Womans Loan Scheme: ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ 30000 ಸಬ್ಸಿಡಿ! ಹಾಗೆ 3 ಲಕ್ಷ ದವರೆಗೆ ಸಾಲ ಸೌಲಭ್ಯ!

ಈಗ ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮದಿಂದ ಮಹಿಳೆಯರ ಸ್ವಾವಲಂಬನೆಗೆ ಈಗ ಚೈತನ್ಯ ಯೋಜನೆಯ ಉದ್ಯೋಗಿನಿ ಯೋಜನೆಯ ದನಶ್ರೀ ಮತ್ತು ಲಿಂಗ ಅಲ್ಪಸಂಖ್ಯಾತ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಈಗ ಪ್ರತಿಯೊಬ್ಬ ಮಹಿಳೆಯರು ಕೂಡ ಈಗ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. 3ಲಕ್ಷದವರೆಗೆ ಸಾಲ ಹಾಗೂ 30,000 ಸಬ್ಸಿಡಿಯನ್ನು ಈಗ ಅವರು ಪಡೆದುಕೊಳ್ಳಬಹುದಾಗಿದೆ.

ಈಗ ನಮ್ಮ ಕರ್ನಾಟಕ ರಾಜ್ಯ ಮಹಿಳಾಭಿವೃದ್ಧಿ ನಿಗಮ ಮಹಿಳೆಯರ ಆರ್ಥಿಕ ಶಕ್ತಿಕರಣಕ್ಕಾಗಿ ಈ ಒಂದು ಯೋಜನೆಗಳನ್ನು ಈಗ ಬಿಡುಗಡೆ ಮಾಡಿದ್ದು. ಡಿಸೆಂಬರ್ 15 ರ ಒಳಗಾಗಿ ನೀವು ಕೂಡ ಈ ಒಂದು ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಅಷ್ಟೇ ಅಲ್ಲದೆ ನಮ್ಮ ರಾಜ್ಯದಂತೆ ಈಗಾಗಲೇ 50,000ಕಿಂತ ಹೆಚ್ಚು ಮಹಿಳೆಯರು ಈ ಒಂದು ಯೋಜನೆಗಳ ಲಾಭವನ್ನು ಪಡೆದುಕೊಂಡು ಜೀವನವನ್ನು ಬದಲಾವಣೆ ಮಾಡಿಕೊಂಡಿದ್ದಾರೆ. ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದರೆ ಈ ಕೂಡಲೇ ಈ ಒಂದು ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಿ.

ಉದ್ಯೋಗಿನಿ ಯೋಜನೆಯ ಮಾಹಿತಿ

ಈಗ ಈ ಒಂದು ಉದ್ಯೋಗಿನಿ ಯೋಜನೆಯ ಮಹಿಳೆಯರನ್ನು ಸ್ವಯಂ ಉದ್ಯೋಗಿಗಳಾಗಿ ಮಾಡುವ ದೊಡ್ಡ ಚಾಲನೆಯಾಗಿದ್ದು. ಈಗ ಅಂಗಡಿ, ಸೇವ ಕೇಂದ್ರ, ಕೈಮಗ್ಗ ಅಥವಾ ಇನ್ನೂ ಹಲವಾರು ವ್ಯಾಪಾರಗಳಿಗೆ ಆರ್ಥಿಕ ನಿರ್ಮಾಣ ನೀಡುತ್ತಾ ಇದೆ. ಹಾಗೆ ಬ್ಯಾಂಕ್ ಸಾಲದೊಂದಿಗೆ ನಿಗಮದಿಂದ ಪ್ರೋತ್ಸಾಹ ಧನವನ್ನು ಕೂಡ ನೀಡಲಾಗುತ್ತಿದೆ.

ಅರ್ಹತೆಗಳು ಏನು?

ಬೇಕಾಗುವ ದಾಖಲೆಗಳು ಏನು?

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಈ ಒಂದು ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ಈಗ ನೀವು ನಿಮ್ಮ ಹತ್ತಿರ ಇರುವ ಮಹಿಳಾ ಇಲಾಖೆ ಅಥವಾ ಅಭಿವೃದ್ಧಿ ನಿರೀಕ್ಷೆ ಕಚೇರಿಗೆ ತೆರಳಿ ಅವರಿಗೆ ಒಂದು ಯೋಜನೆ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಈಗ ನೀವು ಕೂಡ ನಾವು ಈ ಮೇಲೆ ಪ್ರತಿಯೊಂದು ದಾಖಲೆಗಳನ್ನು ಅವರಿಗೆ ನೀಡುವುದರ ಮೂಲಕ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

Leave a Reply

Your email address will not be published. Required fields are marked *