Muthoot Finance Scholarship: ವಿದ್ಯಾರ್ಥಿಗಳಿಗೆ ಈಗ ಸಿಹಿಸುದ್ದಿ? ವಿದ್ಯಾರ್ಥಿಗಳಿಗೆ 2.4 ಲಕ್ಷ ಸ್ಕಾಲರ್ಶಿಪ್! ಈಗಲೇ  ಅರ್ಜಿ ಸಲ್ಲಿಸಿ.

ಈಗ ನಮ್ಮ ಭಾರತದ ಪ್ರಮುಖವಾದ ಚಿನ್ನದ ಸಾಲ ಸಂಸ್ಥೆ ಎಂದರೆ ಅದು ಮುತ್ತೂಟ್ ಫೈನಾನ್ಸ್ ಈಗ CSR ಯೋಜನೆ ಅಡಿಯಲ್ಲಿ ಈಗ ಪ್ರತಿ ವರ್ಷವೂ ಕೂಡ ಪ್ರತಿಭಾವಂತ ಅಂದರೆ ಆರ್ಥಿಕವಾಗಿ ಹಿಂದುಳಿದಿರುವಂತ ವಿದ್ಯಾರ್ಥಿಗಳಿಗೆ ಈಗ ವಿದ್ಯಾರ್ಥಿ ವೇತನವನ್ನು ನೀಡುತ್ತಾ ಬಂದಿದೆ. ಅದೇ ರೀತಿಯಾಗಿ ಈ ವರ್ಷವೂ ಕೂಡ ಈ ಒಂದು 2025 ನೇ ಸಾಲಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲು ಮುಂದಾಗಿದೆ.

ಅಂದರೆ ಈಗ 2025ರ ಸಾಲಿನಲ್ಲಿ MBBS, ಬಿ ಟೆಕ್, BSC ನರ್ಸಿಂಗ್ ಕೋರ್ಸ್ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈಗ 1.20 ಲಕ್ಷದಂದು 2.40 ಲಕ್ಷದವರೆಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಈಗ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ನಾವು ಈ ಒಂದು ಲೇಖನದಲ್ಲಿ ನೀಡುವ ಸಂಪೂರ್ಣವಾದ ಮಾಹಿತಿಯನ್ನು ಕೊನೆಯವರೆಗೂ ಓದಿಕೊಳ್ಳಿ.

ಅರ್ಹತೆಗಳು ಏನು?

ದೊರೆಯುವ ವಿದ್ಯಾರ್ಥಿ ವೇತನ ಎಷ್ಟು?

ಈಗ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಿದಂತಹ MBBS ವಿದ್ಯಾರ್ಥಿಗಳಿಗೆ 2.40 ಲಕ್ಷದವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಆನಂತರ ಬಿಟೆಕ್ ಪದವಿಯನ್ನು ಮಾಡುತ್ತಿರುವವರಿಗೆ 1.20 ಲಕ್ಷದವರೆಗೆ ವೇತನವನ್ನು ನೀಡಲಾಗುತ್ತದೆ. ತದನಂತರ BSC ನರ್ಸಿಂಗ್ ಮಾಡುತ್ತಿರುವವರಿಗೆ ಈಗ ವಾರ್ಷಿಕವಾಗಿ 1.20 ಲಕ್ಷದವರೆಗೆ ನೇರವಾಗಿ ಮಾಡಲಾಗುತ್ತದೆ.

ಬೇಕಾಗುವ ದಾಖಲೆಗಳು ಏನು?

ಅರ್ಜಿ ಸಲ್ಲಿಸುವುದು ಹೇಗೆ?

ಆಯ್ಕೆ ಪ್ರಕ್ರಿಯೆ ಏನು?

ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಿದಂತಹ ವಿದ್ಯಾರ್ಥಿಗಳ ಮೊದಲು ಅರ್ಜಿಗಳನ್ನು ಪರಿಶೀಲನೆ ಮಾಡಿ. ಆನಂತರ ಮಿರೀಟ ಆಧಾರದ ಮೇಲೆ ಅವರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಪ್ರಮುಖ ದಿನಾಂಕಗಳು

Leave a Reply

Your email address will not be published. Required fields are marked *