟ್ ಆಫೀಸ್ನ ಮೇಲೆ ಹೂಡಿಕೆ ಮಾಡಿ. ಈಗ ನೀವು ಕೂಡ ನಿಮ್ಮ ಹಣವನ್ನು ಈಗ ಉಳಿತಾಯ ಮಾಡಿಕೊಳ್ಳಬಹುದಾಗಿದೆ.
ಸುರಕ್ಷಿತ ಭವಿಷ್ಯಕ್ಕಾಗಿ ಬಲವಾದ ಹೂಡಿಕೆ
ಈಗ ಈ ಒಂದು ಪೋಸ್ಟ್ ಆಫೀಸ್ನ ಟೈಮ್ ಡೆಪಾಸಿಟ್ ಯೋಜನೆ ಈಗ ಬ್ಯಾಂಕ್ ಠೇವಣಿಯಂತೆ ಈಗ ಕಾರ್ಯ ನಿರ್ವಹಣೆಯನ್ನು ಮಾಡುತ್ತಾ ಇದ್ದು. ಈಗ ಪ್ರಮುಖ ವ್ಯತ್ಯಾಸಗಳು ಏನೆಂದರೆ ಇದರಲ್ಲಿ ಸರ್ಕಾರಿ ಖಾತರಿ ಮತ್ತು ಸ್ಪರ್ಧಾತ್ಮಕ ಬಡ್ಡಿ ದರಗಳು ಇರುವುದಿಲ್ಲ. ಈಗ ಈ ಒಂದು ಯೋಜನೆ ಅಡಿಯಲ್ಲಿ ಅಪಾಯಕ್ಕಿಂತ ಸುರಕ್ಷತೆ ವಾಗಿರುತ್ತದೆ ಹಾಗೂ ಸ್ಥಿರ ಮತ್ತು ಖಚಿತ ಆದಾಯಗಳನ್ನು ನೀಡುವುದರ ಜೊತೆಗೆ ಈಗ ದೀರ್ಘಾವಧಿ ಹಣಕಾಸು ಯೋಜನೆಯನ್ನು ಇದು ಹೊಂದಿರುತ್ತದೆ.
ಅದೇ ರೀತಿಯಾಗಿ ಈ ಒಂದು ಯೋಜನೆ ಅಡಿಯಲ್ಲಿ ಈಗ ನಿಮ್ಮ ಹಣವು 100ರಷ್ಟು ಸುರಕ್ಷಿತವಾಗಿರುತ್ತದೆ ಮತ್ತು ಮಾರುಕಟ್ಟೆ ಪರಿಸ್ಥಿತಿಗಳನ್ನು ಈಗ ಲೆಕ್ಕಿಸದೆ ಆದಾಯವನ್ನು ಆರಂಭದಲ್ಲಿ ಸ್ಥಿರವಾಗಿ ಇಡುತ್ತದೆ..
ಬಡ್ಡಿ ಮೂಲಕ 2 ಲಕ್ಷ ಹಣಗಳಿಸಿ
ಈಗ ಈ ಒಂದು ಯೋಜನೆಯ ಅತಿ ದೊಡ್ಡ ಆಕರ್ಷಣೆ ಏನೆಂದರೆ ಈಗ ಐದು ವರ್ಷಗಳ ಈ ಒಂದು ಪೋಸ್ಟ್ ಆಫೀಸ್ ನ ಟೈಮ್ ಠೇವಣಿ ಇದು ಪ್ರಸ್ತುತ ಎಲ್ಲಾ ಅವಧಿಗಳಲ್ಲಿ ಅತ್ಯಧಿಕ ಬಡ್ಡಿ ದರವನ್ನು ಈಗ ನಿಮಗೆ ನೀಡುತ್ತದೆ.
ಈಗ ನೀವೇನಾದರೂ ಒಂದು ಬಾರಿ 4.5 ಲಕ್ಷ ಹಣವನ್ನು ಹೂಡಿಕೆ ಮಾಡಿದರೆ ಹಾಗೂ ಆ ಒಂದು ಹಣವನ್ನು 5 ವರ್ಷಗಳ ಕಾಲ ಹೂಡಿಕೆ ಮಾಡಿದ್ದೆ. ಆದರೆ ವಾರ್ಷಿಕವಾಗಿ ಬಡ್ಡಿ ದರವು ನಿಮಗೆ 7.%5 ಬಡ್ಡಿ ದರದಲ್ಲಿ 5 ವರ್ಷಕ್ಕೆ ನಿಮಗೆ ಸುಮಾರು 6.52 ಲಕ್ಷದವರೆಗೆ ನೀವು ಹಣವನ್ನು ಗಳಿಕೆ ಮಾಡಿಕೊಳ್ಳಬಹುದು.
ಅಷ್ಟೇ ಅಲ್ಲದೆ ಯಾವುದೇ ಮಾರುಕಟ್ಟೆ ಅಪಾಯವನ್ನು ತೆಗೆದುಕೊಳ್ಳದೆ ಈಗ ನೀವು ಕೇವಲ ಬಡ್ಡಿಯ ರೂಪದಲ್ಲಿ 2 ಲಕ್ಷಕ್ಕಿಂತ ಹೆಚ್ಚಿನ ಹಣಗಳನ್ನು ಈಗ ಗಳಿಕೆ ಮಾಡಿಕೊಳ್ಳಲು ಇದೊಂದು ಒಳ್ಳೆಯ ಯೋಜನೆ ಎಂದು ಹೇಳಬಹುದಾಗಿದೆ.
ಬಡ್ಡಿ ದರಗಳು
ಅದೇ ರೀತಿಯಾಗಿ ಈಗ ಈ ಒಂದು ಪೋಸ್ಟ್ ಆಫೀಸ್ ಹೂಡಿಕೆದಾರರಿಗೆ 1 2 3 ಅಥವಾ 5 ವರ್ಷಗಳ ಅವಧಿಗೆ ಸಮಯ ಠೇವಣಿ ಖಾತೆಗಳನ್ನು ತೆರೆಯಲು ಕೂಡ ಅವಕಾಶವನ್ನು ನೀಡಿದೆ. ಅಷ್ಟೇ ಅಲ್ಲದೆ ಈಗ ಬಡ್ಡಿ ದರಗಳನ್ನು ಭಾರತ ಸರ್ಕಾರವು ನಿಗದಿಪಡಿಸುತ್ತಾ ಇದ್ದು ಮತ್ತು ನಿಯತಕಾಲಿಕವಾಗಿ ಪರಿಷ್ಕರಿಸುತ್ತಾ ಇರುತ್ತದೆ.
ಈಗ ನೀವು ಹೂಡಿಕೆ ಮಾಡಿರುವಂತಹ ಹಣಕ್ಕೆ ಮೊದಲು ವರ್ಷದಲ್ಲಿ 6.9% ಬಡ್ಡಿ 2 ವರ್ಷದಲ್ಲಿ 7.2% ಬಡ್ಡಿ 3 ವರ್ಷಗಳಲ್ಲಿ 7.1% ಬಡ್ಡಿ ಹಾಗೂ 5 ವರ್ಷಗಳಲ್ಲಿ 7.5% ದರವನ್ನು ನಿಗದಿ ಮಾಡಲಾಗುತ್ತದೆ. ಅದೇ ರೀತಿಯಾಗಿ ಈ ಒಂದು ಬಡ್ಡಿ ಹಣವನ್ನು ಈಗ ತ್ರೈಮಾಸಿಕವಾಗಿ ಕೂಡ ಲೆಕ್ಕ ಹಾಕಲಾಗುತ್ತದೆ.
ಪ್ರಯೋಜನಗಳು ಏನು?
ಈಗ ನೀವು ಈ ಒಂದು ಯೋಜನೆ ಅಡಿಯಲ್ಲಿ ಈಗ ಕನಿಷ್ಠ 1000 ದಿಂದ ಕೂಡ ಹೂಡಿಕೆಯನ್ನು ಪ್ರಾರಂಭ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲದೆ ಗರಿಷ್ಠ ಹೂಡಿಕೆಗೆ ಯಾವುದೇ ರೀತಿಯಾದಂತ ಮಿತಿ ಇರುವುದಿಲ್ಲ.
ಅದೇ ರೀತಿಯಾಗಿ ಈ ಒಂದು ಯೋಜನೆಯು ಕೇಂದ್ರ ಸರ್ಕಾರದಿಂದ ಬೆಂಬಲಿತವಾಗಿರುವುದರಿಂದ ಯಾವುದೇ ರೀತಿಯಾದಂತ ಮಾರುಕಟ್ಟೆ ಅಡೆತಡೆಗಳಿರದೆ ಈಗ ಹೂಡಿಕೆಯನ್ನು ಮಾಡಬಹುದು.
ಅದೇ ರೀತಿಯಾಗಿ ನಿಮ್ಮ ಹೂಡಿಕೆಯ ಸಮಯದಲ್ಲಿ ಈ ಒಂದು ಬಡ್ಡಿ ದರವನ್ನು ನಿಗದಿ ಮಾಡಿಕೊಂಡು ನೀವು ಆಯ್ಕೆ ಮಾಡಿದ ಅವಧಿಯಲ್ಲಿ ಸ್ಥಿರ ಮತ್ತು ಉತ್ತಮವಾದ ಆದಾಯವನ್ನು ನಿರ್ಧಾರ ಮಾಡಲಾಗುತ್ತದೆ.
ಅದೇ ರೀತಿಯಾಗಿಯೂ ನಮ್ಮ ದೇಶಾದ್ಯಂತ ಇರುವಂತಹ ಯಾವುದೇ ಅಂಚೆ ಕಚೇರಿಗಳಲ್ಲಿ ಕೂಡ ಈಗ ನೀವು ಖಾತೆಯನ್ನು ತೆರೆದುಕೊಳ್ಳಬಹುದಾಗಿದೆ.
ಈ ಹೂಡಿಕೆಯನ್ನು ಮಾಡುವುದು ಹೇಗೆ?
ಈಗ ನೀವು ಕೂಡ ಈ ಒಂದು ಪೋಸ್ಟ್ ಆಫೀಸ್ನ ಸ್ಕೀಮ್ ಗಳ ಮೇಲೆ ಹೂಡಿಕೆಯನ್ನು ಮಾಡಬೇಕೆಂದು ಕೊಂಡಿದರೆ ನಿಮ್ಮ ಹತ್ತಿರ ಇರುವಂತಹ ಪೋಸ್ಟ್ ಆಫೀಸ್ ಗೆ ಭೇಟಿಯನ್ನು ನೀಡಿ. ಅವರು ಕೇಳುವಂತಹ ಈ ಒಂದು ಪ್ರತಿಯೊಂದು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ನೀಡುವುದರ ಮೂಲಕ ಈಗ ನೀವು ಕೂಡ ಹೂಡಿಕೆಯನ್ನು ಮಾಡಿ. 2 ಲಕ್ಷದವರೆಗೆ ಆದಾಯವನ್ನು ಪಡೆದುಕೊಳ್ಳಬಹುದು.